Category: moodabidre

ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ:ಶ್ರೀ ಕ್ಷೇತ್ರ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ಜರುಗಿತು. ಶಿಮುಂಜೆಗುತ್ತು…

ನೆಲ್ಲಿಕಾರು ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಡೀಮ್ಡ್ ಫಾರೆಸ್ಟ್ ಮರುಪರಿಶೀಲನೆಗೆ ಸರ್ಕಾರ ಸೂಚನೆ: ಉಮಾನಾಥ ಕೋಟ್ಯಾನ್

ಮೂಡುಬಿದಿರೆ:ಗ್ರಾಮೀಣ ಭಾಗದ ಬಹುತೇಕ ಪ್ರದೇಶವು ಡೀಮ್ಡ್ ಫಾರೆಸ್ಟ್ ಬರುವುದರಿಂದ ಗ್ರಾಮಸ್ಥರ ದಾಖಲೆಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶವು ಡೀಮ್ಡ್ ಅಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.…

ಆಳ್ವಾಸ್ ಶಾಲೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ

ಮೂಡುಬಿದಿರೆ:ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಆಳ್ವಾಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಉಮಾರುಫಸ್ ಹೇಳಿದರು. ಆಳ್ವಾಸ್…

ಮೂಡುಬಿದಿರೆ: ಆಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ

ಮೂಡುಬಿದಿರೆ: ಹಂಡೇಲು ಕಾಪಿಕಾಡು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮಂದಿರದಲ್ಲಿ ಸದಾನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ ಹಾಗೂ ಸಾರ್ವಜನಿಕ ಅನ್ನ…

ನಿಧನ ಲಲಿತಾ ಎನ್.ಶೆಟ್ಟಿ

ಮೂಡಬಿದಿರೆ: ಬಂಗೇರಬೆಟ್ಟು ದಿ.ನಾರಾಯಣ ಶೆಟ್ಟಿ ಅವರ ಪತ್ನಿ ಕಡಂದಲೆ ಬಾಕ್ಯಾರ್‍ಕೋಡಿ ಲಲಿತಾ ಎನ್.ಶೆಟ್ಟಿ(84) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ನಾಲ್ವರು ಪುತ್ರರು, ಪುತ್ರಿಯನ್ನು ಇದ್ದಾರೆ.

ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಾರಣ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಕಾರಿಂಜೇಶ್ವರ ದೇವಸ್ಥಾನ ಕಾವಲ್‍ಪಡೂರು ಚಾರಣವನ್ನು ಹಮ್ಮಿಕೊಳ್ಳಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥ…

ರಾಷ್ಟ್ರಮಟ್ಟದ ಕರಾಟೆ: ಸೋನಲ್ ಎಸ್.ಕೋಟ್ಯಾನ್ ದ್ವಿತೀಯ

ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನ 11 ವರ್ಷದ ವಿಭಾಗದ ಕಟಾದಲ್ಲಿ ಸೋನಲ್ ಎಸ್.ಕೋಟ್ಯಾನ್ ದ್ವಿತೀಯ, ಕಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ಮಾರೂರಿನ…

ಕಟೀಲು ಬ್ರಹ್ಮಕಲಶ: ಹೊರಕಾಣಿಕೆ ಸಮಾಲೋಚನಾ ಸಭೆ

ಮೂಡುಬಿದಿರೆ:ಮೂಡುಬಿದಿರೆಯಿಂದ ಕಟೀಲಿಗೆ ಹೊರಡುವ ಹೊರಕಾಣಿಕೆಯ ಮುಂಚಿತವಾಗಿ ಇಲ್ಲಿನ ಜನತೆ ಅಕ್ಕಿ, ತೆಂಗಿನ ಕಾಯಿ ಸಹಿತ ಹಾಳಾಗದ, ದೀರ್ಘ ಬಾಳಿಕೆ ಬರುವ ವಸ್ತುಗಳನ್ನು ಸೇವಾ ರೂಪದಲ್ಲಿ ನೀಡಬೇಕು. ಹೊರಕಾಣಿಕೆ…

ಜೇಸಿಐ ಮೂಡುಬಿದಿರೆ ತ್ರಿಭುವನ್ ಪದಪ್ರದಾನ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ

ಮೂಡುಬಿದಿರೆ : ಜೇಸಿಐ ಮೂಡುಬಿದಿರೆ ತ್ರಿಭುವನ್ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು. ನಿರ್ಗಮನ ಅಧ್ಯಕ್ಷ ಸುದೀಪ್ ಬುನ್ನನ್ ಅವರು ನೂತನ ಅಧ್ಯಕ್ಷ…

ಅಬ್ಬಣ್ಣಗುತ್ತು-ಗೊಲ್ಲರಬೆಟ್ಟು ರಸ್ತೆ ಕಾಮಗಾರಿಗೆ ಚಾಲನೆ

ಮೂಡುಬಿದಿರೆ:ಪುತ್ತಿಗೆ ಗ್ರಾಮದ ಅಬ್ಬಣ್ಣಗುತ್ತು-ಗೊಲ್ಲರಬೆಟ್ಟು ರಸ್ತೆಗೆ 2018-19ನೇ ಸಾಲಿನ ಲೋಕೋಪಯೋಗಿ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಡಾಮರು ಅಳವಡಿಕೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಉಮಾನಾಥ…

ಹೊಳಪು ಕ್ರೀಡೋತ್ಸವ ಪಡುಮಾರ್ನಾಡಿನ ಅಶ್ವಿನಿ ಪ್ರಥಮ

ಮೂಡುಬಿದಿರೆ: ಕೋಟದ ವಿವೇಕ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಹೊಳಪು-2019ರ ಛದ್ಮವೇಷ ಸ್ಪರ್ಧೆಯಲ್ಲಿ ಪಡುಮಾರ್ನಾಡು ಗ್ರಾಪಂ ಸಿಬ್ಬಂದಿ ಅಶ್ವಿನ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ ಜನವರಿ ೨೫ ರಂದು ಪ್ರದಾನ

ಆಜೆಕಾರು: ಎರಡು ದಶಕಗಳ ಸಾರ್ಥಕ ಸಂಭ್ರಮ ಕಂಡು ಮುಂದುವರಿಯುತ್ತಿರುವ ಅಜೆಕಾರು ಆದಿಗ್ರಾಮೋತ್ಸವದ ಪ್ರತಿಷ್ಠಿತ ರಾಜ್ಯಮಟ್ಟದ ಆದಿಗ್ರಾಮೋತ್ಸವ ಗೌರವವನ್ನು ವಾಗ್ಮಿ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಜನವರಿ…

ಅಜೆಕಾರಿನ ೧೧೧ ವರ್ಷದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತಿಂಗಳ ಸಂಭ್ರಮ

ಗುರಿ ನಿರ್ಣಯಕ್ಕೆ ಮಾರ್ಗದರ್ಶನ ಅಗತ್ಯ: ಕರ್ವಾಲೋ ಅಜೆಕಾರು: ಮಕ್ಕಳು ಯಾವುದೇ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಅವರಿಗೆ ಬದುಕಿನ ಗುರಿ ನಿರ್ಣಯಕ್ಕೆ ಮಾರ್ಗದರ್ಶನ ಅಗತ್ಯ ಇದೆ ಎಂದು ಯುವ ತರಬೇತುದಾರ…

ವಿದ್ಯಾಭಾರತಿ ಕಲ್ಪನೆ ಹಿಂದೂ ಸಂಸ್ಕೃತಿಯನ್ನು ಕಾಪಾಡುವುದು : ವಸಂತ ಮಾಧವ

ಕಾರ್ಕಳ : ಹಿಂದೂ ಸಂಸ್ಕೃತಿಯು ಜ್ಞಾನವನ್ನು ಕೊಡುತ್ತಿದ್ದು, ಪಾಶ್ಚಾತ್ಯ ಸಂಸ್ಕೃತಿಯು ಶಿಕ್ಷಣದ ವ್ಯಾಪಾರೀಕರಣ ಮಾಡುತ್ತಿದೆ. ಮಗು ಕೇಂದ್ರಿತವಾದ ಚಟುವಟಿಕೆಯುಕ್ತವಾದ ಸಮಾಜ ಪೋಷಿತವಾದ ಈ ಸೂತ್ರಗಳಿಂದ ಶಾಲೆ ಹಾಗೂ…