Author: suddi9

ರಾಜ್ಯದಲ್ಲಿ ನಿಲ್ಲದ ಅತ್ಯಾಚಾರ- ರಾಜ್ಯ ಸರಕಾರದ ವೈಫಲ್ಯ- ದ.ಕ ಜಿಲ್ಲಾ ಬಿಜೆಪಿ ಟೀಕೆ

ಸುದ್ದಿ9ಮಂಗಳೂರು:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ನಿರಂತರವಾಗಿ ಮಹಿಳೆಯರ ಮತ್ತು ವಿದ್ಯಾಥರ್ಿನಿಯರ ಮೇಲೆ ಅತ್ಯಾಚಾರಗಳು ಮತ್ತು ಲೈಂಗಿಕ ದೌರ್ಜನ್ಯಗಳು- ಶಾಲೆ, ರಸ್ತೆ, ಮನೆ, ಕಾರು, ಸಾರ್ವಜನಿಕ ಸ್ಥಳಗಳಲ್ಲಿ…

ಚೆಕ್ ವಿತರಣೆ

ಸುದ್ದಿ9ಬಂಟ್ವಾಳ; ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪಿಲಾತಬೆಟ್ಟು ನಾಕುನಾಡು ನಿವಾಸಿ ರತ್ನಾಕರ ರವರ ಕ್ಯಾನ್ಸರ್ ಚಿಕಿತ್ಸೆಗೆ ಮಂಜೂರಾದ 15…

ಮೊಡಂಕಾಪು ಕಥೋಲಿಕ ಸಭಾ ರಜತಮಹೋತ್ಸವ

ಬಂಟ್ವಾಳ; ಬಂಟ್ವಾಳ ವಲಯ ಕಥೋಲಿಕ ಸಭಾ ಮಂಗ್ಳೂರ್ ಪ್ರದೇಶ್ (ರಿ) ಇದರ ರಜತಮಹೋತ್ಸವವು ಮೊಡಂಕಾಪು ಆನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು…

ಕೈಕಂಬ : ಮರಳು ಸಾಗಾಟದ ಲಾರಿ ಪಲ್ಟಿ

ಸುದ್ದಿ9 ಕೈಕಂಬ: ಗುರುಪುರ ಕಡೆಯಿಂದ ಮರಳು ತುಂಬಿಸಿಕೊಂಡು ಕೈಕಂಬ ಮೂಡಬಿದ್ರೆ ಕಡೆಗೆ ಸಾಗುತ್ತಿದ್ದ ಲಾರಿ (ಟಿಪ್ಪರ್ ) ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಘಟನೆ ನಡೆದಿದೆ.…

ಮೂಡುಬಿದರೆ ಜೈನಮಠಕ್ಕೆ ವ್ಯಾಟಿಕನ್ಸಿಟಿ ಬಿಷಪ್ ಭೇಟಿ

ಮೂಡುಬಿದರೆ: ವ್ಯಾಟಿಕನ್ಸಿಟಿಯ ಕಥೋಲಿಕ್ ಬಿಷಪ್ ಕಾನ್ಫರೆನ್ಸ್ ಇಂಡಿಯಾ ಹಾಗೂ ಏಷ್ಯಾ( ಸಿಬಿಸಿಐ ಅಧ್ಯಕ್ಷ ಆಚರ್್ ಬಿಷಪ್ ಫೆಲಿಕ್ಸ್ ಮೆಚಾಡೋ ಗುರುವಾರ ಮೂಡುಬಿದರೆ ಶ್ರೀಜೈನಮಠಕ್ಕೆ ಭೇಟಿ ನೀಡಿ ಭಟ್ಟಾರಕ…

ಬಂಟ್ವಾಳ: ಜೋಪಡಿಯನ್ನೇ ಕೆಡವಿ ಹಾಕಿದ ಕಂದಾಯ ಇಲಾಖೆ

ಬಂಟ್ವಾಳ; ಸರ್ಕಾ ರಿ ಜಮೀನಿನಲ್ಲಿ ಜೋಪಡಿ ನಿರ್ಮಿಸಿದ್ದಾರೆಂದು ಆರೋಪಿಸಿ ಕಂದಾಯ ಇಲಾಖಾ ಅಧಿಕಾರಿಗಳು ಬಡ ದಂಪತಿಯ ಜೋಪಡಿಯನ್ನೇ ಕೆಡವಿ ಹಾಕಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.…

ಬಂಟ್ವಾಳ ರೋಟರಿ ಕ್ಲಬ್ : ಆರ್ ಸಿ. ಸಿ. ಮನೆ ನಿರ್ಮಾಣಕ್ಕೆ ಸಹಾಯ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 2014-15ರ ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪ ಪ್ರಾಯೋಜಕತ್ವದಲ್ಲಿ ಮಣಿನಾಲ್ಕೂರಿನ ಬಡ ವಸತಿ ರಹಿತ ಭವಾನಿ ಅವರ ಕುಟುಂಬಕ್ಕೆ ಸಂಪೂರ್ಣ ಆರ್ಸಿಸಿ…

ರೋಟರಿ ಕ್ಲಬ್ :ಕೊರಗ ಕುಟುಂಬಕ್ಕೆ ಅಕ್ಕಿ ವಿತರಣೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ನರಿಕೊಂಬು ಗ್ರಾಮದ ಕೊರಗರ ಕಾಲೊನಿಯ ಕೊರಗ ಕುಟುಂಬಕ್ಕೆ ಅಕ್ಕಿ ವಿತರಣೆಯನ್ನು ಗ್ರಾ.ಪಂ. ಅಧ್ಯಕ್ಷೆ ಸುಮತಿ ಸದಾನಂದ ನೆರವೇರಿಸಿದರು. ಕ್ಲಬ್ ಅಧ್ಯಕ್ಷ…

ಉಚಿತ ಆರೋಗ್ಯ, ನೇತ್ರ ದಂತ ತಪಾಸಣೆ ಶಿಬಿರ

ಬಂಟ್ವಾಳ: ಬಿ.ಸಿ.ರೋಡ್ ರಂಗೋಲಿ ಹೋಟೆಲ್ ನಲ್ಲಿ ಜು. 17ರಂದು ಗುರುವಾರ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಬಂಟ್ವಾಳ ರೋಟರಿ ಕ್ಲಬ್, ಕ್ಷೇಮಾ ಆಸ್ಪತ್ರೆ ದೇರಳಕಟ್ಟೆ ಆಶ್ರಯದಲ್ಲಿ ಉಚಿತ ಆರೋಗ್ಯ,…

ಶಾಂತಿಧಾಮದಲ್ಲಿ ಅನ್ನಪೂರ್ಣ ದಿನಾಚರಣೆ

ಬಂಟ್ವಾಳ: ಮೇರಮಜಲು ಮಾತಾಲಕ್ಷ್ಮಣಿ ಶಾಂತಿಧಾಮದಲ್ಲಿ (ವೃದ್ಧಾಶ್ರಮ)ಬಂಟ್ವಾಳ ರೋಟರಿ ಕ್ಲಬ್ ಸದಸ್ಯರು ಜು .16ರಂದು ಮಂಗಳವಾರ ಅಲ್ಲಿನ ಹಿರಿಯರ ಜೊತೆಗೆ ಅನ್ನಪೂರ್ಣ ದಿನಾಚರಣೆ ಆಚರಿಸಿದರು. ವೃದ್ದಾಶ್ರಮ ಸದಸ್ಯರಿಗೆ ಊಟೋಪಚಾರ…

“ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆಯಬೇಕು”

ಬಂಟ್ವಾಳ; ನಂಬಿದ್ರೆ ನಂಬಿ ಬಿಟ್ರೆ ಬಿಡಿ “ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆಯಬೇಕು” ಎಂದು ಸ್ವತಃ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರೇ ಆದೇಶ ಹೊರಡಿಸಿದ್ದಾರೆ. ಮಕ್ಕಳನ್ನು ದತ್ತುಪಡೆಯಲು ಪ್ರತ್ಯೇಕ…

ಬಂಟ್ವಾಳ : ಕಸ್ಬಾ ಗ್ರಾಮದ ಕಲ್ಲಗುಡ್ಡೆ ಗುಡ್ಡ ಕುಸಿತ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ 15ಕ್ಕಿಂತಲೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದೆ. ಸ್ಥಳೀಯ ನಿವಾಸಿಗಳಲ್ಲಿ ಚಿಂತೆ…

ಔಷಧಿ ಮಾರುತ್ತಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ವಿಕ ಸುದ್ದಿಲೋಕ ಕೈಕಂಬ : ಓಮಸತ್ವ ಹಾಗೂ ಗಿಡಮೂಲಿಕೆಗಳ ಔಷಧವನ್ನು ಮನೆಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ನಾಟಿವೈದ್ಯರಾಗಿ ಹೆಸರು ಮಾಡಿದ್ದ ವ್ಯಕ್ತಿಯೋರ್ವರು ನೀರಿಗೆ ಬಿದ್ದು ದಾರುಣವಾಗಿ…

ಬಂಟ್ವಾಳ : ಧಾರ್ಮಿ ಕ ಸಂಸ್ಥೆಗಳ ಜೀರ್ಣೋದ್ಧಾರಕ್ಕಾಗಿ ರೂ.25ಲಕ್ಷ ಅನುದಾನ ಮಂಜೂರು:

ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ರಿಯ 13 ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ದ.ಕ ಜಿಲ್ಲಾ…