ಕೈಕಂಬ : ಮಂಗಳೂರು ತಾಲೂಕಿನ ಗುರುಪುರ – ಸುರತ್ಕಲ್ ಹೋಬಳಿಯ ಮುಂಡಾಲ ಸಮಾಜ ಭಾಂಧವರಿಗ “ ಮುಂಡಾಲ ಜನಾಂಗ ಕೋಡೆ – ಇನಿ – ಎಲ್ಲೆ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ದೆ ಏರ್ಪಡಿಸಿದೆ.
ಈ ಸ್ಪರ್ದೆಯಲ್ಲಿ ಹೋಬಳಿಗೆ ಸಂಬಂದಿಸಿದ ಸ್ವ – ಸಮಾಜ ಭಾಂಧವರಿಗೆ ಮಾತ್ರಾ ಭಾಗವಹಿಸಲು ಅವಕಾಶ. 2 ಪುಟಗಳಿಗೆ ಮೀರದಂತಿರುವ ಪ್ರಬಂಧ ನಮ್ಮ ಕೈ ಸೇರಲು ಜುಲೈ ತಿಂಗಳ 25 ಕೊನೆಯ ದಿನವಾಗಿರುತ್ತದೆ.
ಪ್ರಬಂಧವನ್ನು ಅಧ್ಯಕ್ಷರು, ಮುಂಡಾಲ ಸಮಾಜ ಗುರುಪುರ – ಸುರತ್ಕಲ್ ಹೋಬಳಿ, ಡಾ! ಬಿ.ಆರ್ ಅಂಬೇಡ್ಕರ್ ಭವನ, ಕಂದಾವರ ಗ್ರಾಮ ಕಿನ್ನಿಕಂಬಳ ಅಂಚೆ, ಮಂಗಳೂರು- 574 151 ಇಲ್ಲಿಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 94829 90583, 99729 80658 ಸಂಪರ್ಕಿಸಬಹುದು.

By suddi9

Leave a Reply

Your email address will not be published. Required fields are marked *