Author: suddi9

ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿ ಮತ್ತೆ ಭೂ ಕುಸಿತ ಭೀತಿ…

ನಾವೂರು: ಬಸ್ ಕ್ಲೀನರ್ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಸೂರ ಕ್ವಾಟ್ರಸ್ ಎಂಬಲ್ಲಿ ಬಸ್ ಕ್ಲೀನರ್ ನೇಣಿಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಕೃಷ್ಣಪ್ಪ…

ಪ್ರಕಾಶ್ ಎಸ್. ನಾಯಕ್‍ರಿಗೆ ಡಾಕ್ಟರೇಟ್ ಪದವಿ

ಮೂಡುಬಿದಿರೆ: ಜೆ.ಬಿ.ಎಫ್ ಪೆಟ್ರೋಕೆಮಿಕಲ್ಸ್ ಲಿ. ಮಂಗಳೂರು ಇಲ್ಲಿನ ಪ್ರಯೋಗಾಲಯ ವಿಭಾಗದಲ್ಲಿನ ಲ್ಯಾಬ್ ಮುಖ್ಯಸ್ಥ ಪ್ರಕಾಶ್ ಎಸ್. ನಾಯಕ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ.ನಾರಾಯಣ…

ಮತ್ತೊಂದು ಫುಲ್ ಕಾಮಿಡಿಯ ತುಳು ಚಿತ್ರ ‘ಸೂಪರ್ ಮರ್ಮಯೆ’ ಆಗಸ್ಟ್ ತಿಂಗಳಲ್ಲಿ ತೆರೆಗೆ

ತುಳು ಚಿತ್ರರಂಗಕ್ಕೆ ಈಗ ಸಂಕ್ರಮಣ ಕಾಲ 44 ವರ್ಷಗಳ ಇತಿಹಾಸದಲ್ಲಿ 56 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡು 3…

ಓಲಂಪಿಕ್ಸ್‍ನಲ್ಲಿ ಚಿನ್ನದ ಗುರಿ, ಆಳ್ವಾಸ್‍ನಲ್ಲಿ ಸನ್ಮಾನ ಸ್ವೀಕರಿಸಿ ಅಂತರಾಷ್ಟ್ರೀಯ ಕ್ರೀಡಾಪಟು ಇಂದ್ರಜಿತ್ ಸಿಂಗ್ ವಿಶ್ವಾಸ

ಮೂಡುಬಿದಿರೆ : ನಿರ್ದಿಷ್ಟ ಗುರಿ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ. ಇದೇ ನಿಲುವಿನೊಂದಿಗೆ ನಿರಂತರ ಕಠಿಣ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಈ…

`ಕರ್ನಾಟಕ ಮಹಾರಾಷ್ಟ್ರ ದೇವಾನುದೇವತೆಗಳು’ ಶೋಧ ಕೃತಿ ಬಿಡುಗಡೆ

ಕನ್ನಡ-ಮರಾಠಿಗರನ್ನು ಬೆಸೆಯುವ ಕೃತಿ: ಡಾ|ಜಿ.ಎಂ ಹೆಗಡೆ ಮುಂಬಯಿ: ಮುಂಬಯಿ ವಿವಿ ಕನ್ನಡ ವಿಭಾಗವು ಡಾ| ಮೇಧಾ ಕುಲಕರ್ಣಿ ಅವರ `ಕರ್ನಾಟಕ ಮಹಾರಾಷ್ಟ್ರ ದೇವಾನುದೇವತೆಗಳು’ ಶೋಧ ಕೃತಿಯನ್ನು ತನ್ನ…

ನೈನಾಡು: ಸರ್ಕಾರಿ ಪ್ರೌಢಶಾಲೆ ‘ಮಂತ್ರಿ ಮಂಡಲ ಪ್ರಮಾಣ ವಚನ ಸ್ವೀಕಾರ’

ಬಂಟ್ವಾಳ: ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಶಾಲೆಯ ಮಂತ್ರಿಮಂಡಲ ಮೂಲಕ ದೊರೆಯುತ್ತದೆ ಎಂದು…

ಪಾಣೇರ್ ಬಸದಿಯಲ್ಲಿ ದಿ.ಪಾ. ಅನಂತರಾಜ ಇಂದ್ರರಿಗೆ ಶ್ರದ್ಧಾಂಜಲಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಜೈನ್‍ಮಿಲನ್ ವತಿಯಿಂದ ಬುಧವಾರ ಏರ್ಪಡಿಸಿದ್ದ ನಿವೃತ್ತ ಪ್ರಾಂಶುಪಾಲ ದಿ.ಪಾ.ಅನಂತರಾಜ ಇಂದ್ರ ಇವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ‘ಅನಂತ ಚತುಷ್ಟಯ’ ಶಾಸ್ತ್ರದಾನ ಸಂಚಿಕೆ ಬಿಡುಗಡೆಗೊಳಿಸಿ…

ಗುಡ್ಡದ ಮಣ್ಣು ಕುಸಿದು ಬಿದ್ದು ಮೂವರು ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಪಂಚಾಯಿತಿ ಪರವಾನಿಗೆ ಉಲ್ಲಂಘಿಸಿ ಸೈಯದ್ ಬಾವ ಎಂಬವರು ನಿರ್ಮಿಸುತ್ತಿರುವ ವಸತಿ ಸಮುಚ್ಛಯ ಬಳಿ ಮಂಗಳವಾರ ಮಧ್ಯಾಹ್ನ…

ಸಜೀಪಮುನ್ನೂರು: ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ದಾಳಿ

ಕಡತ ಪರಿಶೀಲನೆ ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ನಾಗರಿಕರಿಗೆ ಮನೆ ಮತ್ತು ಕಟ್ಟಡ ನಿರ್ಮಿಸಲು ಪರವಾನಿಗೆ ನೀಡುವ ವೇಳೆ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.…

ನಿಧನ: ನಾರ್ಣಪ್ಪ ಗೌಡ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪೆರಾಜೆ ಗ್ರಾಮ ಏನಾಜೆ ನಿವಾಸಿ, ಕೆಎಸ್‍ಆರ್‍ಟಿಸಿ ನಿವೃತ್ತ ಸಂಚಾರ ನಿಯಂತ್ರಕ ನಾರ್ಣಪ್ಪ ಗೌಡ (80) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಈಚೆಗೆ ನಿಧನರಾದರು. ಮೃತರಿಗೆ…

ನಿಧನ: ಆದಂ ಕುಂಞ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಾಣಿ ಗ್ರಾಮದ ನಿವಾಸಿ ಆದಂ ಕುಂಞ (78) ಇವರು ಅಸೌಖ್ಯದಿಂದ ರಮ್ಲಾನ್ 27ರ ಮಂಗಳವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು…

ಬೀಳುವ ಸ್ಥಿತಿಯಲ್ಲಿರುವ ಮನೆಗೆ ವಿವಿಧ ಸಂಘ ಸಂಸ್ಥೆಗಳ ಭೇಟಿ

ಮೂಡುಬಿದರೆ: ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಮನೆಯಲ್ಲಿ ಅತಂತ್ರರಾಗಿರುವ ಮಾನಸಿಕ ಅಸ್ವಸ್ಥ ಸಹೋದರಿಯರನ್ನು ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಭೇಟಿ ನೀಡಿ ಸಮಸ್ಯೆಯ ವಿವರ…