ಕೈಕುಂಜೆ: ನೇತ್ರಾವತಿ ನದಿಗೆ ಬಿದ್ದು ವೃದ್ಧ ಸಾವು
ಬಂಟ್ವಾಳ:ತಾಲ್ಲೂಕಿನ ಕೈಕುಂಜೆ ಸಮೀಪದ ನೇತ್ರಾವತಿ ನದಿಗೆ ಸಂಜೆ ಸ್ನಾನಕ್ಕೆಂದು ತೆರಳಿದ್ದ ವೃದ್ಧರೊಬ್ಬರು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಮಂಗಳೂರಿನ ವಳವೂರು…
ಬಂಟ್ವಾಳ:ತಾಲ್ಲೂಕಿನ ಕೈಕುಂಜೆ ಸಮೀಪದ ನೇತ್ರಾವತಿ ನದಿಗೆ ಸಂಜೆ ಸ್ನಾನಕ್ಕೆಂದು ತೆರಳಿದ್ದ ವೃದ್ಧರೊಬ್ಬರು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಮಂಗಳೂರಿನ ವಳವೂರು…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ನಿಂದ ಕಳೆದ ಭಾನುವಾರ ರಾತ್ರಿ ಉದ್ಯಮಿಯೊಬ್ಬರನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಮಂಗಳೂರಿನ ಸೋಮೇಶ್ವರ…
ಬಂಟ್ವಾಳ : ರಾಷ್ಟ್ರ ಸೇವೆಯಲ್ಲಿ ತೊಡಗುವ ಮಹದಾಸೆಯಿಂದ ಕಾಲೇಜು ದಿನಗಳಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾಗಿ ಬೆಳೆಯುತ್ತಿರುವುದು ಅಭಿನಂದನಾರ್ಹ . ಭ್ರೂಣದಿಂದ ಆರಂಭವಾಗುವ ಹಕ್ಕು ಸತ್ತ…
ಹೈದರಾಬಾದ್, ಅ.14- ಹುಡ್ ಹುಡ್ ಚಂಡಮಾರುತದಿಂದ ಬಹುತೇಕ ನಾಮಾವಶೇಷವಾಗಿರುವ ಸೀಮಾಂಧ್ರ , ಕರಾವಳಿ ತೀರದ ವಿಶಾಖಪಟ್ಟಣಂಗೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿನ ದೃಶ್ಯಗಳನ್ನು…
ಲಕ್ನೋ, ಅ 14 (ಪಿಟಿಐ): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರ ಜೊತೆಗೆ ಉತ್ತಮ ಸಂಬಂಧವಿಲ್ಲ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬರನ್ನು…
ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬ ಕಂದಾವರ ಅದ್ಯಪಾಡಿ ಮಠದಗುಡ್ಡೆ ಎಂಬ ಗ್ರಾಮೀನ ಪ್ರದೇಶದ ಗುಡ್ಡದಲ್ಲಿ ಸುಮರು ನಾಲ್ಕು ತಿಂಗಳಿನಿಂದ ಚಿರತೆಯೊಂದು ಜನರ ಕಣ್ಣಿಗೆ ಕಾಣ…
ಮೂಡುಬಿದಿರೆ: ಇತ್ತೀಚೆಗೆ ಗೋವಾದಲ್ಲಿ ಜರುಗಿದ ರಾಷ್ಟ್ರೀಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶೋಧನಾ ಕಂಚಿನ ಪದಕವನ್ನು ಪಡೆದಿದ್ದಾರೆ. ಪುತ್ತೂರು ತಾಲೂಕು ಕಾಣಿಯೂರು ಗ್ರಾಮದ ನಡುಬೈಲು ದರ್ಣಪ್ಪ…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಮಾರೋಪಗೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯಶಿಕ್ಷಕ ಶಮಂತ್ ಮಾತನಾಡಿದರು.…
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಭಾನುವಾರ ನಡೆದ ವಾಷರ್ಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ…
ಬಂಟ್ವಾಳ ತಾಲ್ಲೂಕಿನ ಉಳಿ ಕಕ್ಯಪದವು ಶ್ರೀ ಪಂಚದುಗರ್ಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಈಚೆಗೆ ಏರ್ಪಡಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷಗಾನ ನಿದರ್ೇಶಕ ಪುರಂದರ ಕುಕ್ಕಾಜೆ ಇವರನ್ನು ಸಮ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷ…
ಬಂಟ್ವಾಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ಮತ್ತು ಅಖಿಲ ಭಾರತೀಯ ದಂತ ವೈದ್ಯಕೀಯ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ತಪಾಸಣಾ…
ಬಂಟ್ವಾಳ ಕಸ್ಬಾ ಗ್ರಾಮದ ನಿಕೇತ್ ಆರ್. ಕುಲಾಲ್ ಎಂಬವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ32ಸಾವಿರ ಮೊತ್ತದ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಬಂಟ್ವಾಳ: ಸಾಧನೆಗೆ ಯಾವುದು ಕೂಡ ಅಡ್ಡಿಯಲ್ಲ, ಮನಸ್ಸಿದ್ದರೆ ಸಾಧಿಸುವ ಛಲ ಇದ್ದರೆ ಆತನಿಗೆ ಅಂಗವಿಕಲ ಅಡ್ಡಿಯಲ್ಲ ಎನ್ನವುದಕ್ಕೆ ಇಲ್ಲೊಬ್ಬ ಸಾಕ್ಷಿಯಾಗಿದ್ದಾನೆ. ಕುರುಡನಾದರೂ ಅವಿರತ ಶ್ರಮದಿಂದ ವಿದ್ಯಾಭ್ಯಾಸ ಪಡೆದು…
ಸುದ್ದಿ9 ವಿಶೇಷ: ನವೆಂಬರ್ ಅಕ್ಟೋಬರ್ ತಿಂಗಳೆಂದರೆ ಸಾಕು. ಕಾಡುಹೂಗಳೆಲ್ಲಾ ಅಲ್ಲಲ್ಲಿ ಬೆಳೆದು ಉದ್ಯಾನವನವನ್ನು ನೆನಪಿಸುತ್ತದೆ. ಎಲ್ಲೋ ಅಪರಿಚಿತವಾಗಿ ಜೂನ್ ತಿಂಗಳ ಮಳೆಗೆ ಬೆಳೆದು ನಿಲ್ಲುವ ಗುಡ್ಡಗಳಿಗೆ ಅಗಸ್ಟ್…