Category: Kaikamba

ಪೊಳಲಿ: ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಸುದ್ದಿ9 ಕೈಕಂಬ:ಇಡೀ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಪರಿವರ್ತಿಸುವ ದ್ರಷ್ಟಿಯಿಂದ ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕ್ರಷ್ಣ ತಪೋವನದಲ್ಲಿ ಮಾ22ರಂದು ಭಾನುವಾರ ಚಾಲನೆ…

ಪೊಂಪೈ ಟ್ರೋಫಿ 2015: ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ

ಸುದ್ದಿ9 ಕೈಕಂಬ: ಗುರುಪುರ ಚರ್ಚ್ ಮಟ್ಟದಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ದಿಯೆಸ್ ಸಿ ವತಿಯಿಂದ ಮಾ.22ರಂದು ಭಾನುವಾರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರೋಸಾ ಮಿಸ್ತಿಕಾ…

ನೆತ್ತೆರ್ ಕೆರೆಯಿಂದ ಪೊಳಲಿಗೆ ಭಜನಾ ಸಂಕೀರ್ತನೆಯೊಂದಿಗೆ ಪಾದಯಾತ್ರೆ;

ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಕೊಡ್ಮಾಣ್ ನೆತ್ತೆರ್ ಕೆರೆಯಿಂದ ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಭಗ್ವತ್ಭಕ್ತರು ಮಹಿಳೆಯರು ಪುರುಷರು ಮಕ್ಕಳೊಂದಿಗೆ ಭಜನಾ ಸಂಕೀರ್ತನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಮಾ22ರಂದು ಭಾನುವಾರ ಪಾದಯಾತ್ರೆಯ…

ಪೊಂಪೈ ಟ್ರೋಫಿ 2015; ಕ್ರಿಕೆಟ್ ಹಾಗೂ ತ್ರೋಬಾಲ್ ಟೂರ್ನ್ ಮೆಂಟ್

ಸುದ್ದಿ9 ಕೈಕಂಬ: ಪೊಂಪೈ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘ ಗುರುಪುರ ಕೈಕಂಬ ಇದರ ವತಿಯಿಂದ ದಿಯೆಸ್‍ಸಿ ಮಟ್ಟದಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಮತ್ತು ತ್ರೋಬಾಲ್ ಟೂರ್ನ್ ಮೆಂಟ್ ಪಂದ್ಯಾಟವು…

ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದಡಿ ಸ್ವಸಹಾಯ ಗುಂಪುಗಳ ಜಾಥ ಮತ್ತು ಶಾಲಾ ಮಕ್ಕಳ ಮೆರವಣಿಗೆ

ಸುದ್ದಿ9 ಕೈಕಂಬ: ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು…

ಮಹಿಳೆಯರ ಸ್ವರಕ್ಷಣೆ ತರಭೇತಿ ಕಾರ್ಯಕ್ರಮ

ಸುದ್ದಿ9 ವಾಮಂಜೂರು: ಬದುಕಿನ ರಕ್ಷಣೆ ಮತ್ತು ಬದುಕುವ ಕಲೆ ಇದು ತಮ್ಮ ತಮ್ಮ ಕೈಯಲ್ಲಿರುತ್ತದೆ ಎಂದು ಸೈಂಟ್ ರೈಮಂಡ್ಸ್ ಪದವಿ ಕಾಲೇಜಿನಲ್ಲಿ ಮಾ.19 ಗುರುವಾರದಂದು ನಡೆದ ಮಹಿಳೆಯರ…

ಇರ್ವತ್ತೊರ್ಂಭ ಪೋಪಿನಾನಿ ಐತಾರದಿನತಾನಿ ಆರಡ

ಪೊಳಲಿ ಸಾವಿರ ಸೀಮೆಯ ಜನಸಾಗರದ ಮಧ್ಯೆ “ಡಂಗುರ” ಮಾದರಿಯ ಘೋಷಣೆ ಸುದ್ದಿ9ಕೈಕಂಬ: ಇತಿಹಾಶ ಪ್ರಸಿದ್ಧವಾದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಸಂಕ್ರಮಣದ…

ಪೊಳಲಿಯಲ್ಲಿ ಜಾತ್ರೆ ಆರಂಭ

ಸುದ್ದಿ9 ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ವರ್ಷಂಪ್ರತಿಯಂತೆ ಮಾ.14ರಂದು ದ್ವಜರೋಹಣಗೊಂಡಿತು. ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟ ನಂತರ ಪೊಳಲಿಯಲ್ಲಿ…

ಯುವಕರ ಮೂಲಕ ಗ್ರಾಮ ವಿಕಾಸ

ಸುದ್ದಿ9 ಕೈಕಂಬ: ರಾಷ್ಟ್ರೀಯ ಸ್ವಯಂಸೇವಕ ಸಂಘ ಗ್ರಾಮ ವಿಕಾಸ ಜಿಲ್ಲಾ ಸಮಿತಿ ಪುತ್ತೂರು ಜಿಲ್ಲಾ ಸಮಿತಿಯ ಮಾಚರ್್ ತಿಂಗಳ ಕಾರ್ಯಕ್ರಮವು ಕೊಡ್ಮಾಣ್ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

ಕಮ್ಮಾಜೆ: ಸೂಪರ್ ಸಿಕ್ಸ್ ಪಂದ್ಯಾಟ

ಕಮ್ಮಾಜೆ:ನಾಗಶ್ರೀ ಮಿತ್ರವೃಂದದ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದಾಟವು ಮಾ.22ರಂದು ಭಾನುವಾರ ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ನಡೆಯಲಿದೆ. ಸೂಪರ್ ಸಿಕ್ಸ್ ಪಂದ್ಯಾಟದ ಪ್ರಥಮ ಬಹುಮಾನ…

ಕೌಟುಂಬಿಕ ದೌರ್ಜನ್ಯ ತಡೆ ಮಾಹಿತಿ ಕಾರ್ಯಗಾರ

ಸುದ್ದಿ9 ಕೈಕಂಬ: ಮೌನ ಹಾಗೂ ಪ್ರತಿಭಟನೆ ಇಲ್ಲದಿರುವುದೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣವಾಗಿದೆ. ಸಮಾಜ , ಕುಟುಂಬ, ಸಂಘ ಸಂಸ್ಥೆಗಳು ರ್ದೌಜನ್ಯ ತಡೆಯುವಲ್ಲಿ ಮಹತ್ವದ ಕಾರ್ಯನಿರ್ವಹಿಸಬೇಕಾಗಿದೆ…

ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವ ಸಂಭ್ರಮ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮದೊಂದಿಗೆ ಪ್ರಾರಂಭಗೊಂಡಿತು. ಆಶ್ರಮದಲ್ಲಿ ಹೋಮ ಪೂಜಾ ವಿಧಿವಿಧಾನಗಳು ನೆರವೇರಿತು.…

ಗುರುಪುರ: ಹಿಟಾಚಿ ಯಂತ್ರದ ಮೇಲೆ ಮಣ್ಣು ಬಿದ್ದು ಡ್ರೈವರ್ ಗಂಭೀರ

ಸುದ್ದಿ9 ಕೈಕಂಬ: ಬಜಪೆ ಠಾಣಾ ವ್ಯಾಪ್ತಿಯ ಗುರುಪುರ ಬೆಳ್ಳಿಬೆಟ್ಟು ಎಂಬಲ್ಲಿ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡದ ಮಣ್ಣು ಹಾಗೂ ಕಲ್ಲು ಕುಸಿದು ಹಿಟಾಚಿ…