Author: suddi9

ಆಲ್ ಇಂಡಿಯಾ ಟ್ರಾನ್ಸ್‍ಪೋರ್ಟ್ ಕಾಂಗ್ರೇಸ್ (ಇಂಟಕ್) ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸುನೀಲ್ ಪಾಯ್ಸ್ ಆಯ್ಕೆ ಮುಂಬಯಿ: ಆಲ್ ಇಂಡಿಯಾ ಟ್ರಾನ್ಸ್‍ಪೋರ್ಟ್ ಕಾಂಗ್ರೇಸ್ (ಎಐಟಿಸಿ-ಇಂಟಕ್) ಕರ್ನಾಟಕ ರಾಜ್ಯಧ್ಯಕ್ಷರಾಗಿ ಸುನೀಲ್…

ಮೂಡುಬಿದಿರೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ಮೂಡುಬಿದಿರೆ : ಇಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದು ಸುಮಾರು 4ಲಕ್ಷ ರೂಗಳಷ್ಟು ನಷ್ಟವಾದ ಘಟನೆ ಕಲ್ಲಮುಂಡ್ಕೂರು ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಬೆಳ್ಳಿಬೆಟ್ಟು ನಿವಾಸಿ ಲಕ್ಷ್ಮೀ…

ಪ್ರಶಾಂತ್ ಪೂಜಾರಿ ಸಂಸ್ಮರಣೆ

ಮೂಡುಬಿದಿರೆ: ಮೂರು ವರ್ಷಗಳ ಹಿಂದೆ ಹತ್ಯೆಗೀಡಾದ ಪ್ರಶಾಂತ್ ಪೂಜಾರಿ ಸಂಸ್ಮರಣೆಯಲ್ಲಿ ಶಾಸಕರ ಕಚೇರಿಯ ಆವರಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಪ್ರಶಾಂತ್ ಪೂಜಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಹುತಾತ್ಮ…

ಪಿಗ್ಮಿ ಸಂಗ್ರಾಹಕ ಪಾಂಡುರಂಗ ಡಾಂಗೆ ಆತ್ಮಹತ್ಯೆ

ಮೂಡುಬಿದಿರೆ: ಹಲವು ಸೇವಾಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ, ಪಿಗ್ಮಿ ಸಂಗ್ರಾಹಕರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ವಿಶಾಲನಗರ ನಿವಾಸಿಯಾಗಿದ್ದ…

ವಿದ್ಯುತ್ ಗುತ್ತಿಗೆದಾರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ಮಂಗಳೂರು ಬಂಟ್ವಾಳ ಉಪಸಮಿತಿ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಹೋಟೇಲ್…

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಕೆ.ಎಮ್.ಸಿ. ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಅ.13ರಂದು ಶನಿವಾರ ಬಿ.ಸಿ.ರೋಡಿನ ನಗರ…

ಶ್ರವಣ್ ಕುಮಾರ್‍ಗೆ ಹುಟ್ಟೂರ ಸನ್ಮಾನ

ಕೈಕಂಬ: `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಪ್ರಚಾರಾರ್ಥ ಉದ್ದೇಶವಿಟ್ಟುಕೊಂಡು ಸೈಕಲಿನಲ್ಲಿ ದೇಶ ಪರ್ಯಟನೆ ಕೈಗೊಂಡ ಶ್ರವಣ್ ಕುಮಾರ್‍ಗೆ ಗುರುಪುರದ ಹುಟ್ಟೂರಲ್ಲಿ ಭಾನುವಾರ ಬಿಜೆಪಿ ಗುರುಪುರ ಘಟಕ ಭವ್ಯ ಸನ್ಮಾನ…

ಅ.21ರಂದು ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಬಾಂಧವರು ಸೇವಾ ರೂಪವಾಗಿ ಮಾತೆ ಶ್ರೀ ರಾಜರಾಜೇಶ್ವರೀ ದೇವಿಗೆ ಸಮರ್ಪಿಸುವ ನೂತನ ಧ್ವಜಸ್ತಂಭದ ಮುಂದಿನ ಸಿದ್ದತೆಯ…

ರಾಜ್ಯ ದಸರಾ ಕ್ರೀಡಾಕೂಟ : ಆಳ್ವಾಸ್ ತಂಡಗಳಿಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಮೈಸೂರಿನ ಚಾಮುಂಡಿ ವಿಹಾರ್‍ನಲ್ಲಿ ಜರುಗಿದ ರಾಜ್ಯಮಟ್ಟದ ದಸರಾಕ್ರೀಡಾಕೂಟದ ಪುರುಷರ ಹಾಗೂ ಮಹಿಳೆಯರ ಬಾಲ್-ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಪಡೆದುಕೊಂಡಿದೆ. ಲೀಗ್ ಹಾಗೂ…

ಶ್ರೀ ಗೋಪಾಲಕ್ರಷ್ಣ ದೇವಸ್ಥಾನದಲ್ಲಿ ಕಲಾಕಾಣಿಕೆ ಅರ್ಗಂಟ್ ಮೂಹೂರ್ತ

ಬಂಟ್ವಾಳ: ನಾಟಕದ ಮೂಲಕ ಜನರಿಗೆ ನೀತಿಪಾಠವನ್ನು ತಲುಪಿಸುವ ಕಲಾವಿದರಿಗೆ ಶಾರದಾ ಮಾತೆಯ ಅನುಗ್ರಹ ಜೀವನದ ಕೊನೆಯವರೆಗೂ ಸಿಗುತ್ತದೆ ಎಂದು ಉದ್ಯಮಿ ಹರೀಂದ್ರ ಪೈ ಹೇಳಿದರು. ಪುಂಜಾಲಕಟ್ಟೆಯ ಯವಕರ…

ಯೆನೆಪೋಯ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18”

ಮೂಡುಬಿದಿರೆ : ಇಲ್ಲಿನ ತೋಡಾರು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18” ಕಾರ್ಯಕ್ರಮವು ಶನಿವಾರ ಕಾಲೇಜಿನ ಆವರಣದಲ್ಲಿ ಶನಿವಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ…

ಕುರಿಯಾಳ ಒಕ್ಕೂಟದ ತ್ರೆಮಾಸಿಕ ಸಭೆ

ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ತ್ರೆಮಾಸಿಕ ಸಭೆ ಕುರಿಯಾಳ ಶಾಲೆಯಲ್ಲಿ ಒಕ್ಕೂಟ ಹಾಗೂ ವಲಯದ ಅಧ್ಯಕ್ಷರಾದ ಶೇಖರ್ ಸಾಮಾನಿಯವರ ಅಧ್ಯಕ್ಷತೆಯಲ್ಲಿ…

ಶಾಸಕ ಭೋಜೇಗೌಡರ ನೂತನ ಕಚೇರಿ ಮುಖ್ಯಮಂತ್ರಿ ಉದ್ಘಾಟನೆ

ಮಂಗಳೂರು: ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಮಂಗಳೂರಿನಲ್ಲಿ ಆರಂಭಿಸಿ ರುವ ನೂತನ ಕಚೇರಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಿದರು.…