Author: suddi9

ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಸರಕಾರದ ದಿವಾಳಿತನಕ್ಕೆ ಉದಾಹರಣೆ:- ದ.ಕ ಜಿಲ್ಲಾ ಬಿಜೆಪಿ

ಮಂಗಳೂರು: ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಬೇಡಿಕೆಗಳು ಸರಾಸರಿ ಕಡಿಮೆ ಇದ್ದರೂ ಉತ್ಪಾದನೆ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ 15 ಗಂಟೆ, ನಗರ…

ಶುಕ್ರವಾರ ಸುಪ್ರೀಂನಲ್ಲಿ ಜಯಾ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ…

ಮಯೂರೇಶ್ವರ ಮಠದ ಶ್ರೀ ಆತ್ಮಹತ್ಯೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಯೂರೇಶ್ವರ ಮಠದ ಗಣೇಶ ಯೋಗಿ ಮಹಾರಾಜರು (ಆನಂದ ಸ್ವಾಮೀಜಿ) (87) ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.…

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜೀವ ವಿಮಾ ಪರಿಹಾರ ಮೊತ್ತ ವಿತರಣೆ

ಬಂಟ್ವಾಳ : ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜೀವ ವಿಮಾ ನಿಗಮದ ಜನಶ್ರೀ ವಿಮಾ ಯೋಜನೆಯ ಸದಸ್ಯ ತಾರನಾಥ ಸಪಲ್ಯ ತುಪ್ಪೆಕಲ್ಲು ನಿಧನರಾಗಿದ್ದು , ವಿಮಾ ಪರಿಹಾರ…

ಗೀತಾಂಜಲಿ ಸ್ಟುಡಿಯೋ ಮಾಲಕ ರಾಘವಶೆಟ್ಟಿ ನಿಧನ.

ಸುದ್ದಿ9 ಕೈಕಂಬ: ಹಲವಾರು ವರ್ಷಗಳಿಂದ ಕೈಕಂಬದಲ್ಲಿ ಕಪ್ಪು ಬಿಲುಪು ಛಾಯ ಚಿತ್ರ ಪೋಟೋಗ್ರಾಫರ್ ಹಾಗಿ ಸೇವೆ ಸಲ್ಲಿಸಿದ್ದ ಇತ್ತೀಚೆಗೆ ನಿವೃತಿ ಹೊಂದಿದ ಗೀತಾಂಜಲಿ ಸ್ಟುಡಿಯೋ ಮಾಲಕ ರಾಘವ…

ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಹುಡ್-ಹುಡ್: 5 ಸಾವು

ವಿಶಾಖಪಟ್ಟಣ: ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಕ್ಕೆ ಹುಡ್-ಹುಡ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ತೀರದಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ಆಂಧ್ರಪ್ರದೇಶದ ಕರಾವಳಿ ತೀರ ಪ್ರದೇಶಕ್ಕೆ…

ಕಾವಳಪಡೂರು: ಗ್ರಾ.ಪಂ.ಅಧ್ಯಕ್ಷೆ ಕುಸಿದು ಬಿದ್ದು ಸಾವು

ಬಂಟ್ವಾಳ:ತಾಲ್ಲೂಕಿನ ಮದ್ವಪಲ್ಕೆ ನಿವಾಸಿ ಕಾವಳಪಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ (45) ಇವರು ಶನಿವಾರ ಸಂಜೆ ಸ್ವಗೃಹದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತರಿಗೆ ಪತಿ ಸಹಿತ ಪುತ್ರ…

ಕಾರ್ಕಳ ಮಹಾಮಸ್ತಕಾಭಿಷೇಕ ಹಿನ್ನೆಲೆ ಪೂರ್ವಬಾವಿ ಸಮಾಲೋಚನಾ ಸಭೆ

ಬಂಟ್ವಾಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 2015ರ ಜ. 21ರಿಂದ 31ರ ತನಕ ವಿಜ್ರಂಭಣೆಯಿಂದ ‘ಮಹಾಮಸ್ತಕಾಭಿಷೇಕ’ ನಡೆಯಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ…

ಬಯಲಾಗದ ಅಕ್ಷತಾ ಸಾವಿನ ರಹಸ್ಯ; ಪ್ರಿಯಕರ ಮದನ್ ಎಲ್ಲಿದ್ದಾನೆ?

ಮಂಗಳೂರು: ವಿದ್ಯಾಥರ್ಿನಿ ಅಕ್ಷತಾ ಸಾವು ಮತ್ತು ಆಕೆಯ ಪ್ರಿಯಕರ ಮದನ್ ನಾಪತ್ತೆ ಪ್ರಕರಣ ನಡೆದು ಒಂದು ವರ್ಷವಾಗುತ್ತಾ ಬಂದರೂ, ನಾಪತ್ತೆಯಾದ ಮದನ್ ಎಲ್ಲಿದ್ದಾನೆ, ಅಕ್ಷತಾ ಸಾವಿಗೆ ಕಾರಣವೇನು…

ಕುಡುಬಿ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ

ಸುದ್ದಿ9 ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಯುವ ಸಮಿತಿ ಇದರ ವತಿಯಿಂದ ಕುಡುಬಿ ವಾವಿನಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವವು ಅ.12ರಂದು ಭಾನುವಾರ ಮಿಜಾರ್ ಗೋಪಾಲಕೃಷ್ಣ ದೇವಸ್ಥಾನದ…

ಅಭಿನಂದನಾ ಪೂರ್ವಕ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಹಣ ಮತ್ತು ಅಂತಸ್ತು ಸಂಪಾದಿಸುಕ್ಕಿಂತಲೂ ವ್ಯಕ್ತಿಯ ಪ್ರೀತಿ ಗಳಿಸಿದ್ದಲ್ಲಿ ಅದೇ ನಮ್ಮ ಯಶಸ್ಸಿನ ಬುನಾದಿಯಾಗುತ್ತದೆ ಎಂದು ರೋಟರಿ ಕ್ಲಬ್ನ ಸಹಾಯಕ ಗವರ್ನರ್ ಎಂ.ಅಶ್ವನಿ ಕುಮಾರ್ ರೈ…

ಸ್ವಚ್ಛ ಭಾರತ ಅಭಿಯಾನ, ವಿಜ್ಞಾಪನಾ ಪತ್ರ ಹಾಗೂ ಲಕ್ಕಿಕೂಪನ್ ಬಿಡುಗಡೆ ಹಾಗೂ ಶ್ರಮದಾನದ ಮೂಲಕ ಮುಖ್ಯ ರಸ್ತೆಯ ದುರಸ್ತಿ

ಬಂಟ್ವಾಳ: ಇಲ್ಲಿನ ಕರೆಂಕಿ ಕ್ಷೇತ್ರಲಾಯಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು ಈ ಹಿನ್ನಲೆಯಲ್ಲಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನ, ವಿಜ್ಞಾಪನಾ ಪತ್ರ…

ಬೋಳಂಗಡಿ ಉಧ್ಯಮಿ ಮನೆಯಿಂದ ಕಳ್ಳತನ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಮೆಲ್ಕರ್ ಬೋಳಂಗಡಿ ಉಧ್ಯಮಿ ಯೊಬ್ಬರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನ ಅ.12ರಂದು ಭಾನುವಾರ ಮುಂಜಾನೆ ಕಳವುಗೈದ ಪ್ರಕರಣ ಬೆಳಕಿಗೆ…

ಅಬ್ಬರಿಸಲಿರುವ ಹುಡ್ ಹುಡ್ ಚಂಡಮಾರುತ : ಪೂರ್ವ ಕರಾವಳಿಯಲ್ಲಿ ಅಭೂತಪೂರ್ವ ಕಟ್ಟೆಚ್ಚರ

ನವದೆಹಲಿ, : ಆಂಧ್ರ ಪ್ರದೇಶ ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಎಲ್ಲೆಡೆ ಹಿಂದೆಂದಿಗಿಂತಲೂ ಅಭೂತಪೂರ್ವ…