Author: suddi9

ಗುರುಪುರ ಕೈಕಂಬ ಪೊಂಪೈ ಮಾತೆಯ ದೇವಾಲಯದಲ್ಲಿ ಪಾದಪೂಜೆ

ಕೈಕಂಬ:ಯೇಸುಕ್ರಿಸ್ತರ ಕೊನೆಯ ಬೋಜನದ ಅಂಗವಾಗಿ ಪೊಂಪೈ ಮಾತೆಯ ದೇವಾಲಯ ಗುರುಪುರ ಕೈಕಂಬ ಇದರ ಧರ್ಮಗುರುಗಳು ಫಾ.ಅ್ಯಂಟನಿ ಲೋಬೋ 12 ಶಿಷ್ಯರ ಪಾದಗಳನ್ನು ತೊಳೆದರು.

ಗುರುಪುರ ಕೈಕಂಬದಲ್ಲಿ ನೂತನ ಶ್ರೀ ರಾಮ್ ಸಂಭಾಗಣ ಶುಭಾರಂಭ

ಕೈಕಂಬ:ಗುರುಪುರ ಕೈಕಂಬದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ್ ಸಂಭಾಗಣವು ಎ.15 ಶನಿವಾರ ಶುಭಾರಂಭಗೊಳ್ಳಲಿದೆ. ಸಭಾ ಕಾರ್ಯಕ್ರಮದ ಆಶೀರ್ವಚನವನ್ನು ಕಂದಾವರ ನೀಲಕಂಠೇಶ್ವರ ದೇವಸ್ಥಾನದ ಅರ್ಚಕ ಹಾಗೂ ಆಡಳಿತ ಮೊಕ್ತೇಸರರಾದ…

ಎ.14, 15, 16 ರಂದು ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ

ಬಂಟ್ವಾಳ: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಕುಕ್ಕಾಜೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವವು ಇಂದಿನಿಂದ ಮೂರು ದಿನಗಳ ಕಾಲ…

ನಾಳೆ ಎ.ಪಿ. ಉಸ್ತಾದ್ ಮಾರಿಪಳ್ಳಕ್ಕೆ

ಬಂಟ್ವಾಳ: ಮಸ್ಜಿದುಲ್ ಖಿಳ್‍ರ್ ಮತ್ತು ದಾರುಲ್ ಉಲೂಂ ಮದರಸ ಹಾಗೂ ಎಸ್‍ವೈಎಸ್, ಎಸ್ಸೆಸ್ಸೆಫ್ ಮಾರಿಪಳ್ಳ ಪೇರಿಮಾರ್ ವತಿಯಿಂದ ಎಪ್ರಿಲ್ 15ರಂದು ಮಗ್ರೀಬ್ ನಮಾಝ್ ಬಳಿಕ ಪೇರಿಮಾರಿನಲ್ಲಿ ನಡೆಯುವ…

ಸಿಡಿಲಾಘತಕ್ಕೆ ಬದುಕುಳಿದ ಶಾಶ್ವತವಾಗಿ ಲಿಖಿತಾ …..

ಬಂಟ್ವಾಳ:ಬುಧವಾರ ಸಿಡಿಲಾಘತಕ್ಕೆ ಗಂಭೀರ ಗಾಯಗೊಂಡು ಮಂಗಳೂರಿನ ಅಸ್ಪತ್ರಯೊಂದಕ್ಕೆ ದಾಖಲಾಗಿದ್ದ ಎರಡರ ಹರೆಯದ ಲಿಖಿತ ಪ್ರಾಣಾಪಾಯದಿಂದ ಪಾರಾಗಿದ್ದು,ಅಸ್ಪತ್ರೆಯಿಂದ ಲಿಖಿತಾಳನ್ನು ಡಿಸ್ಚಾಜ್೯ಗೊಳಿಸಿ ಊರಿಗೆ ಕರೆದು ಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ.…

ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಬಂಟ್ವಾಳ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದರಿಂದ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…

ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ವಿಜಯೋತ್ಸವ

ಬಂಟ್ವಾಳ:ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪಚುನಾವಣೆಯ ಗೆಲುವು ಮುಂದಿನ ಸಾರ್ವತ್ರಿಕ ಚುನಸವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ ಪಟ್ಟಿದ್ದಾರೆ. ಬಿ.ಸಿ.ರೋಡಿನಲ್ಲಿ ಗುರುವಾರ…

ಅಮ್ಮುಂಜೆ: ಕುಣಿತ ಭಜನೆ ಕಮ್ಮಟ ಪ್ರಾರಂಭ

ಕೈಕಂಬ: ಅಮ್ಮುಂಜೆ ಆಸು ಪಾಸಿನ ವಿದ್ಯಾರ್ಥಿಗಳಿಗೆ ಸುವರ್ಣವಕಾಸ ಅಮ್ಮುಂಜೆ ಶ್ರೀ ವಿನಾಯಕಸದಾಶಿವ ದೇವಸ್ಥಾನದ ವಠಾರದಲ್ಲಿ “ಕುಣಿತ ಭಜನೆ ಕಮ್ಮಟ “ ಏ. 15 ರಂದು ಶನಿವಾರ ಬೆಳಗ್ಗೆ…

ವಾಯುದಲ್ಲಿ ಅವಕಾಶ: ಮೈಟ್‍ನಲ್ಲಿ ಉಪನ್ಯಾಸ

ಮೂಡುಬಿದಿರೆ: ಶೈಕ್ಷಣಿಕ ಅರ್ಹತೆ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಅರಿತಾಗ ಅನ್ವೇಷಣೆಗೆ ಅವಕಾಶವಿದೆ ಎಂದು ಏರ್ ಕಮಾಂಡರ್ ಆರ್.ಎನ್.ಗಾಯಕವಾಡ್ ಹೇಳಿದರು. ಮೂಡುಬಿದಿರೆ ಮೈಟ್ ಕಾಲೇಜಿನಲ್ಲಿ ವಾಯುದಳದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ…

ಎ.17ರಿಂದ 23ರವರೆಗೆ ವಾಲ್ಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ 20 ಓವರ್‍ಗಳ ಅಂಡರ್‍ಆರ್ಮ್ ಲೀಗ್ ಮಾದರಿಯ ವಾಲ್ಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಶಿರ್ತಾಡಿಯ ಮಕ್ಕಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಕ್ರೀಢಾಂಗಣದಲ್ಲಿ…

ಗೋವಾ ಶ್ರೀ ಶಿವಾನಂದ ಸರಸ್ವತಿ ಸಾಮಿ ಮಹಾರಾಜ್ ಶ್ರೀಕೃಷ್ಣ ಮಠಕ್ಕೆ ಭೇಟಿ

ಉಡುಪಿ:ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸಾಮಿ ಮಹಾರಾಜ್ ರವರು ಶ್ರೀಕೃಷ್ಣ ಮಠಕ್ಕೆ ಎ.8 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರನ್ನು ಮಠದ ವತಿಯಿಂದ ಪರ್ಯಾಯ…

ಭಾರತ ಭೂಷಣ ಪ್ರಶಸ್ತಿಗೆ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ: ಭಾರತೀಯ ಸಾಂಸ್ಕ್ರತಿಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ನೀಡಲಾಗುವ ಭಾರತ ಭೂಷಣ ಪ್ರಶಸ್ತಿಗೆ ಯುವ ಸಾಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು…

ಏ 19ರಂದು ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ

ಬಂಟ್ವಾಳ: ಗುಡ್ಡೆಮನೆ ಬಂಗೇರ ಕುಟುಂಬಸ್ಥರ ದೈವ – ದೇವರ ಸಾನ್ನಿಧ್ಯದ ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಏ.17ರಿಂದ 19ವರೆಗೆ ನಡೆಯಲಿದೆ. ನಾಗಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ…