ಕುಖ್ಯಾತ ಕಳ್ಳಿಯ ಬಂಧನ;234 ಗ್ರಾಂ ಚಿನ್ನ ವಶ
ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯರ ಬ್ಯಾಗ್ ಮಕ್ಕಳ ಕತ್ತಿನಿಂದ ಚಿನ್ನಾಭರಣ ಎಗರಿಸುತ್ತಿದ್ದ ಕುಖ್ಯಾತ ಕಳ್ಳಿಯನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆಕೆಯಿಂದ…
ಮುಷ್ಕರ ನಡೆಸಿದ ಪರಿಣಾಮವಾಗಿ ಪ್ರಯಾಣಿಕರಿಗೆ ತೊಂದರೆ.
ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಪರದಾಡಿದರು. ಬೇರೆ…
ಇಂದಿರಾ ಶೆಟ್ಟಿ ಅವರ 2ಕೃತಿಗಳ ಬಿಡುಗಡೆ
ಮೈಸೂರುಇಂದಿರಾ ಶೆಟ್ಟಿ ಅವರು ಬರೆದ ಇರುವುದೆಲ್ಲವ ಬಿಟ್ಟು ನಾಟಕ ಸಂಕಲನ ಹಾಗೂ ಭಾವ ಚಿತ್ತಾರ ಕವನ ಸಂಕಲನ ಇದೇ ತಿಂಗಳ 16 ರಂದು ಬೆಳಗ್ಗೆ ಹನ್ನೊಂದು ಗಂಟೆಗೆ…
ಬಾರ್ಲ್ಚಲ್ ರೇವತಿ ನಿಧನ
ಕೈಕಂಬ: ಅಡ್ಡೂರು ಸಮೀಪದ ಬಾರ್ಲ್ಚಲ್ ದೇಜಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ(೭೫) ಅಲ್ಪ ಕಾಲದ ಅಸೌಖ್ಯದಿಂದ ಡಿ.೫ರಂದು ಶನಿವಾರ ನಿಧನಹೊಂದಿದರು. ಮೃತರು ಪತಿ, ನಾಲ್ವರು ಪುತ್ರರನ್ನು ನಾಲ್ವರು…
ಬೈಕ್ ಸ್ಕಿಡ್: ಬಾಣಸಿಗ ಸಾವು
ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ವಿಟ್ಲದ ಜನಪ್ರಿಯ ಬಾಣಸಿಗರಾದ ಕಾಂತಡ್ಕ ಶಂಕರನಾರಾಯಣ ಭಟ್…
ಎಬಿಎಪಿಯಿಂದ ಸಂವಿಧಾನ,ವಕೀಲರ ದಿನಾಚರಣೆ
ಬಂಟ್ವಾಳ: ಅಖಿಲ ಭಾರತ ಅಧಿವಕ್ತಾ ಪರಿಷತ್ ಬಂಟ್ವಾಳ ಇದರ ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆಯು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ…
ಪಿಲಾತಬೆಟ್ಟು ವ್ಯ.ಸ.ಸಂಘಕ್ಕೆ ಅತ್ಯತ್ತುಮ ಸಹಕಾರಿ ಸಂಘ ಪ್ರಶಸ್ತಿ
ಬಂಟ್ವಾಳ: ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ 106 ನೇ ವಾರ್ಷಿಕ ಮಹಾಸಭೆಯಲ್ಲಿ ಪಿಲಾತಬೆಟ್ಟು ವ್ಯವಸಾಯ ಸಹಕಾರಿ ಸಂಘ ನಿಯಮಿತವು 2019-20 ನೇ ಸಾಲಿನಲ್ಲಿ…
ವಾಜಪೇಯಿ ನಗರದಲ್ಲಿ ನೇಮೋತ್ಸವ
ಕೈಕಂಬ:ಕಾಟಿಪಳ್ಳ ೩ನೇ ಬ್ಲಾಕ್ ಆಶ್ರಯ ಕಾಲೋನಿ ಬಳಿಯ ವಾಜಪೇಯಿ ನಗರದ ರಕ್ತೇಶ್ವರೀ ಕಟ್ಟೆಯ ಬಳಿ ಡಿ.೧೬ರಂದು ಬುಧವಾರ ಕೊರಗಜ್ಜ ,ಕಲ್ಲುರ್ಟಿ-ಕಲ್ಕುಡ ದೈವದ ನೇಮೋತ್ಸವವು ನಡೆಯಲಿದೆ. ಕಾರ್ಯಕ್ರಮಗಳು: ಡಿ.೧೬…
ಕೋಟಿ-ಚೆನ್ನಯರ ಹೆಸರು ನಾಮಕರಣ ಮಾಡಿ:ಕರಾವಳಿಶಾಸಕರಿಂದ ಸಿಎಂಗೆ ಮನವಿ
ಬಂಟ್ವಾಳ : ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡ ವೀರಪುರುಷರಾದ ಕೋಟಿ-ಚೆನ್ನಯ್ಯರ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾಪವನ್ನು ಸಚಿವ ಸಂಪುಟ ಸಭೆಯಲ್ಲಿ ಅನುನುಮೋದಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು…
ಎಎಸ್ ಐ ಆಗಿ ಭಡ್ತಿ
ಬಂಟ್ವಾಳ : ಇಲ್ಲಿಯ ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದ ವಿಜಯ ಗೌಡ ಕೆ ಸೇರಿದಂತೆ ಮಂಗಳೂರು ಎಸ್ಪಿ ಕಚೇರಿಯ ಬಾಲಚಂದ್ರ ಗೌಡ ಎಂ ಆರ್…
ಗಾಳಿಗೂ ಬಿಲ್ಲು ಪಾವತಿಸಬೇಕೆ ?ಸದಸ್ಯೆಯ ಪ್ರಶ್ನೆ
ಬಂಟ್ವಾಳ:ಕುಡಿಯುವ ನೀರಿನ ಜೊತೆಗೆ ಬೀಸುವ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಎದುರಾಗಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫೈರೋಝ್ ಗೂಡಿನಬಳಿ ವ್ಯಂಗ್ಯವಾಡಿ…
ಗೋಹತ್ಯೆ ನಿಷೇಧ ಸ್ವಾಗತಿಸಿ ,ಗೋಪೂಜೆ
ಬಂಟ್ವಾಳ: ರಾಜ್ಯ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿರುವುದನ್ನು ಬೆಂಬಲಿಸಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ ರೊಡ್ ಪೆಲತ್ತಿಗುರಿ ಸಂಜೀವ ಪೂಜಾರಿಯವರ ಮನೆಯಲ್ಲಿ…
ಕೆ.ಜಯಂತಿ ಕಮಲಾಕ್ಷ ಪೈ ನಿಧನ
ಮಂಗಳೂರು: ಮಣ್ಣಗುಡ್ಡೆ ಕಾಂತರಾಜ ಶೆಟ್ಟಿ ಲೇನ್ನ ‘ದ್ವಾರಕಾ’ ನಿವಾಸಿ ಕೆ. ಜಯಂತಿ ಕಮಲಾಕ್ಷ ಪೈ (80ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.…
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಅಸಕ್ತ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ
ಬಂಟ್ವಾಳ: ಬಂಟ್ವಾಳ ಯೋಜನಾ ಕಚೇರಿಗೆ ಸಂಬಂಧಪಟ್ಟಂತೆ ತಾಲೂಕಿನ ಅತ್ಯಂತ ಬಡ ಮತ್ತು ಅಶಕ್ತ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್…