Category: Kaikamba

ವಿಜ್ರಂಭಣೆಯಿಂದ ನಡೆದ ಕೋರ್ದಬು ,ರಾಹು ಗುಳಿಗ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಮಂಗಾಜೆ ದೈವರಾಜಬಬ್ಬು ಎಂದೇ ಪ್ರಕ್ಯಾತ ಪಡೆದ ಕೊರ್ದಬ್ಬು ತನ್ನಿಮಾನಿಗ ದೈವಗಳ ಹಾಗೂ ಗುಳಿಗ ಪಂಜುರ್ಲಿ ಮತ್ತು ಕಾರ್ಣಿಕದ ರಾಹುಗುಳಿದ ಇದರ ಕೋಲಬಲಿ ಉತ್ಸವ…

ಇನ್ಪೋಸಿಸ್ ಉದ್ಯೋಗಿ ಅಕ್ಷತಾ ಶೆಟ್ಟಿ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೆಳಗಿನ ಮಠ ರಘುರಾಮ ಶೆಟ್ಟಿಯವರ ದ್ವಿತೀಯ ಪುತ್ರಿ ಅಕ್ಷತಾ ಶೆಟ್ಟಿ (22 ವ) ಫೆ.27 ರಂದು ಶನಿವಾರ ನಿಧನರಾದರು. ಅಕ್ಷತಾ…

ಕುಕ್ಕಟ್ಟೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರದ ಶಿಲಾನ್ಯಾಸ

ಕೈಕಂಬ: ವಾದಿರಾಜ ಕೃಪಾಪೋಷಿತ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಮೊಗರು ಕುಕ್ಕಟ್ಟೆ ಮಂದಿರ ನಿರ್ಮಾಣ ಸಮಿತಿ ನೂತನ ಭಜನಾ ಮಂದಿರದ ಶಿಲಾನ್ಯಾಸವು ಫೆ.27 ಶನಿವಾರ ಬೆಳಗ್ಗೆ…

ಸೈಂಟ್ ರೇಮಂಡ್ ಕಾಲೇಜಿನಲ್ಲಿ ವಾರಾಂತ್ಯ ಪತ್ರಿಕೋದ್ಯಮ ಶಿಬಿರ

ಗ್ರಾಮೀಣ ವಿಷಯದ ಅಧ್ಯಯನ ಅಗತ್ಯ : ಗುರುವಪ್ಪ ಬಾಳೇಪುಣಿ ವಾಮಂಜೂರು: ಗ್ರಾಮೀಣ ಪತ್ರಿಕೋದ್ಯಮ ವರದಿಗಾರಿಕೆ ಹೊಸ ಆಯಾಮ ನೀಡಿದ್ದು ಪತ್ರಕರ್ತರಾಗುವವರು ಗ್ರಾಮೀಣ ಭಾಗದ ವಿಷಯಗಳ ಬಗ್ಗೆ ಅಧ್ಯಯನ…

ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಾಹಿತಿ ಹಕ್ಕಿನ ಬಗ್ಗೆ ಬೀದಿ ನಾಟಕ

ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ . ಎಸ್. ಎ. ವಾಮಂಜೂರುಇದರಆಶ್ರಯದಲ್ಲಿಮತ್ತು ಎಂ. ವಿ. ಶೆಟ್ಟಿ ಸಮಾಜಕಾರ್ಯಕಾಲೇಜಿನ ಸಹ ಯೋಗದೊಂದಿಗೆ ಮಕ್ಕಳ…

ಎಚ್‍ಪಿಸಿಎಲ್ ಕಾಮಗಾರಿಗೆ ಗ್ರಾಮಸ್ಥರ ಅಡ್ಡಿ

ರಸ್ತೆ ಸರಿಪಡಿಸದೆ ಕಾಮಗಾರಿಗೆ ಅವಕಾಶ ನೀಡೆವು: ಗುಡುಗಿದ ಗ್ರಾಮಸ್ಥರು ಕೈಕಂಬ: ಎಚ್‍ಪಿಸಿಎಲ್ ಪೈಪ್‍ಲೈನ್ ಕಾಮಗಾರಿಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದ ಟಲೆಕಿ ಎಂಬ…

ಮಂಗಾಜೆ: ಕೋರ್ದಬ್ಬು ದೈವಸ್ಥಾನದಲ್ಲಿ ಕೋಲಬಲಿ ಉತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆ ಕೋರ್ದಬ್ಬು,ತನ್ನಿಮಾನಿಗ ದೈವದ ಕೋಲಬಲಿ ಉತ್ಸವ ಫೆ.27ರಂದು ಶನಿವಾರ ಜರಗಲಿದೆ, 28ರಂದು ಭಾನುವಾರ ರಾತ್ರಿ 9 ಗಂಟೆಗೆ ಗುಳಿಗ…

ಗುರುಪುರ ಯು.ಪಿ.ಇಬ್ರಾಹಿಂ ಗೆಲುವು

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗುರುಪುರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಯು.ಪಿ ಇಬ್ರಾಹಿಂ ತನ್ನ ಎದುರಾಲಿ ಬಿಜೆಪಿಯ ಹರೀಶ್ ಮೂಡುಶೆಡ್ಡೆ ಅವರನ್ನು ಪರಾಭವಗೊಳಿಸಿ ಕಾಂಗ್ರೇಸ್ನ ಸ್ಥಾನವನ್ನು…

ಪೊಳಲಿ ಯಶವಂತ ಪೂಜಾರಿಗೆ ಗೆಲುವು.

ಪೊಳಲಿ: ಕರಿಯಂಗಳ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿ ಯಶವಂತ ಪೂಜಾರಿ ಗೆಲುವು ಸಾದಿಸಿದ್ದಾರೆ. ತನ್ನ ಎದುರಾಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜು ಕೋಟ್ಯಾನ್ ಅವರನ್ನು ಪರಾಭವಗೊಳಿಸಿ ಜಯಭೇರಿ…

ತಾ.ಪಂ. ವ್ಯಾಪ್ತಿಯಲ್ಲಿ ಬಿಜೆಪಿ ಪ್ರಾಬಲ್ಯ

ಕೈಕಂಬ : ಬಜ್ಪೆ ವ್ಯಾಪ್ತಿಯ ತಾ.ಪಂ. ಚುನಾವಣೆಯಲ್ಲಿ ಕೆಲವು ಕಡೆ ಬಿಜೆಪಿ ಪ್ರಾಬಲ್ಯ ಮೆರೆದರೆ ಇನ್ನು ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರದಿದೆ. ಎಕ್ಕಾರಿನಲ್ಲಿ ಕಾಂಗ್ರೆಸ್‍ನ ಪ್ರತಿಭಾ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಮೋ ಉಚಿತ ಯೋಗಾಸನ ಪ್ರಾಣಯಾಮ ಮತ್ತು ಧ್ಯಾನ ಶಿಬಿರ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಶಾಂತಿವನ ಟ್ರಸ್ಟ್(ರಿ), ಧರ್ಮಸ್ಥಳ ರಾಜಶ್ರೀ ಯುವಕ ಮಂಡಳಿ(ರಿ) ಪೊಳಲಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಯೋಗ ತರಬೇತಿದಾರರಾದ ಶೇಖರ್ ಕಡ್ತಲ ಇವರಿಂದ ನಮೋ…

“ಭಾರ್ಗವ ವಿಜಯ” ಯಕ್ಷಗಾನದ ಜಲಕ್ರೀಡೆಯ ನೋಟ.

ಪೊಳಲಿ: ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಯವರಿಂದ “ಸುದರ್ಶನ ಗರ್ವಭಂಗ” ಹಾಗೂ “ಭಾರ್ಗವ ವಿಜಯ” ಎಂಬ ಪೌರಾಣಿಕ ಯಕ್ಷಗಾನ 21ರಂದು ಭಾನುವಾರ ಬಡಕಬೈಲ್ ಶ್ರೀ…

ಶ್ರೀ ಧರ್ಮಶಾಸ್ತನ ಸನ್ನಿಧಿಯಲ್ಲಿ ರಕ್ತೇಶ್ವರೀ ನೇಮ

ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಸಾಣೂರುಪದವು ಶ್ರೀ ಧರ್ಮಶಾಸ್ತನ ಭಜನಾ ಮಂಡಳಿಯ ವಾರ್ಷಿಕ ಉತ್ಸವದಲ್ಲಿ ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಫೆ.21ರಂದು ಭಾನುವಾರ ಜರಗಿತು.