Author: suddi9

ಕೊಯಿಲ:ವಾರ್ಷಿಕ ವಿಶೇಷ ಶಿಬಿರ

ಬಂಟ್ವಾಳ ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ರಾಜ್ಯ ಕಿರಿಯ ಕಬಡ್ಡಿ ಆಟಗಾರರ ತಂಡಕ್ಕೆ ಆಯ್ಕೆಗೊಂಡ ಸದಸ್ಯರಿಗೆ ತರಬೇತಿ

ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ಬಿನ ವತಿಯಿಂದ ರಾಜ್ಯ ಕಿರಿಯ ಕಬಡ್ಡಿ ಆಟಗಾರರ ತಂಡಕ್ಕೆ ಆಯ್ಕೆಗೊಂಡ ಸದಸ್ಯರಿಗೆ ಏರ್ಪಡಿಸಿದ್ದ ಒಂದು ವಾರಗಳ ತರಬೇತಿ ಕಾರ್ಯಕ್ರಮವನ್ನು ಸ್ಥಳೀಯ…

ಆರೋಗ್ಯ ತಪಾಸಣೆ ಮತ್ತು ‘ಆರೋಗ್ಯವಂತ ಶಿಶು ಸ್ಪರ್ಧೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ‘ಆರೋಗ್ಯವಂತ ಶಿಶು ಸ್ಪರ್ಧೆ ‘ಕಾರ್ಯಕ್ರಮವನ್ನು…

ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ಭೂ ಸುಧಾರಣೆ ಕಾಯ್ದೆ ಸಾಮಾಜಿಕ ಬದಲಾವಣೆಯ ಮೊದಲ ಹೆಜ್ಜೆ. ಈ ಕಾನೂನಿನ ತಿದ್ದುಪಡಿಯಿಂದಾಗಿ ಸಮಾಜದ ಎಲ್ಲಾ ಬಡ ವರ್ಗದವರ ಸಾಮಾಜಿಕ ಸ್ಥಿತಿಗತಿ ಸುಧಾರಣೆಯಾಗಿದೆ ಎಂದು ಜಿಲ್ಲಾ…

ಜಯಪ್ರಕಾಶ ನಾರಾಯಣರ ಜನ್ಮದಿನದಂದು ‘ಸಂಸದ್‌ ಆದರ್ಶ ಗ್ರಾಮ ಯೋಜನೆ ಉದ್ಘಾಟನೆ.

ನವದೆಹಲಿ : ‘ಸಂಸದ್‌ ಆದರ್ಶ ಗ್ರಾಮ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಪ್ರತಿಯೊಬ್ಬ ಸಂಸದರು ಒಂದು ಗ್ರಾಮವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಲೋಕನಾಯಕ…

ಆಳ್ವಾಸ್ ನುಡಿಸಿರಿ ಪುಸ್ತಕ ಮಾರಾಟಕ್ಕೆ ಅರ್ಜಿ ಆಹ್ವಾನ

ಮೂಡುಬಿದರೆ : ನವೆಂಬರ್ 14, 15, 16 ರಂದು ಆಳ್ವಾಸ್ ನುಡಿಸಿರಿ-2014, ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ನಡೆಯಲಿದ್ದು, ಕನ್ನಡ ಪುಸ್ತಕ ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.…

ಸುಳ್ಯ: ರೈಲ್ವೇ ಸಚಿವ ಡಿವಿಎಸ್ ತಾಯಿ ಕಮಲಾ ವಿಧಿವಶ

ಮಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ತಾಯಿ ಕಮಲಾ(90) ಶನಿವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೇವರಗುಂಡದ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಕಮಲಾ ಅವರು…

ಪಡುಬಿದ್ರಿ: ಬಸ್ಸಿನಲ್ಲಿ ಬಾಲಕಿಗೆ ಕಿರುಕುಳ; ವಿಕೃತಕಾಮಿಗೆ ನ್ಯಾಯಾಂಗ ಸೆರೆ

ಪಡುಬಿದ್ರಿ: ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭ ಅಪ್ರಾಪ್ತ ಬಾಲಕಿಯ ಹಿಂದೆ ನಿಂತು ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿಕೃತಕಾಮಿಯನ್ನು ಪಡುಬಿದ್ರಿ ಠಾಣಾ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದುಕೊಂಡು…

ತೆಂಗು ಬೆಳೆಗಾರರ ಸೊಸೈಟಿ ಸ್ಥಾಪನೆಯ ಬಗ್ಗೆ ಮಾಹಿತಿ

ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕೃಷಿಕರಿಗೆ ತೆಂಗು ಬೆಳೆಗಾರರ ಸೊಸ್ಯೆಟಿ ಸ್ಥಾಪನೆಯ ಬಗ್ಗೆ ಕೃಷಿ ಅಧಿಕಾರಿ ಸಂಜೀವ ನಾಯಕ್ ಮಾಹಿತಿ ನೀಡಿದರು. ಅವರು…

ಬಂಟ್ವಾಳ:ವ್ಯವಸಾಯ ಸೇವಾ ಸಹಕಾರಿ ಸಂಘವು ಶೇ.15ರಷ್ಟು ಡಿವಿಡೆಂಡ್ ವಿತರಣೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 114ಕೋಟಿಗೂ ಮಿಕ್ಕಿ ಮೊತ್ತದ ವ್ಯವಹಾರ ನಡೆಸಿ, ರೂ 70. 25 ಲಕ್ಷ ಲಾಭ…

ರಿಕ್ಷಾ ಚಾಲಕ-ಮಾಲೀಕರ ತಂಡದಿಂದ ಶ್ರಮದಾನ

ಬಂಟ್ವಾಳ : ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ-ಹೊಕ್ಕಾಡಿಗೋಳಿ ಮತ್ತು ಆರಂಬೋಡಿ-ಮುದ್ದಾಡಿ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯ ರಿಕ್ಷಾ ಚಾಲಕ-ಮಾಲೀಕರ ತಂಡವು ಶುಕ್ರವಾರ ಶ್ರಮದಾನ ಮೂಲಕ…

ಶಾರದಾ ಮಹೋತ್ಸವದ ಶೋಭಾಯಾತ್ರೆಯಲ್ಲಿ ಕೇಸರಿ ಫ್ರೆಂಡ್ಸ್ ಭಜನಾ ಮಂಡಳಿ

ಬಂಟ್ವಾಳ: ತಾಲ್ಲೂಕಿನ ವೀರಕಂಭದಲ್ಲಿ ಇತ್ತೀಚೆಗೆ ನಡೆದ ಶಾರದಾ ಮಹೋತ್ಸವದ ಶೋಭಾಯಾತ್ರೆಯಲ್ಲಿ ಸ್ಥಳೀಯ ಕೇಸರಿ ಫ್ರೆಂಡ್ಸ್ ಭಜನಾ ಮಂಡಳಿ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡರು.

ಸಿದ್ಧಕಟ್ಟೆ: ಸ್ವಚ್ಛ ಭಾರತ, ಸ್ವಚ್ಛ ವಿದ್ಯಾಲಯ ಅಭಿಯಾನ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸ್ವಚ್ಛ ಭಾರತ, ಸ್ವಚ್ಛ ವಿದ್ಯಾಲಯ ಅಭಿಯಾನ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಸಮಿತಿ ಉಪಾಧ್ಯಕ್ಷ ಸೀತಾರಾಮ…

ತಲಪಾಡಿ: ಗೋಡಾನ್ನಿಂದ ಅಡಿಕೆ ಕಳವು

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಗೋಡಾನ್ವೊಂದಕ್ಕೆ ಕಳ್ಳರು ನುಗ್ಗಿ ರೂ.1.70ಲಕ್ಷ ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮಂಗಳೂರು ನಿವಾಸಿ,…