Category: moodabidre

ಹತ್ತು ವಿಭಾಗಗಳಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಆಳ್ವಾಸ್

ಮೂಡುಬಿದಿರೆ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ವಿವಿಧ ಪಂದ್ಯಾಟಗಳಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು 12 ವಿಭಾಗದಲ್ಲಿ ಭಾಗವಹಿಸಿ 10 ವಿಭಾಗಗಳಲ್ಲಿ ಚಾಂಪಿಯನ್…

ಆಳ್ವಾಸ್‍ಗೆ ನ್ಯಾಗಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಭೇಟಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ಗೆ ನ್ಯಾಗಲ್ಯಾಂಡ್ ರಾಜ್ಯಪಾಲ ಪಿ. ಬಿ ಆಚಾರ್ಯ ಭೇಟಿ ನೀಡಿದರು. ಅಳ್ವಾಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ…

ಸ್ವ-ಸಹಾಯ ಸೃಷ್ಠಿ-ದೃಷ್ಠಿ ಸಂವಾದ

ಮೂಡುಬಿದಿರೆ: ಶ್ರೀಸಿಂಚನ ಸೇವಾ ಟ್ರಸ್ಟ್ ಮೂಡುಬಿದಿರೆ ಇದರ ಆಶ್ರಯದಲ್ಲಿ `ಸ್ವ-ಸಹಾಯ ಸೃಷ್ಠಿ-ದೃಷ್ಠಿ’ ಸಂವಾದ ಕಾರ್ಯಕ್ರಮ ಸಮಾಜಮಂದಿರದಲ್ಲಿ ಭಾನುವಾರ ನಡೆಯಿತು. ಮಾಜಿ ಸಚಿವ, ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್…

ಶಿರ್ತಾಡಿ: ಆಂಬುಲೆನ್ಸ್ ಸೇವೆ ಲೋಕಾರ್ಪಣೆ

ಋಣ ಸಂದಾಯಕ್ಕಿರುವ ಏಕೈಕ ಮಾರ್ಗ ಸಮಾಜಸೇವೆ : ಅಭಯಚಂದ್ರ ಜೈನ್ ಮೂಡುಬಿದಿರೆ: ಸಮಾಜದ ಋಣ ಸಂದಾಯ ಮಾಡಲಿಕ್ಕಿರುವ ಏಕೈಕ ಅವಕಾಶವೇ ಸೇವೆ. ಅದನ್ನು ಉಪಕಾರವೆನ್ನದೇ ಕರ್ತವ್ಯವೆಂಬಂತೆ ನಡೆಸಿದಲ್ಲಿ…

ನೀರಿನ ಸಂರಕ್ಷಣೆಯ ಜಾಗೃತಿ ಅವಶ್ಯ : ಡಾ.ಶ್ರೀಶ ಕುಮಾರ್

ಮೂಡುಬಿದಿರೆ: ಮನುಷ್ಯನ ಬದುಕಿನಲ್ಲಿ ಹುಟ್ಟಿನಿಂದ ಚಟ್ಟದವರೆಗೂ ನೀರು ಬಹಳ ಅವಶ್ಯ. ನೀರನ್ನು ಇಂಗಿಸಲು ಗಿಡಮರಗಳನ್ನು ನೆಡುವುದು, ಇಂಗುಗುಂಡಿಗಳನ್ನು ನಿರ್ಮಿಸುವುದು, ಬೋರ್‍ವೆಲ್‍ಗಳ ಮರುಪೂರಣ, ನಿರ್ಜೀವ ಕೆರೆ ಬಾವಿ, ಮದಕಗಳನ್ನು…

ಎಕ್ಸಲೆಂಟ್ ಕಾಲೇಜಿನಲ್ಲಿ ರೋವರ್ಸ್-ರೇಂಜರ್ಸ್ ಘಟಕ ಉದ್ಘಾಟನೆ

ಮೂಡುಬಿದಿರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್-ರೇಂಜರ್ಸ್ ಘಟಕವನ್ನು ಉದ್ಘಾಟಿಸಲಾಯಿತು.ಸಂಘದ ಜಿಲ್ಲಾ ಸಂಘಟಕ ಭರತ್‍ರಾಜ್ ಘಟಕವನ್ನು ಉದ್ಘಾಟಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸುರೇಶ್‍ಬಾಬು, ವಾಣಿಜ್ಯ…

ಗುರುಬಸದಿಯಲ್ಲಿ ದಶಲಕ್ಷಣ ಪರ್ವ

ಮೂಡುಬಿದಿರೆ: ಜೈನ್ ಮಿಲನ್ ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಗುರುಗಳ ಬಸದಿಯಲ್ಲಿ ದಶಲಕ್ಷಣ ಪರ್ವ ಹಾಗೂ ಜೈನ್ ಮಿಲನ್ ಸಭೆ ನಡೆಯಿತು. ಅಜಿತ ಕುಮಾರ ಕೊಕ್ರಾಡಿ ಸಂಯಮ ಧರ್ಮದ…

ಜೇಸಿಐ ಸಪ್ತಾಹ ಸಂಪನ್ನ: ಸಾಧಕರಿಗೆ ಸನ್ಮಾನ

ಮೂಡುಬಿದಿರೆ: ಜೇಸಿಐ ಮೂಡುಬಿದಿರೆತ್ರಿಭುವನ್‍ಆಶ್ರಯದಲ್ಲಿ ನಡೆದ2016ನೇ ಸಾಲಿನಜೇಸಿಐ ಸಪ್ತಾಹವು ಗುರುವಾರ ಸಂಜೆ ಪದ್ಮಾವತಿಕಲಾಮಂದಿರದಲ್ಲಿ ಸಮಾಪನಗೊಂಡಿತು. ಜೇಸಿಐ ಮೂಡುಬಿದಿರೆತ್ರಿಭುವನ್‍ಅಧ್ಯಕ್ಷೆ ರಶ್ಮಿತಾ ಯುವರಾಜ್‍ಜೈನ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಉದ್ಯಮಕ್ಷೇತ್ರದ ಸಾಧನೆಗಾಗಿಅಬುಲ್ ಅಲಾ ಪುತ್ತಿಗೆಅವರಿಗೆ ಕಮಲಪತ್ರ…

ಮಂಗಳೂರು ವಿವಿ ಅಂತರ್‍ಕಾಲೇಜು ಗುಡ್ಡಗಾಡು ಓಟ, ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿವಿ ಅಂತರ್‍ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಮಹಿಳೆಯರ ಹಾಗು ಪುರುಷರ ಎರಡು ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ನಾಗಿ ಮೂಡಿಬಂದಿದೆ. ಎರಡು ವಿಭಾಗದಲ್ಲಿ ಸತತ…

ಆಸ್ಪತ್ರೆ ಆವರಣ ಗೋಡೆಗೆ ವರ್ಲಿ ಚಿತ್ರ ಚಿತ್ತಾರ

ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣಕ್ಕೆ ಸುಮಾರು 20 ಮಂದಿ ವಿದ್ಯಾರ್ಥಿಗಳು ವರ್ಲಿಚಿತ್ರಗಳನ್ನು ಬಿಡಿಸುವ ಮೂಲಕ ಸಾರ್ವಜನಿಕರ ಗಮನಸೆಳೆದರು. ಜೇಸಿಐ ಸಪ್ತಾಹದ ಅಂಗವಾಗಿ ಮೂಡುಬಿದಿರೆಯಲ್ಲಿ ಜೇಸಿಐ…

ಯಕ್ಷಗಾನ ಕಲೆಯ ಪ್ರೋತ್ಸಾಹ ಅಗತ್ಯ

ಮೂಡುಬಿದಿರೆ: ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಪಡುಬಿದ್ರಿ ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.ಅಶ್ವತ್ಥಪುರ…

ಪರವಾನಿಗೆರಹಿತ ಮರಳು ಸಾಗಾಟ: ಲಾರಿ ಪೊಲೀಸ್ ವಶಕ್ಕೆ

ಮೂಡುಬಿದಿರೆ: ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದ್ದ ಟಿಪ್ಪರೊಂದನ್ನು ಪುರಸಭಾ ವ್ಯಾಪ್ತಿಯ ಅಲಂಗಾರಿನಲ್ಲಿ ಶನಿವಾರ ಮೂಡುಬಿದಿರೆ ಪೊಲೀಸರು ವಾಹನ ತಪಾಸಣೆ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ…

ಮೂಡಬಿದಿರೆ ಗಣೇಶೋತ್ಸವದಲ್ಲಿ ಆಕರ್ಷಕ ಸ್ತಬ್ಧಚಿತ್ರ

ಮೂಡುಬಿದಿರೆ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 53 ಗಣೇಶೋತ್ಸವದ ಪ್ರಯುಕ್ರ ಮೂಡುಬಿದಿರೆ ಸಮಾಜಮಂದಿರದಿಂದ ಅಲಂಗಾರು ಬಡಗಶ್ರೀಮಹಾಲಿಂಗೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆದು, ಬಳಿಕ ದೇವಸ್ಥಾನದ ಮಾನಸಗಂಗೋತ್ರಿ ಸರೋವರದಲ್ಲಿ…

ಆಳ್ವಾಸ್‍ನಲ್ಲಿ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವಿದ್ಯಾಗಿರಿ ಆಳ್ವಾಸ್ ನುಡಿಸಿರಿ ಶುಕ್ರವಾರ ವೇದಿಕೆಯಲ್ಲಿ ಶುಕ್ರರವಾರ ನಡೆಯಿತು. ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.…