Author: suddi9

ಕಲ್ಲಡ್ಕ :ನೂತನ ಕುಟೀರ ನಿರ್ಮಾಣ ಶಿಲಾನ್ಯಾಸ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ನೂತನ ಕುಟೀರ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಅರಮೇರಿ ಕಳಂಚೇರಿ ಮಠ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು.…

ಬಂಟ್ವಾಳ:ಕ್ರಿಶ್ಚಿಯನ್ ವಿವಾಹ ನೋಂದಾಣಾಧಿಕಾರಿಯಾಗಿ ನೇಮಕ

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಶ್ಚಿಯನ್ ವಿವಾಹ ನೋಂದಾಣಾಧಿಕಾರಿಯಾಗಿ ವಕೀಲ ಸಂತೋಷ್ ಜೀವನ್ ಲೋಬೋ ಇವರನ್ನು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಾಶ್ ವೈ.ಕೆ. ಇವರು ನೇಮಕಗೊಳಿಸಿ ಆದೇಶಿಸಿದ್ದಾರೆ…

ಬಿ.ಸಿ.ರೋಡ್: ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಬಂಟ್ವಾಳ ತಾಲ್ಲೂಕಿನ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡ್ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಉದಯ ಕುಮಾರ್ ಮತ್ತಿತರರು ಇದ್ದಾರೆ.…

ಗುರುಪುರ: ಹಿಟಾಚಿ ಯಂತ್ರದ ಮೇಲೆ ಮಣ್ಣು ಬಿದ್ದು ಡ್ರೈವರ್ ಗಂಭೀರ

ಸುದ್ದಿ9 ಕೈಕಂಬ: ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಬೆಳ್ಳಿಬೆಟ್ಟು ಎಂಬಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡದ ಮಣ್ಣು ಹಾಗೂ ಕಲ್ಲು ಕುಸಿದು ಹಿಟಾಚಿ…

ಹತ್ತು ಕೋಟಿ ಸೊಳ್ಳೆ ಕೊಂದು ಶೇಖರಿಸಿಟ್ಟ ಮಂಗಳೂರಿಗ

ಗಿನ್ನೆಸ್ ದಾಖಲೆ ಸೇರಲು ಸಜ್ಜಾಗಿದೆ ಇರ್ವಿನ್‍ರ ಮಸಣದ ಮನೆ ಮಂಗಳೂರು: ಬಾಲ್ಯದಿಂದಲೇ ಸೊಳ್ಳೆಗಳ ಜೊತೆ ವೈರತ್ವ ಕಟ್ಟಿಕೊಂಡಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಇದೀಗ ಹತ್ತು ಕೋಟಿ ಸೊಳ್ಳೆಗಳ ಮಾರಣ…

ಮಂಗಳೂರು ಗ್ರಾಮೀಣ ಅಂಚೆ ನೌಕರರ ಮುಷ್ಕರ

ಮಂಗಳೂರು : ಗ್ರಾಮೀಣ ಅಂಚೆ ಸೇವಕರನ್ನು ಖಾಯಂಗೊಳಿಸುವುದು ಮತ್ತು ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನೀಡುವುದು ಹಾಗೂ ೨೧-೦೨-೧೪ ರ ಒಪ್ಪಂದದಂತೆ ಗ್ರಾಮೀಣ ಅಂಚೆ ಸೇವಕರ…

ಕಿನ್ನಿಗೋಳಿ: ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ಕೋಳಿ ಹರಕೆ ಸೇವೆ

ಬಜಪೆ: ಕಿನ್ನಿಗೋಳಿಯ ಮೂರು ಕಾವೇರಿ ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯವರ ಕೋಳಿ ಹರಕೆ ಸೇವೆಯು ಮಾ.15 ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ .

ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ರಾಶಿ ಪೂಜೆ

ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಅನಾಧಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯವರ ರಾಶಿ ಪೂಜೆಯು ಮಾ.15 ಭಾನುವಾರದಂದು ನಡೆಯಲಿದೆ.

ವಿಶ್ವ ಮಹಿಳಾ ದಿನಾಚರಣೆ

ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ) ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಬಂಟ್ವಾಳ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ…

ಬೊಳ್ಳಾಯಿ ರಸ್ತೆ ಚರಂಡಿ ರಚನೆಗೆ ಗುದ್ದಲಿ ಪೂಜೆ

ಬಂಟ್ವಾಳ : ಸಜಿಪ-ಮೂಡ ಗ್ರಾ.ಪಂ.ವ್ಯಾಪ್ತಿಯ ರೂ.1ಲಕ್ಷ ವೆಚ್ಚದಲ್ಲಿ ಬೊಳ್ಳಾಯಿ ಮುಖ್ಯ ರಸ್ತೆ ಚರಂಡಿ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ…

ಇರುವೈಲ್: ಸತ್ಯನಾರಾಯಣ ಪೂಜೆ

ಮೂಡುಬಿದರೆ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟದ ಪದಗ್ರಹಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಿತು. ಇರುವೈಲಿನ ಶ್ರೀ ಕ್ಷೇತ್ರ ಧರ್ಮಸ್ಥಳ…

ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆಗೆ

ಮೂಡುಬಿದಿರೆ: 10 ವರ್ಷಗಳ ಬಳಿಕ ಫೆ.8ರಂದು ಸ್ವಂತ ಸುಸಜ್ಜಿತ ಕಟ್ಟಡ ಭಾಗ್ಯ ಕಂಡ ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆಗೆ ಏರುವುದರ ಮೂಲಕ ನ್ಯಾಯದಾನ ಪಡೆಯುವ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿಯನ್ನು…

ನರಿಕೊಂಬು : ಬಿಕ್ರುಕೋಡಿ-ಕಲ್ಲಗುಡ್ಡೆ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಎ.ಎಮ್.ಆರ್ ವತಿಯಿಂದ ರೂ.5ಲಕ್ಷ ವೆಚ್ಚದಲ್ಲಿ ಬಿಕ್ರುಕೋಡಿ-ಕಲ್ಲಗುಡ್ಡೆ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆಯನ್ನು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ…

ನರಿಕೊಂಬು: ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ 5ಲಕ್ಷ ವೆಚ್ಚದ ಪಿತ್ಲಗುಡ್ಡೆ-ಬೂಡಾಡಿ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಜಿ.ಪಂ.ಸದಸ್ಯೆ ಮಮತಾ…