Author: suddi9

ಪುರಸಭೆ ಹಾಜರಿ ಪುಸ್ತಕಕ್ಕೆ ಕಾನೂನು ಬಾಹಿರವಾಗಿ ಸಹಿ :ಲೋಕಾಯುಕ್ತ ಮತ್ತು ನ್ಯಾಯಾಲಯದ ಮೊರೆ ಹೋಗಲು ತಯಾರಿ

ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ಗೇಟ್ನಲ್ಲಿ ದಾಂಧಲೆ ನಡೆಸಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಂಟ್ವಾಳ ಪುರಸಭೆಯ ಸದಸ್ಯ ಮಹಮ್ಮದ್ ಶರೀಫ್ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರೂ…

ರಾಘವೇಂದ್ರ ಸ್ವಾಮಿಗಳು ದೇವರಲ್ಲ: ಪೇಜಾವರ ಶ್ರೀ

ಮಂಗಳೂರು: `ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅವರನ್ನು ಭಕ್ತರು ಪೂಜಿಸಿದರೂ ಅವರು ದೇವರಾಗುವುದಿಲ್ಲ. ದೇವರೆಂದು ಪೂಜಿಸಲು ದೇವರ ಸ್ಥಾನಮಾನ ನೀಡುವುದು ಸರಿಯಲ್ಲ’ ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.…

ಭಾರತೀಯ ಜನತಾ ಪಾರ್ಟಿಯ ಪುದು ಯುವ ಮೊರ್ಚಾದ ಸಮಿತಿ ರಚನೆ

ಸುದ್ದಿ9 ಫರಂಗಿಪೇಟೆ ಭಾರತೀಯ ಜನತಾ ಪಾರ್ಟಿಯ ಪುದು ಯುವ ಮೊರ್ಚಾದ ಸಮಿತಿ ರಚನೆಯ ಪ್ರಯುಕ್ತ ಭಾ ಜ ಪಾ ಸ್ತಾನಿಯ ಸಮಿತಿ ಅಧ್ಯಕ್ಷರಾದ ದಿನೇಶ್ ಆರ್ ಶೆಟ್ಟಿಯವರ…

ಮಡಂತ್ಯಾರು- ಸಂಚಾರದಿಂದಾಗಿ ರಸ್ತೆಯಿಡೀ ಹದಗೆಟ್ಟು, ಮೋರಿಯೊಂದು ಕುಸಿದು ಅಪಾಯಕಾರಿ ಸನ್ನಿವೇಶ ನಿರ್ಮಾಣ ಗೊಂಡಿದೆ.

ಬಂಟ್ವಾಳ; ಮಡಂತ್ಯಾರು- ಸಂಚಾರದಿಂದಾಗಿ ರಸ್ತೆಯಿಡೀ ಹದಗೆಟ್ಟು, ಮೋರಿಯೊಂದು ಕುಸಿದು ಅಪಾಯಕಾರಿ ಸನ್ನಿವೇಶ ನಿಮರ್ಾಣಗೊಂಡ ಘಟನೆ ಪಾರೆಂಕಿ ಗ್ರಾಮದ ಲ್ಲಿ ನಡೆದಿದೆ. ಇಲ್ಲಿನ ಪೆದ್ಯಾರು ಎಂಬಲ್ಲಿ ನ ಜಿ.ಪಂ.…

ಕಲ್ಲಮುಂಡ್ಕೂರು ಚಿನ್ನದಂಗಡಿಯಲ್ಲಿ ಕಳವು

ಮೂಡುಬಿದರೆ : ಕಲ್ಲಮುಂಡ್ಕೂರು ಪೇಟೆಯಲ್ಲಿರುವ ನ್ಯೂ ಸೌರಭ ಜ್ಯುವೆಲ್ಲರ್ಸ್ಗೆ ಸೋಮವಾರ ರಾತ್ರಿ ನುಗ್ಗಿರುವ ಕಳ್ಳರು 24ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಮಂಗಳವಾರ ಬೆಳಿಗ್ಗೆ ಚಿನ್ನದ…

ರಸ್ತೆಗೆ ಬಿದ್ದ ಮರ: ವಿದ್ಯುತ್ ಕಂಬಗಳಿಗೆ ಹಾನಿ

ಮೂಡುಬಿದರೆ: ಗುರುವಾಯನಕೆರೆ-ಮೂಡುಬಿದರೆ ರಾಜ್ಯ ಹೆದ್ದಾರಿಯ ಗಂಟಾಲ್ಕಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಗಾತ್ರದ ಆಲದ ಮರ ಹಾಗೂ ಕಾಸರಕನ ಮರ ಹೆದ್ದಾರಿಗೆ ಉರುಳಿಬಿದ್ದಿದ್ದು ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.…

ಬಂಟ್ವಾಳ- ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಸ್ವಿಎಸ್ ಕಾಲೇಜು ಬಳಿ ಇರುವ ಕಲ್ಲಗುಡ್ಡೆ

ಬಂಟ್ವಾಳ: ಇಲ್ಲಿನ ಬಂಟ್ವಾಳ ಕಸ್ಬಾ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಶನಿವಾರ ಸುರಿದ ಮಳೆಗೆ ಗುಡ್ಡ ಕುಸಿತ ಉಂಟಾಗಿ 15ಕ್ಕಿಂತಲೂ ಹೆಚ್ಚು ಮನೆಗಳು ಅಪಾಯಕ್ಕೆ ಸಿಲುಕಿದ್ದು ಸೂಕ್ತ ಪರಿಹಾರ…

ಕಿನ್ನಿಗೊಳಿ ಗ್ರಾಮ ಸಭೆ

ಸುದ್ದಿ9 ಕಿನ್ನಿಗೋಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್ನ ನವ ನಗರದಲ್ಲಿನ ರಸ್ತೆಯ ಜಾಗಕ್ಕೆ ಸಂಬಂಧಪಟ್ಟ ಖಾಸಗಿ ಭೂಮಿ ಮಾಲೀಕರು ಇನ್ನೂ ಪಂಚಾಯಿತಿಗೆ ದಾನ ಪತ್ರ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ವಿವಿಧ ಸಂಘಗಳ ಉದ್ಘಾಟನೆ

ಸುದ್ದಿ9 ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇದರ ನೂತನ ಶೈಕ್ಷಣಿಕ ವರ್ಷದ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು. ವಿಜ್ಞಾನ ಸಂಘ, ಕನ್ನಡ…

ಅಡ್ಡೂರು ಶ್ರೀ ಮುಖ್ಯ ಪ್ರಾಣ ದೇವರ ಸನ್ನಿಯಲ್ಲಿ ಶ್ರೀ ನಾಗಶಿಲಾ ಪ್ರತಿಷ್ಠಾಪನೆ

ಸುದ್ದಿ9 ಕೈಕಂಬ : ಅಡ್ಡೂರು ಅಗ್ರಹಾರ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಜು. 14ರಂದು ಸೋಮವಾರ ಸಾಯಂಕಾಲ 5.30 ಕ್ಕೆ ಪ್ರಾರ್ಥನೆ ,ಸ್ಥಳಶುದ್ಧಿ , ವಾಸ್ತು ಪೂಜೆ,…

ಹಿಂದಿನಿಂದ ಎರಗಿದ ಬಸ್ ನ ಅಡಿಗೆ ಸಿಲುಕಿದ ಬೈಕ್: ಸವಾರ ಗಂಭೀರ

ಸುದ್ದಿ9ಕೈಕಂಬ: ಟೂರಿಸ್ಟ್ ವಾಹನವೊಂದು ಏರಲಾಗದೆ ರಿವರ್ಸ್ ಬಂದು ಹಿಂದಿನಿಂದ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರ ಗಾಯಗೊಂಡ ಘಟನೆ ಬೋಂದೆಲ್ ಸಮೀಪದ…

ಬಿಜೆಪಿ ಯುವಮೋರ್ಚ ಉಪಧ್ಯಕ್ಷರಾಗಿ ಆಯ್ಕೆ

ಸುದ್ದಿ9 ಕೈಕಂಬ :ಮಂಗಳೂರು ಉತ್ತರ ಯುವಮೊರ್ಚಾದ ಬಿಜೆಪಿ ಉಪಾಧ್ಯಕ್ಷರಾಗಿ ಅರ್ಕುಳ ಅಡ್ಯಾರ್ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ತುಪ್ಪೆಕಲ್ ಆಯ್ಕೆಯಾಗಿದ್ದಾರೆ. ಜು.12ರಂದು ಶನಿವಾರ ಕಾವೂರಿನಲ್ಲಿ ನಡೆದ ಬಿಜೆಪಿ…

ಗುಡ್ಡ ಕುಸಿದು ಮನೆಗೆ ಹಾನಿ; ನಷ್ಟ

ಬಜ್ಪೆ: ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಸಮೀಪದ ಶಾಂತಿಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ಸುರಿದ ಗಾಳಿ-ಮಳೆಗೆ ಗುಡ್ಡ ಕುಸಿದು ಮಣ್ಣು ಬಿದ್ದ ಕಾರಣ ಮೂರು ಮನೆಗಳಿಗೆ ಭಾಗಶಃ ಹಾನಿ…