Author: suddi9

ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ ಸುಸಜ್ಜಿತ ಪ್ರೆಸ್ ಕ್ಲಬ್ ನ ಲೋಕಾರ್ಪಣೆ

ಬಂಟ್ವಾಳ: ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ವೈಶಿಷ್ಯತೆ. ಪತ್ರಿಕೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಅಭಿವೃದ್ದಿಯ ಹಿತದೃಷಿಯಿಂದಲೂ ಕೆಲಸ ನಿರ್ವಹಿಸಿದಾಗ ಉತ್ತಮ ಸಮಾಜ ನಿಮರ್ಾಣವಾಗಲು ಸಾಧ್ಯ ಎಂದು ದ.ಕ.…

ಐದನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವ

ಕಿನ್ನಿಗೋಳಿ: ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಜು.12,13ರಂದು ನಡೆದ ಐದನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವದಲ್ಲಿ ಕೆಸರು ಗದ್ದೆ ಓಟ,ಕೆಸರು ಗದ್ದೆ…

ಕುಸಿಯುತ್ತಿರುವ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡ

ಸುದ್ದಿ 9 ಕೈಕಂಬ: ಸುಮಾರು ಹತ್ತುವರ್ಷಗಳ ಮುಂಚೆ ವಾಮಂಜೂರು ಕೆತ್ತಿಕಲ್ ಚೆಕ್ಪೋಸ್ಟ್ ಸಮೀಪದ ಗುಡ್ಡ ಕುಸಿತ ಕಂಡು ಭಾರೀ ಆತಂಕ ಸೃಷ್ಟಿಯಾಗಿತ್ತು. ಆದರೆ ಶನಿವಾರದಿಂದ ಸುರಿದ ಭಾರೀ…

ಕಂದಾಯ ಅದಾಲತ್ನಿಂದ ಪಹಣಿಗಳಲ್ಲಿನ ದೋಷ ಸ್ಥಳದಲ್ಲೇ ಇತ್ಯರ್ಥ : ಡಾ|| ಪ್ರಶಾಂತ್

ಸಂಗಬೆಟ್ಟು: ಕಂದಾಯ ಇಲಾಖೆ ವತಿಯಿಂದ ಕಂದಾಯ ಅದಾಲತ್ನಿಂದಾಗಿ ರೈತರು ತಮ್ಮ ಪಹಣಿಗಳಲ್ಲಿ ಇರುವ ವಿವಿಧ ತಿದ್ದುಪಡಿ ಮತ್ತಿತರ ದೋಷಗಳನ್ನು ಸ್ಥಳದಲ್ಲಿಯೇ ಇತ್ಯರ್ಥವಾಗುವುದರಿಂದ ರೈತರು ತಾಲೂಕು ಕಚೇರಿ, ಜಿಲ್ಲಾ…

ವ್ಯಾಘ್ರಚಾಮುಂಡಿ ಮಹಿಷಾಂದಾಯ ಧೂಮಾವತಿ ಬಂಟ ದೈವಗಳ ಸುತ್ತು ಪೌಲಿಯ ಮಹೂರ್ತ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಪಿಲಿಚಂಡಿದ್ಯವ ಎಂದೇ ಪ್ರಖ್ಯಾತಿ ಪಡೆದ ವ್ಯಾಘ್ರಚಾಮುಂಡಿ ಮಹಿಷಾಂದಾಯ ಬಂಟ ದ್ಯವಸ್ತಾನದಲ್ಲಿ ಜು.13ರಂದು ಭಾನುವಾರ ಬೆಳಗ್ಗೆ ಸುತ್ತುಪೌಳಿ ನಿರ್ಮಿಸಲು ರಾಮತುಂಗ…

ಗುರುಪುರ ಕೈಕಂಬದಿಂದ ಬಿ.ಸಿ.ರೋಡಿನವರೆಗಿನ ರಸ್ತೆಗೆ ವಿವೇಕಾನಂದರ ಹೆಸರು ಅಧಿಕೃತ

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿರೋಡಿನ ಕೈಕಂಬದ ದ್ವಾರದವರೆಗೆ ಸುಮಾರು 16 ಕಿ,ಮೀ ಸ್ವಾಮಿ ವಿವೇಕನಂದರ ಹೆಸರು ಅಧಿಕೃತಗೊಂಡಿತು . ಈ ರಸ್ತೆಗೆ ಸ್ವಾಮಿ…

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿರೋಡಿನ ಕೈಕಂಬದ ದ್ವಾರದವರೆಗೆ ಸುಮಾರು 16 ಕಿ,ಮೀ ಸ್ವಾಮಿ ವಿವೇಕನಂದರ ಹೆಸರು ಅಧಿಕೃತಗೊಂಡಿತು . ಈ ರಸ್ತೆಗೆ ಸ್ವಾಮಿ…

ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ; ರೇಪ್ ಆಂಡ್ ಮರ್ಡರ್?

ಮಂಗಳೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಆಲಂದೂರು-ಕೋಣಮಕ್ಕಿ ಎಂಬಲ್ಲಿಂದ ಕಳೆದ ಜುಲೈ ಆರರಂದು ಸಂಜೆ ನಾಪತ್ತೆಯಾಗಿದ್ದ ಬಾಲಕಿ ರತ್ನಾ ಕೊಠಾರಿ(17) ಎಂಬಾಕೆಯ ಶವ ಶಿರೂರು-ಸಾವಂತಗುಡ್ಡೆ…

ಅಕ್ರಮ ಗೋಸಾಗಾಟದ ಟೆಂಪೋದಿಂದ ಸರಣಿ ಅಪಘಾತ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೆÇ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ 30 ಜಾನುವಾರುಗಳ ಪೈಕಿ 15ಕ್ಕೂ ಹೆಚ್ಚು…

ಸರಣಿ ಅಪಘಾತ ನಡೆಸಿ ಪರಾರಿಯಾದ ಅಕ್ರಮ ಗೋಸಾಗಟ ಟೆಂಪೋ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೊ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆಸಿ ಪರಾರಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ…

ಬುಡೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿ ಕಟ್ಟಡದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಸುದ್ದಿ9ಬಂಟ್ವಾಳ; ಬುಡೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿ ಕಟ್ಟಡದ 1.5 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಶನಿವಾರ ಗುದ್ದಲಿ…

ಹಾಲು ಉತ್ಪಾದಕರ ಸಹಾಕಾರಿ ಸಂಘದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಸುದ್ದಿ9ಬಂಟ್ವಾಳ; ಮಾಣಿ ಹಾಲು ಉತ್ಪಾದಕರ ಸಹಾಕಾರಿ ಸಂಘದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಾಣಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ.ನ2013-14 ನೇ ಸಾಲಿನ…