Author: suddi9

ಕಿನ್ಯಾ: ಬಸ್ ಢಿಕ್ಕಿ

ಉಳ್ಳಾಲ: ಬಸ್ಸೊಂದು ಕಮರಿಗೆ ಉರುಳಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದಿರುವ ಘಟನೆ ಕಿನ್ಯಾ ಸಮೀಪದ ಸಂಕೇಶ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ…

ಮುಂಡಾಲ ಸಮಾಜದಿಂದ ಗ್ರಾ.ಪಂ.ಸದಸ್ಯರಿಗೆ ಸನ್ಮಾನ

ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಆಯ್ಕೆಯಾದ ಮುಂಡಾಲ ಸಮಾಜದ ಬಾಂಧವರಾದ ಶ್ರೀಮತಿ ಸುಮತಿ ಸಾಲಿಯಾನ್, ಶ್ರೀಮತಿ ಮೀನಾಕ್ಷಿ ಕರ್ಕೇರ, ಶ್ರೀಮತಿ ಶಾಂಭವಿ…

ಮಾಸ್ತಿಕಟ್ಟೆ-ವಿದ್ಯಾಗಿರಿ ಸಂಪರ್ಕ ರಸ್ತೆ ಹೊಂಡಮಯ

ಅಭಿವೃದ್ಧಿ ಏರಿಯಾದ ರಸ್ತೆಯಲ್ಲಿ ಹೊಂಡ ವೃದ್ಧಿ ಮೂಡುಬಿದರೆ: ರಸ್ತೆ ಇಕ್ಕೆಲಗಳ ಪಕ್ಕದಲ್ಲೇ ಬಹುಮಹಡಿ ಕಟ್ಟಡಗಳ ನಿರ್ಮಾಣಗೊಂಡು, ಏರಿಯಾವು ಅಭಿವೃದ್ಧಿಯಾಗುತ್ತಿದ್ದರೂ, ಕಳೆದ ಒಂದು ದಶಕಗಳಿಂದ ರಸ್ತೆ ಅಭಿವೃದ್ಧಿಯಿಲ್ಲ. ಮರು…

ದಿನೇಶ್ ಶೆಟ್ಟಿ ರೆಂಜಾಳರಿಗೆ `ಡಾಕ್ಟರೇಟ್ ಸನದು’ ಪ್ರಧಾನ-ಸಂಶೋಧನಾ ಮೌಕಿಕ ಮೌಲ್ಯಮಾಪಣ

ಸಂಶೋಧನೆಯಲ್ಲಿ ಸ್ಪಷ್ಟೀಕರಣ ಅವಶ್ಯ: ಡಾ| ಅಶೋಕ್ ಆಳ್ವ ಮುಂಬಯಿ : ವೇಗವಾಗಿ ಸಾಗುತ್ತಿರುವ ಜಾಗತೀಕರಣದ ಕಾಲದಲ್ಲೂ ಕನ್ನಡನಾಡು-ನುಡಿ,ಭಾಷಾವೈವಿಧ್ಯತೆಯನ್ನು ಮೆರೆಯುವಲ್ಲಿ ಮುಂಬಯಿಯಲ್ಲಿನ ಕನ್ನಡಿಗರ ಶ್ರಮ ಸ್ತುತ್ಯರ್ಹ. ಶೋಧನಾತ್ಮಕ ತಂತ್ರಜ್ಞಾನದ…

ರಾಮಕೃಷ್ಣ ತಪೋವನದಲ್ಲಿ ಶ್ರೀಮದ್ ಭಾಗವತ ಸಪ್ತಾಹಕ್ಕೆ ಚಾಲನೆ.

ಕೈಕಂಬ: ಪೊಳಲಿ ರಾಮಕೃಷ್ಣತಪೋವನದಲ್ಲಿ 7 ದಿನಗಳ ಭಾಗವತ ಸಪ್ತಾಹವು ಆ.5ರಂದು ಬುಧವಾರ ಪ್ರಾರಂಭಗೊಂಡಿತು. ಶಿವನಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ಸೌಖ್ಯಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾಗವತ…

ಬಂಟ್ವಾಳ: ಗ್ರಾಮ ಪಂಚಾಯಿತಿ ಉಪ ಚುನಾವಣೆ, ಎರಡು ಸ್ಥಾನ ಉಳಿಸಿಕೊಂಡ ಕಾಂಗ್ರೆಸ್

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಇರಾ ಮತ್ತು ಮಾಣಿಲ ಗ್ರಾಮ ಪಂಚಾಯಿತಿ ಎರಡು ಸ್ಥಾನಗಳಿಗೆ ಕಳೆದ ಭಾನುವಾರ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಭರ್ಜರಿ ಗೆಲುವು…

ಬುಡೋಳಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ವಿಟ್ಲ:ಹಳೆ ಪ್ರಕರಣವೊಂದರಲ್ಲಿ ಭಾಗಿಯಾಗಿ,ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ಮಾಣಿ ಸಮೀಪದ ಬುಡೋಳಿಯಲ್ಲಿ ಬುಧವಾರ ಬಂಧಿಸಿದೆ. ಬುಡೋಳಿ…

ಹಲ್ಲೆ ಪ್ರಕರಣ : ಕಾರ್ಕಳ ಪುರಸಭೆ ಮಾಜಿ ಸದಸ್ಯ ಸಹಿತ ಐವರ ಬಂಧನ

ಮೂಡಬಿದ್ರೆ: ಬೆಳುವಾಯಿ ಮಠದ ಕೆರೆ ಎಂಬಲ್ಲಿ ಭಾನುವಾರ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಕಾರ್ಕಳದ ಮಾಜಿ ಪುರಸಭೆ ಸದಸ್ಯ ಸಹಿತ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ…

ಥಾಣೆಯಲ್ಲಿನ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ ನವವಿವಾಹಿತೆ ರಶ್ಮೀ ಭಟ್ ಸೇರಿದಂತೆ ಹನ್ನೆರಡು ಜನರು ಮೃತ್ಯುವಶ

ಮುಂಬಯಿ, ಆ.08: ಉಪನಗರ ಥಾಣೆ ಪಶ್ಚಿಮದ ನೌಪಾಡ ಪರಿಸರದ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಕಟ್ಟಡವು ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ…

ಆ.9ರಂದು ಕಟೀಲು ದೇಗುಲದಲ್ಲಿ ರಕ್ತದಾನ ಶಿಬಿರ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸರೆಯಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳ ಸಹಯೋಗದಲ್ಲಿ ಆಗಸ್ಟ್ 9ರ ಬೆಳಿಗ್ಗೆ 9.30ರಿಂದ ಕಟೀಲು ಸರಸ್ವತೀ ಸದನದಲ್ಲಿ ರಕ್ತದಾನ…

ತುಂಬೆ : ಚೆಕ್ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ರವರ ಶಿಫಾರಸಿನ ಮೇರೆಗೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಶ್ರಮಶಕ್ತಿ ಯೋಜನೆಯಡಿಯಲ್ಲಿ ಮಂಜೂರಾತಿಗೊಂಡ ರೂ.25000(ಇಪ್ಪತ್ತೈದು)…

ಫಕ್ರುದ್ಧೀನ್ ಇರುವೈಲ್ ಅವರ ಕಥೆ ಕೇರಳ ಪ್ರೌಢಶಾಲೆಯ ಪಠ್ಯಕ್ಕೆ ಆಯ್ಕೆ

ಮೂಡುಬಿದಿರೆ: ಫಕ್ರುದ್ಧೀನ್ ಇರುವೈಲ್ ಅವರ ನಿರ್ಧಾರ ಕಥೆಯು ಕೇರಳ ಸರಕಾರದ ಶಿಕ್ಷಣ ಇಲಾಖೆಯ ಪ್ರೌಢಶಾಲೆಯ 8 ನೇ ತರಗತಿಯ ಕನ್ನಡ ಭಾಗ 2 ರಲ್ಲಿ ಪಠ್ಯವಾಗಿ ಪ್ರಕಟವಾಗಿದೆ.…

ಬಂಟ್ವಾಳ : ಹಲ್ಲೆ ಖಂಡಿಸಿ ಪ್ರತಿಭಟನೆ

ಬಂಟ್ವಾಳ : ವಕೀಲರ ಸಂಘದ ವತಿಯಿಂದ ಬಂಟ್ವಾಳ ನ್ಯಾಯಾಲಯದ ಎದುರುಗಡೆ ಕದ್ರಿ ಪೋಲೀಸ್ ಠಾಣಾ ವಿರೀಕ್ಷಕರಾದ ಟಿ.ಡಿ.ನಾಗರಾಜ್ ರವರು ಮಂಗಳೂರು ವಕೀಲರ ಸಂಘದ ಸದಸ್ಯರಾದ ನ್ಯಾಯವಾದಿ ಉತ್ತಮ್…