Author: suddi9

ಯುವ ಬ್ರಿಗೇಡ್ ಗೆ ಪುತ್ತೂರಿನಲ್ಲಿ ಮೊದಲ ಬಾರಿಗೆ ಪೃಥ್ವಿಯೋಗ ಕಾರ್ಯಕ್ರಮದೊಂದಿಗೆ ಚಾಲನೆ.

ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪೃಥ್ವಿಯೋಗ ಕಾರ್ಯಕ್ರಮವು ಪುತ್ತೂರಿನ ಕೈಯ್ಯೂರಿನ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಯುವಾ ಬ್ರಿಗೇಡ್ ನ ಸಕ್ರೀಯ ಕಾರ್ಯಾಕರ್ತರಾದ ಶಿವು ಪುತ್ತೂರು, ಜಗದೀಶ್…

ಬಿಸಿರೋಡ್ ಸಂಸದರಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಬಿ.ಸಿರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಬೇಟಿ ಮಾಡಿದರಲ್ಲದೆ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತಾದ ಆಹವಾಲುಗಳನ್ನು ಸ್ವೀಕರಿಸಿದರು. ಇದರಲ್ಲಿ ಹೆಚ್ಚಿನವು ರಸ್ತೆ ನಿರ್ಮಾಣದ ಬಗ್ಗೆ ಮನವಿಗಳು ಸೇರಿತ್ತು. ಪುದು…

ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಾಮಕರಣ ಮಾಡಲು ಮನವಿ

ಬಂಟ್ವಾಳ: ಬಿ.ಸಿರೋಡಿನ ಮುಖ್ಯ ರಸ್ತೆಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ.ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ರವರ…

ಉಮನಾಥ ಗೌಡರಿಗೆ ಶೃದ್ಧಾಂಜಲಿ ಕಾರ್ಯಕ್ರಮ

ಕೈಕಂಬ: ಸ್ವಂತಕ್ಕೆ ಅಲ್ಪ ಸಮಾಜಕ್ಕೆ ಸರ್ವಸ್ವ ತ್ವತ್ವಕ್ಕೆ ಮಾದರಿ ಉಮನಾಥ ಗೌಡರು ಎಂದು ಸಂಸದ ನಳೀನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು. ಅವರು ಎಡಪದವು ಬ್ರಹ್ಮಶ್ರೀ ನಾರಯಣಗುರು ಮಂದಿರದಲ್ಲಿ…

ಭೂ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಭೇಟಿ

ಬಂಟ್ವಾಳ: ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬುಧವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಪಾಯಕ್ಕೆ ಸಿಲುಕಿರುವ ಮನೆಗಳಿಗೂ ಭೇಟಿ ನೀಡಿದ ಡಿಸಿ…

‘ವರುಷ ನಲವತ್ತರ ಹರುಷ : ಪ್ರದೀಪ್ ಕಲ್ಕೂರ ಅವರಿಗೆ ಸನ್ಮಾನ

ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕೋಟ ಸಾಲಿಗ್ರಾಮ ಮಕ್ಕಳ ಮೇಳದ ವತಿಯಿಂದ ಮಂಗಳೂರಿನಲ್ಲಿ ಜರಗಿದ ‘ವರುಷ ನಲವತ್ತರ ಹರುಷ : ವೀರವೃಷಸೇನ’ ಯಕ್ಷಗಾನಕಾರ್ಯಕ್ರಮ ಅಂಗವಾಗಿ ಕುಂಬ್ಳೆ ಸುಂದರರಾವ್, ಪ್ರಭಾಕರ್…

ಶ್ರೀ ಕ್ಷೇತ್ರದಲ್ಲಿ 168 ತಾಸು ಭಜನಾ ಸಂಕೀರ್ತನೆಯೊಂದಿಗೆ ಸಂಪನ್ನ

ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜು.8 ರಂದು ಬುಧವಾರ ಪ್ರಾರಂಭಗೊಂಡ ಭಜನೆ ಸಪ್ತಾಹವು ನಿರಂತರ 7 ದಿನದ 168…

ಪಾಲಡ್ಕ ಯುವತಿಗೆ ವಂಚಿಸಿದಾತ ಸೆರೆ

ಮೂಡುಬಿದರೆ: ಮದುವೆಯಾಗುವುದಾಗಿ ನಂಬಿಸಿ ಪಾಲಡ್ಕದ ಯುವತಿಯೊಬ್ಬಳ ಜತೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಆಕೆಗೆ ಕೈಕೊಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯ ದಲಿತ…

ಅಸ್ವಸ್ಥ ಮಹಿಳೆಗೆ ತಾಪಂ ಸದಸ್ಯರಿಂದ ಸಹಾಯ ಹಸ್ತ

ಬಂಟ್ವಾಳ: ಕಳೆದೊಂದು ವರ್ಷದಿಂದ ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿದ್ದ ಮಹಿಳೋರ್ವರನ್ನು ಸ್ಥಳೀಯ ತಾಪಂ ಸದಸ್ಯರ ನೇತೃತ್ವದಲ್ಲಿ ಮಂಗಳವಾರ ಮಂಗಳೂರು, ದೇರಳಕಟ್ಟೆ ಜ.ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗಿಗಳ ವಿಭಾಗಕ್ಕೆ ಸೇರಿಸಲಾಯಿತು.…

ಗುರುಪುರ ಬಂಟರ ಮಾತೃ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ,ಐಎಎಸ್-ಐಪಿಎಸ್ ವ್ಯಾಸಂಗಕ್ಕೆ ಬಂಟರ ಮಕ್ಕಳಿಗೆ ವಜ್ರದೇಹಿ ಸ್ವಾಮಿ ಕರೆ

ಗುರುಪುರ : ಗುರುಪುುರ ಬಂಟರ ಮಾತೃ ಸಂಘ (ರಿ.) ಇದರ ವತಿಯಿಂದ ಕಳೆದ ಭಾನುವಾರ ಗುರುಪುರ ವೈದ್ಯನಾಥ ಸಮುದಾಯ ಭವನದಲ್ಲಿ ಬಂಟರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ…

ಕಥೋಲಿಕ್ ಸಭಾದಿಂದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಮೂಡುಬಿದರೆ: ಜುಲೈ13: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತೇಜನ ನೀಡುವುದು ಮಹತ್ಕಾರ್ಯ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆಗೈಯ್ಯಲು ಪ್ರೇರಣೆಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್…

ಪಾಪೇಡಿಗುತ್ತು ರತ್ನಾವತಿ ಅಮ್ಮ ನಿಧನ

ಮೂಡುಬಿದರೆ: ಕರಿಂಜೆಗುತ್ತು ದಿ.ಧರ್ಮರಾಜ ಹೆಗ್ಡೆ ಅವರ ಪತ್ನಿ, ಮೂಲ್ಕಿ ಸೀಮೆಯ ಪಾಪೇಡಿಗುತ್ತು ಜೈನ ಮನೆತನದ ಹಿರಿಯ ವ್ಯಕ್ತಿ, ರತ್ನಾವತಿ ಅಮ್ಮ (90) ಮೂಡುಬಿದರೆ ಜ್ಯೋತಿನಗರದ ಸ್ವಗೃಹದಲ್ಲಿ ಜು.12ರಂದು…