Category: Bantwal

Bantwal

ವಾಮದಪದವು : ಕೀಟಜನ್ಯ ರೋಗಗಳ ಮಾಹಿತಿ ಕಾರ್ಯಾಗಾರ

ಬಂಟ್ವಾಳ : ಬಂಟ್ವಾಳ ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಕೀಟಜನ್ಯ ರೋಗಗಳ…

ಮಡಂತ್ಯಾರು: ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್‍ಸಿಸಿ ಕೆಡಿಟ್‍ಗಳಿಗೆ ಯೋಗ ಶಿಬಿರ

ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್‍ಸಿಸಿ ಕೆಡಿಟ್‍ಗಳಿಗೆ ಯೋಗ ಶಿಬಿರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜರಗಿತು. ಶಿಬಿರದಲ್ಲಿ ಪುಂಜಾಲಕಟ್ಟೆ ಸ.ಪ್ರೌ.ಶಾಲೆ ಮತ್ತು ಮಡಂತ್ಯಾರು…

ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿ

ಬಂಟ್ವಾಳ :ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನಲ್ಲಿ 2015-16ನೇ ಸಾಲಿನ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿಗಳು ಲಭ್ಯವಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಿ.ಸಿ.ಎಂ ವಿದ್ಯಾರ್ಥಿನಿಲಯದ…

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ರೂ 50ಸಾವಿರ ಮೊತ್ತದ ಚೆಕ್ಕ್ ಹಸ್ತಾಂತರ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮವು ಭಾರತೀಯ ಜೀವ ವಿಮಾ ನಿಗಮದ ‘ವಿಮಾ ಗ್ರಾಮ’ಯೋಜನೆಯಡಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹೂ ಹಾಕುವ ಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ…

ಕಳ್ಳಿಗೆ: ಕೆರೆಗೆ ಬಿದ್ದು ಕಾರ್ಮಿಕ ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಡಿತ್ತಾಯ ದೈವಸ್ಥಾನ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಟದ ಕೆರೆಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.…

ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಚಿವ ರೈ ಗರಂ

ಬಂಟ್ವಾಳ:ಬಂಟ್ವಾಳ ಪುರಸಭೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ರೂ 2ಕೋಟಿ ಮೊತ್ತದ…

ಅಮ್ಟೂರು: ಮರ ಬಿದ್ದು ಮನೆಗೆ ಅಪಾರ ಹಾನಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಅಂಗನವಾಡಿ ಕೇಂದ್ರ ಬಳಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸ್ಥಳೀಯ ನಿವಾಸಿ ಓಬಯ್ಯ ಎಂಬವರ ಪತ್ನಿ ಸುಂದರಿ…

ಎಲ್‍ಪಿಜಿ ವಿತರಣಾ ಘಟಕ ಉದ್ಘಾಟನೆಗೆ ಶ್ರೀ ಶೈ ಭಾರತ್ ಗ್ಯಾಸ್‍ನ ಗೋಡೌನಗೆ ಆಸ್ಕರ್ ಪೆರ್ನಾಂಡಿಸ್ ಬೇಟಿ

ಬಂಟ್ವಾಳ: ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್‍ನ ಗೋಡೌನಗೆ ಆಸ್ಕರ್ ಪೆರ್ನಾಂಡಿಸ್ ಬೇಟಿ ನೀಡಿ ಶುಭ…

ಬಂಟ್ವಾಳ: ಕಕ್ಯಪದವು: ತೋಡಿಗೆ ಬಿದ್ದು ಎರಡು ವರ್ಷದ ಮಗು ಸಾವು

ಬಂಟ್ವಾಳ: ಮನೆಯಂಗಳದಲ್ಲಿ ನಡೆದಾಡುತ್ತಿದ್ದ ಪುಟ್ಟ ಮಗುವೊಂದು ನೀರು ತುಂಬಿದ ಹಳ್ಳಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪರಿಶಿಷ್ಟ ಜಾತಿಗೆ…

ಅಮ್ಟೂರು : ಮರ ಉರುಳಿ ಮನೆಗೆ ಹಾನಿ

ಬಂಟ್ವಾಳ; ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಮ್ಟೂರು ಗ್ರಾಮದಲ್ಲಿ ಮರವೊಂದು ಉರುಳಿಬಿದ್ದು ಮನೆಗೆ ಹಾನಿಯಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಬಳಿ ನಿವಾಸಿ ಸುಂದರಿ ಎಂಬವರ…

ಶಿಕ್ಷಣ ಮುಂದುವರಿಕೆಗೆ ರೂ.10,000 ಸಹಾಯಧನ

ಬಂಟ್ವಾಳ: ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ…

ಕಲ್ಲಡ್ಕ: ಎಲ್‍ಪಿಜಿ ವಿತರಣಾ ಘಟಕ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕದ ಭಾರತ್ ಬಿಲ್ಡಿಂಗ್‍ನಲ್ಲಿ ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್ ಉದ್ಘಾಟನೆಗೊಂಡಿತು. ಉಸ್ತುವಾರಿ ಸಚಿವ…

ಪೊಳಲಿ ವಿಶ್ವ ಯೋಗ ದಿನಾಚರಣೆ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜೂ.21 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಅಮ್ಮುಂಜೆ , ಬಡಗಬೆಳ್ಳೂರು ,ತೆಂಕಬೆಳ್ಳೂರು ಪೊಳಲಿ ಆಸುಪಾಸಿನ…