ಮಂಗಾಜೆ ಕೋರ್ದಬ್ಬು ನೇಮೋತ್ಸವ
ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದಂದು ಕೋರ್ಧಬ್ಬು ತನ್ನಿಮಾನಿಗ ದೈವದ ನೇಮೋತ್ಸವ ಶನಿವಾರ ನಡೆಯಿತು.
ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದಂದು ಕೋರ್ಧಬ್ಬು ತನ್ನಿಮಾನಿಗ ದೈವದ ನೇಮೋತ್ಸವ ಶನಿವಾರ ನಡೆಯಿತು.
ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಾನುವಾರ ಪ್ರಿಮಿಯಂ ಸನ್ ಫ್ಲವರ್ ಪ್ರಾಯೋಜಕತ್ವದಲ್ಲಿ ನಮ್ಮ ಟೀವಿಯಲ್ಲಿ ಪ್ರಸಾರವಾಗುವ `ನಮ್ಮೂರ ಹಬ್ಬ’ ತುಳು ಹಾಸ್ಯಮಯ ಕಾರ್ಯಕ್ರಮವನ್ನು ಪೊಳಲಿ ದೇವಸ್ಥಾನದ ಅರ್ಚಕ…
ಕೈಕಂಬ : `ಮೋನೆಗ್ ತೆಲಿಕೆ, ಬಾಯಿಗ್ ಕೂಲಿ ನಿಲಿಕೆ'(ಮುಖಕ್ಕೆ ನಗು, ಬಾಯಿಯ ತುಂಬ ಹಲ್ಲು) ಎಂಬ ತುಳುವಿನ ನುಡಿಗಟ್ಟಿನಂತೆ ಹಲ್ಲಿನ ಮಹತ್ವದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಹಲ್ಲಿನಿಂದ…
ಪೊಳಲಿ: ದೇಹದ ಆರೋಗ್ಯ-ಅನಾರೋಗ್ಯ ನಮ್ಮ ಕೈಯಲ್ಲೇ ಇದೆ. ನಾವು ತಿನ್ನುವ ಆಹಾರ ಪದ್ಧತಿಯಲ್ಲಿ ಆರೋಗ್ಯ ಅಡಗಿದೆ. ಹಿಂದೆ ನಮ್ಮಲ್ಲಿದ್ದ ಕಷಾಯ ಈಗ ಎಲ್ಲಿದೆ ಮತ್ತು ಯಾರಿಗೆ ಪಥ್ಯವಾಗುತ್ತದೆ…
ಪೊಳಲಿ : ಪೊಳಲಿಯ ರಾಮಕೃಷ್ಣ ತಪೋವನ ಆಶ್ರಿತ ಹಸಿರು ಪ್ರಕೃತಿ ಆಶ್ರಯದಲ್ಲಿ ಡಾ. ಪಿ ಸುಬ್ರಹ್ಮಣ್ಯ ಭಟ್ ಮಿತ್ತೂರು ಇವರಿಂದ ಮೇ 5ರಂದು ಬೆಳಿಗ್ಗೆ 9:30ಕ್ಕೆ ರಾಮಕೃಷ್ಣ…
ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ದಶಮಾನೋತ್ಸವದ ಪ್ರಯುಕ್ತ ಮೇ 10 ರಂದು ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ…
ಕೈಕಂಬ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಇದರ ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಮೇ.4ರಂದು ಬೆಳಗ್ಗೆ 10.30 ಕ್ಕೆ ಶನಿವಾರ ನಡೆಯಲಿದೆ. ಹಾಗೂ ಸಾಯಾಂಕಾಲ…
ಕೈಕಂಬ: ಶ್ರೀ ರಾಮ್ ಕಲಾವೇದಿಕೆ ಕೈಕಂಬ ಇದರ ಆಶ್ರಯದಲ್ಲಿ ಮೇ. 20 ಸೋಮವಾರದಿಂದ ಮೇ 26 ಭಾನುವರದವರೆಗೆ ಶ್ರೀ ರಾಮ್ ಸಭಾಂಗಣದಲ್ಲಿ ಪ್ರತಿಭೆಗಳಿಗೊಂದು ಅವಕಾಶ ಮಕ್ಕಳ “ಸಪ್ತದಿನ…
ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಕಾರ್ಯಾಚರಿಸುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. ಗ್ಯಾಸ್ ಪೈಪ್ ಲೈನ್ ಸಂಸ್ಥೆಯ ದಿನಗೂಲಿ ನೌಕರರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದು,…
ಕೈಕಂಬ : ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಪಡೆಯಲು ಕಷ್ಟವಾಗುತ್ತಿದೆ. ಅಧಿಕಾರದಲ್ಲಿರುವ ಸರ್ಕಾರಗಳು ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದಿಲ್ಲ. ಪರಿಣಾಮ ಕಾರ್ಮಿಕ ವರ್ಗ ತೊಂದರೆಗೀಡಾಗಿದೆ. ಕಾರ್ಮಿಕರು…
ಮಂಗಾಜೆ: ಕೋರ್ಧಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಮೇ.4 ರಿಂದ ಮೇ.5ರವರೆಗೆ ಮಂಗಾಜೆ ಕೊರ್ದಬ್ಬು ದೈವಸ್ಥಾದ ವಠಾರದಲ್ಲಿ ನಡೆಯಲಿದೆ. ಮೇ 4 ರಂದು ಶನಿವಾರ ಕೊರ್ದಬ್ಬು ತನ್ನಿಮಾನಿಗ ದೈವದ…
ಪೊಳಲಿ: ಕರಿಯಂಗಳ ಗ್ರಾಮದ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಒಇ ರಾಮಚಂದ್ರ ತುಂಗ ಇವರ ನೇತೃತ್ವದಲ್ಲಿ ಎ.28ರಂದು ನಡೆಯಿತು. ಮಂಗಳೂರು ಲೋಕಸಭಾ…
ಗುರುಪುರ : ಗುರುಪುರ ಬಂಟರ ಮಾತೃ ಸಂಘ(ರಿ) ಆಶ್ರಯದಲ್ಲಿ ಪರಿಸರದ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ 5ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ವಾಮಂಜೂರು…
ಕರಿಯಂಗಳ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಕರಿಯಂಗಳ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.28 ರಂದು ಭಾನುವಾರ ನಡೆಯಲಿದೆ. * ಕಾರ್ಯಕ್ರಮ: ಬೆಳಗ್ಗೆ 8ಗಂಟೆಗೆ ನಾಗಬನದಲ್ಲಿ…