Author: suddi9

ಎ.16: ಎಸ್‍ವೈಎಸ್ ಕೆ.ಸಿ ರೋಡ್ ಸೆಂಟರ್ ಮಹಾ ಸಮ್ಮೇಳನ

ಉಳ್ಳಾಲ. ಕರ್ನಾಟಕ ರಾಜ್ಯ ಎಸ್‍ವೈಎಸ್ ಇದರ ಸೆಂಟರ್ ಸಮ್ಮೇಳನದ ಪ್ರಯುಕ್ತ ಎಸ್‍ವೈಎಸ್ ಕೆ.ಸಿ ರೋಡ್ ಸೆಂಟರ್ ಮಹಾ ಸಮ್ಮೇಳನ ಎ.16ರಂದು ಸಂಜೆ 5ಗಂಟೆಗೆ ಕೆ.ಸಿ ನಗರ ಜಂಕ್ಷನ್‍ನಲ್ಲಿ…

ವಿಟ್ಲದ ವಿಠಲ ವಿದ್ಯಾ ಸಂಘದ ವತಿಯಿಂದ ಡಾ| ಕೆ ಮಂಜುನಾಥ ರೈ ಇವರ ಶ್ರದ್ಧಾಂಜಲಿ ಸಭೆ

ವಿಟ್ಲದ ವಿಠಲ ವಿದ್ಯಾ ಸಂಘದ ವತಿಯಿಂದ ಡಾ| ಕೆ ಮಂಜುನಾಥ ರೈ ಇವರ ಶ್ರದ್ಧಾಂಜಲಿ ಸಭೆಯು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕ ಎಲ್ ಎನ್ ಕೂಡೂರು,…

ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ದ…

ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸ್ಪಂದನ ರಾಜ್ಯ ಪ್ರಶಸ್ತಿ ಪ್ರದಾನ

ಉಡುಪಿ:- ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸಮಾಜಿಕ ಚಟುವಟಿಕೆಗಳಿಗೆ ವಿಜಯಪುರ ಬಸವ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಇದರ ವತಿಯಿಂದ ನೀಡಲಾಗುವ…

ವಿಟ್ಲ ವಿಠಲ ಪ್ರೌಢ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರುಗಳಾದ ಮಹಬಲೇಶ್ವರ ಭಟ್, ಶಂಕರನಾರಾಯಣ ಪ್ರಸಾದ್, ಸಿ ಹೆಚ್ ಸುಬ್ರಹ್ಮಣ್ಯ…

ಬೆಳ್ಳೂರು ಶ್ರೀ ಮಾಡ್ಲಾಯ ದೈವದ ನೇಮೋತ್ಸವ

ಕೈಕಂಬ: ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ಏ. 14 ರಂದು ಮಾಡ್ಲಾಯ ನೇಮೋತ್ಸವ ಜರುಗಿತು. ಭೂತರಾಜ ಹಾಗೂ ಕುಕ್ಕಿಂತ್ತಾಯ ದೈವಗಳಿಗೆ ನೇಮೋತ್ಸವ ಜರುಗಿತು.ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ…

ಕೂರಿಕಟ್ಟ ಅಯ್ಯಪ್ಪ ಮಂದಿರದ ಸಭಾ ಕಾರ್ಯಕ್ರಮ

ಸುರತ್ಕಲ್: ಮಂಗಳೂರು ಬೈಕಂಪಾಡಿಯ ಕೂರಿಕಟ್ಟ ಅಯ್ಯಪ್ಪ ದೇವಸ್ಥಾನದ 30 ನೇ ವರ್ಷದ ವಾರ್ಷಿಕ ಪೂಜೆಯ ಸಭಾ ಕಾರ್ಯಕ್ರಮವು ಶುಕ್ರವಾರ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.ಅಧ್ಯಕ್ಷತೆಯನ್ನು ಮಾಜಿ ಸಚಿವ…

ಶ್ರೀ ಅಣ್ಣಪ್ಪ. ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭೆ

ಬಂಟ್ವಾಳ : ಮಂಜನಗುಡ್ಡೆ ಕುರ್ಮಾನ್ ಶ್ರೀ ಅಣ್ಣಪ್ಪ. ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವವು ಎರಡು ದಿನಗಳ ಕಾಲ ಜರಗಿತು ಈ ಸಂದರ್ಭ. ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು…

ಬಂಟರ ಸಂಘ ಮುಂಬಯಿ ಸಂಭ್ರಮಿಸಿದ `ಬಿಸು ಪರ್ಬ-ಬಂಟ್ಸ್ ಡೇ- ವಾರ್ಷಿಕೋತ್ಸವ’

ಮುಂಬಯಿ ಬಂಟರು ತುಳುನಾಡ ರಾಯಾಭಾರಿಗಳು: ಎ.ಸಿ ಭಂಡಾರಿ ಮುಂಬಯಿ, : ಮುಂಬಯಿ ತುಳುಕನ್ನಡಿಗರಿಗೆ ಸ್ವರ್ಗ ಇದ್ದಾಂತೆ. ಸಮಗ್ರ ತುಳುನಾಡ (ದೈವ, ದೇವಸ್ಥಾನ, ಶೈಕ್ಷಣಿಕ, ಸಾಮಾಜಿಕ ಇತ್ಯಾದಿ ಕ್ಷೇತ್ರಗಳು)…

ಅಂಬೇಡ್ಕರ್ ದಿನಾಚರಣೆಯನ್ನು ಗೌರವಯುತವಾಗಿ ಆಚರಿಸಿ : ಭಾನುಚಂದ್ರ

ಬಿ.ಸಿ.ರೋಡು : 1990ರಲ್ಲಿ ಅಂಬೇಡ್ಕರ್‍ರವರ ಜನ್ಮಶತಾಬ್ದಿ ಆಚರಣೆ ಮಾಡಿದ ಪ್ರಕಾರ ಇಂದು ಅವರ 127ನೇ ಜನ್ಮ ದಿನಾಚರಣೆಯನ್ನಾಗಿ ಆಚರಿಸಬೇಕು. ಸರ್ಕಾರ ಮತ್ತು ಅಧಿಕಾರಿವರ್ಗದವರ ಲೆಕ್ಕ ತಪ್ಪಿ 126…

ಗ್ರೀನ್ ಶೇಡ್ ಕ್ರಿಕೆಟರ್ಸ್ ವತಿಯಿಂದ ಬೆಳ್ಳಿಹಬ್ಬದ ಪ್ರಯುಕ್ತ ಕ್ರಿಕೆಟ್ 2 ದಿನಗಳ ಪಂದ್ಯಾಟ

ಬಂಟ್ವಾಳ: ಗ್ರೀನ್ ಶೇಡ್ ಕ್ರಿಕೆಟರ್ಸ್ ವತಿಯಿಂದ ಬೆಳ್ಳಿಹಬ್ಬದ ಪ್ರಯುಕ್ತ ಕ್ರಿಕೆಟ್ 2 ದಿನಗಳ ಪಂದ್ಯಾಟವು ತುಂಬೆ 10ಎಕ್ರೆ ಮೈದಾನದಲ್ಲಿ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ…

ಕಾಂಗ್ರೆಸ್ ಗೆಲುವು- ತುಂಬೆಯಲ್ಲಿ ವಿಜಯೋತ್ಸವ.

ಬಂಟ್ವಾಳ : ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದಕ್ಕಾಗಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಯವರ ನೇತೃತ್ವದಲ್ಲಿ ತುಂಬೆ…

ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರುನಲ್ಲಿ ಪಾದಪೂಜೆ

ಕೈಕಂಬ:ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇಲ್ಲಿ ಪವಿತ್ರ ಗುರುವಾರದಂದುಪೋಪ್‍ರವರ ಆದೇಶದ ಮೇರೆಗೆ ವಂದನೀಯ ಗುರು ಸಿಪ್ರಿಯನ್ ಪಿಂಟೋರವರು ಆರು ಮಹಿಳೆಯರು ಹಾಗೂ ಆರು ಪುರುಷರ ಪಾದಗಳನ್ನು…