ಕಮ್ಮಾಜೆ: ಮೊಸರುಕುಡಿಕೆ ಉತ್ಸವ
ತೆಂಕಬೆಳ್ಳೂರು:ನಾಗಶ್ರೀ ಮಿತ್ರವ್ರಂದ ಮತ್ತು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿನ ಸೆ. 3ರಂದು ಸೋಮವಾರ ತೆಂಕಬೆಳ್ಳೂರಿನ ಕಮ್ಮಾಜೆ ವಿವೇಕಭವನದ ಬಳಿಯ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ…
ತೆಂಕಬೆಳ್ಳೂರು:ನಾಗಶ್ರೀ ಮಿತ್ರವ್ರಂದ ಮತ್ತು ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿನ ಸೆ. 3ರಂದು ಸೋಮವಾರ ತೆಂಕಬೆಳ್ಳೂರಿನ ಕಮ್ಮಾಜೆ ವಿವೇಕಭವನದ ಬಳಿಯ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ…
ಸುಂಕದಕಟ್ಟೆ: ತುಳು ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಈಗ ದೇಶ ವಿದೇಶಗಳಲ್ಲಿ ತುಳುವರಿಂದ ಸಾಕಷ್ಟು ಕೆಲಸಗಳಾಗುತ್ತಿವೆ. ಆಟಿ ತಿಂಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ…
ಕೈಕಂಬ : ಗುರುಪುರ ಬಂಗ್ಲೆಗುಡ್ಡೆಯ `ಹೆಲ್ಫ್ ಗೈಸ್’ ಸಂಘಟನೆಯ ಕಾರ್ಯಕರ್ತರು ಹಾಗೂ ನೈಸ್ ಕ್ಯಾಟರ್ಸ್ ಇವರ ಮುಂದಲತ್ವದಲ್ಲಿ ಪೊಳಲಿ ದ್ವಾರದ ಬಳಿ ಹೆದ್ದಾರಿಯಲ್ಲಿ ಮೊನ್ನೆ ಕೊಡಗು ಪ್ರಕೃತಿ…
ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಹಿಂದೂರುದ್ರಭೂಮಿ “ಮೋಕ್ಷಧಾಮ” ಇದರ ಉದ್ಘಾಟನೆಯನ್ನು ಸೋಮವಾರ ಶಾಸಕ ರಾಜೇಶ್ ನಾೈಕ್ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ…
ಕೈಕಂಬ: ಕುಪ್ಪೆಪದವು ರಿಕ್ಷಾ ಚಾಲಕ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಲೆಂದು ತೆರಳಿದ ಸಂದರ್ಭ ನಾಲ್ಕು ಜನರ ತಂಡವೊಂದು ತನ್ನನ್ನು ಅಡ್ಡ ಕಟ್ಟಿ ಹಲ್ಲೆ ನಡೆಸಿ ತನ್ನಲ್ಲಿದ್ದ…
ಕೈಕಂಬ: ರಾಜಕೀಯ, ಧರ್ಮದ ಹೆಸರಲ್ಲಿ ಕೋಮುದ್ವೇಷ ಹುಟ್ಟಿಸಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಜಾತ್ಯತೀತ ದೇಶಕಟ್ಟುವ ಕೆಲಸಕ್ಕೆ ಅಡಚಣೆಗಳು ಉಂಟಾಗುತ್ತಿವೆ. ಜಾತಿ, ಧರ್ಮ ಬೇಧ ಮರೆತು ಶಾಂತಿಯುತ ಸಹಬಾಳ್ವೆ ನಡೆಸುವುದೇ…
ಗುರುಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳು ರಕ್ತ ಹರಿಸಿದ್ದಾರೆ. ಈ ದೇಶಕ್ಕೆ ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರ್ಯಗೊಂಡಿದೆ. ಆದರೆ ರಾಜಕಾರಣಿಗಳ ತಪ್ಪಿನಿಂದಾಗಿ ಭಾರತ ತುಂಡಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ…
ಕುಪ್ಪೆಪದವು: ಜೆಡಿಎಸ್ ವತಿಯಿಂದ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ವಲಯದ ಅಧ್ಯಕ್ಷರಾದ ಜಗನ್ನಾಥ ರೈ ಎಂ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ…
ವಾಮಂಜೂರು: ಕಲೆಯಲ್ಲಿ ಜಾತಿ-ಧರ್ಮ ಮೀರಿದ ವಿಷಯ ಅಡಕವಾಗಿದೆ. ನಾವೆಲ್ಲರೂ ಪರಸ್ಪರ ಅನ್ಯೋನ್ಯವಾಗಿದ್ದರೆ ಕಲೆಗಳಿಂದ ಉತ್ತಮ ಶಿಕ್ಷಣ ಹಂಚಿಕೊಳ್ಳಲು ಸಾಧ್ಯವಿದೆ. ಭವಿಷ್ಯದ ಪೀಳಿಗೆಗೆ ಯಕ್ಷಗಾನ ಮುಂದುವರಿಯಬೇಕು ಎಂದು ವಾಮಂಜೂರು…
ಬೆಳ್ಳೂರು : ಫಿಜಾ, ಬರ್ಗರ್ ರುಚಿ ಹಿಡಿದಿರುವ ಈಗಿನವರಿಗೆ ತೇವು, ತಜಂಕ್ ಪಥ್ಯವಾಗಬಹುದೇ ? ಆಟಿ ತಿಂಗಳಲ್ಲಿ ಜನ ತಿನ್ನುತ್ತಿದ್ದ ಆಹಾರ ವಸ್ತು ಯುವ ಪೀಳಿಗೆಗೆ ಹೊಸ…
ಗುರುಪುರ : ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆಯ ಆಶ್ರಯದಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ ಆಯೋಜಿಸಲಾಯಿತು.ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಿಭಾಗದ ಜ್ಞಾನಜ್ಯೋತಿ…
ಕೈಕಂಬ: ಭಾಷೆ ಮತ್ತು ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಅಪಾರ ವೈಶಿಷ್ಢ್ಯತೆಯಿಂದ ಕೂಡಿದೆ. ನಮ್ಮ ಹಿರಿಯ ಪಾರಂಪರಿಕ ಜೀವನ ಪದ್ಧತಿಯನ್ನು ನಾವು ಮತ್ತು ನಮ್ಮ…
ಕೈಕಂಬ: ಶಿಕ್ಷಣದ ಆರಂಭ ಅಂಗನವಾಡಿಯಿಂದ ಶುರುವಾಗುತ್ತದೆ. ಮಕ್ಕಳು ಅಂಗನವಾಡಿಯಿಂದ ಶಿಕ್ಷಣ ಪಡೆಯಲು ಶುರು ಮಾಡುವುದರಿಂದ ಇದನ್ನು ಶಿಕ್ಷಣದ ಬುನಾದಿ ಎಂದೂ ಕರೆಯಬಹುದು. ಅಂಗನವಾಡಿಯಲ್ಲಿ ಸಿಗುವ ಶಿಕ್ಷಣದಿಂದ ಭವಿಷ್ಯದಲ್ಲಿ…
ಕಸ ವಿಲೇವಾರಿಯ ಸಮಾಲೋಚನ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ ಎಡಪದವು: `ಯಾವುದೇ ಕಾರಣಕ್ಕೂ ಮೊಗರು ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬಾರದು. ಮೊಗರು, ಮಳಲಿ ಭಾಗದಲ್ಲಿ ಸಾವಿರಾರು ಜನರಿದ್ದು,…