Category: Kaikamba

ನವರಾತ್ರಿ ಪ್ರಯುಕ್ತ ವಿವೇಕಾ ಚೈತನ್ಯಾ ಸ್ವಾಮಿಯಿಂದ ಕುಮಾರಿ ಪೂಜೆ

ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಸಮೀಪದ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಸೆ.24ರಿಂದ ಕುಮಾರಿ ಪೂಜೆ ನಡೆಯುತ್ತಿದೆ. ಮಹಾಲಾಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು…

ಕುವೈಟ್ ನಲ್ಲಿ ಮಾರ್ದನಿಸಲಿದೆ ತುಳು; ಅಕ್ಟೋಬರ್ 17ರಿಂದ `ತುಳುಪರ್ಬ’

ಸುದ್ದಿ9ಕೈಕಂಬ: ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಸಾಗರದಾಟಿ ಹೋಗಿದ್ದು ಅಕ್ಟೋಬರ್ 17ರಿಂದ ಈ ಭಾಷೆ ಕುವೈಟ್ ನಲ್ಲೂ ಮಾರ್ದನಿಸಲಿದೆ. ದಕ್ಷಿಣ ಕನ್ನಡದ ಕೆಲವು ಉತ್ಸಾಹಿ ತರುಣರು ಕುವೈಟ್ ದೇಶದಲ್ಲಿ…

ಟೆಂಪೋ-ಬೈಕ್ ಮುಖಾಮುಖಿ ಇಬ್ಬರು ಗಂಭೀರ

ಟೆಂಪೋ-ಬೈಕ್ ಮುಖಾಮುಖಿ ಇಬ್ಬರು ಗಂಭೀರ ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ-ರಾಜ್ ಅಕಾಡೆಮಿ ಆಂಗ್ಲಮಾಧ್ಯಮ ಶಾಲಾ ಸಮೀಪ ಹಾಲಿನ ಟೆಂಪೂ ಹಾಗೂ ಬೈಕ್ ನಡುವೆ ಉಂಟಾದ ಅಪಘಾತಕ್ಕೆ…

`ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಿ’

ಕೈಕಂಬ: `ಸಮಾಜದಲ್ಲಿನ ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಬೇಕು. ರಾಜಕೀಯ ಡೊಂಬರಾಟಕ್ಕೆ ಬಲಿಯಾಗದೆ, ರಾಜಕೀಯ ನಾಯಕರ ಕಪಿಮುಷ್ಠಿಯಲ್ಲಿ ನಲುಗದೆ ಸ್ವಾವಲಂಬಿಯಾಗಿ ಬದುಕಬೇಕು. ಶೋಷಿತರ ಆಶಾಕಿರಣವಾದ ಎಸ್ಡಿಪಿಐ ರಾಜಕೀಯ ಪಕ್ಷ…

ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನ ಬಡಗ ಬೆಳ್ಳೂರು ನವರಾತ್ರಿ ಮಹೋತ್ಸವ.

ಸುದ್ದಿ 9 ಕೈಕಂಬ: ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನದಲ್ಲಿ ಸೆ. 25 ಗುರುವಾರದಿಂದ ಮೊದಲ್ಗೊಂಡು ಅ.4ರ ಶನಿವಾರದವರೇಗೆ ನವರಾತ್ರಿ ಮಹೊತ್ಸವ ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಸಂದೀಪ್ ತಿಳಿಸಿದ್ದಾರೆ.…

ಬೆಳ್ತಂಗಡಿಯಿಂದ ಪಿಲಿಕುಳಕ್ಕೆ ಬಂದ ಚಿರತೆ

ವಾಮಂಜೂರು: ಬೆಳ್ತಂಗಡಿ-ಕುಂಡಡ್ಕ ಗ್ರಾಮದಲ್ಲಿ ಸೆರೆಸಿಕ್ಕ ಚಿರತೆಯನ್ನು ಪಿಲಿಕುಳದ ನಿಸರ್ಗಧಾಮದ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ತಂದಿದ್ದಾರೆ. ಕುಂಡಡ್ಕದಲ್ಲಿ ಹಂದಿಗೆ ಇಡಲಾದ ಉರುಳಿಗೆ ಈ ಚಿರತೆ ಬಿದ್ದಿತ್ತು ಎಂದು ಅಧಿಕಾರಿಗಳು…

ತಲೆಮರೆಸಿಕೊಂಡ ವಾಮಂಜೂರು ರೋಹಿಪುತ್ರ

ಕೈಕಂಬ: ಬಿಜೆಪಿ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಎಂಬವರ ಸಹೋದರ ಸಂತೋಷ್ ಕೊಟ್ಟಾರಿ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲು ಯತ್ನಿಸಿದ್ದ ವಾಮಂಜೂರು ರೋಹಿ ಪುತ್ರ ಪವನ್ ತಲೆಮರೆಸಿಕೊಂಡಿದ್ದಾನೆ. ಭೂಗತ…

ಚಿಟ್‍ಫಂಡ್ ಏಜೆಂಟ್ ಕೊಲೆ ಪ್ರಕರಣ; ಇಬ್ಬರು ವಶಕ್ಕೆ

ಮಂಗಳೂರು: ನಗರದ ಗೋರಿಗುಡ್ಡ ಸ್ಮಶಾನದ ಬಳಿ ಚಿಟ್‍ಫಂಡ್ ಏಜೆಂಟ್ ಆಗಿರುವ ಯುವಕನೋರ್ವನನ್ನು ಬೈಕ್‍ನಲ್ಲಿ ಬಂದ ಮೂವರ ತಂಡವೊಂದು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಬ್ಬರನ್ನು ಪಾಂಡೇಶ್ವರ…

ಥ್ರೋ ಬಾಲ್ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ.

ಸುದ್ದಿ9 ಕೈಕಂಬ: ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ದ.ಕ ಜಿಲ್ಲಾ ಮಟ್ಟ ದ ಪ್ರೌಢಶಾಲಾ ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಕಿನ್ನಿಕಂಬಳ ರೋಸಾಮಿಸ್ತಿಕಾ ಪ್ರೌಢ ಶಾಲಾ…

ಕೈಕಂಬ: ಜೆರ್ಸಿ ಹಸು ಕಳ್ಳರ ಪಾಲು

ಸುದ್ದಿ9 ಕೈಕಂಬ: ಕಳೆದ 4 ದಿನಗಳಿಂದ ಕೈಕಂಬದಲ್ಲಿ ಸುತ್ತಾಡಿಕೊಳ್ಳುತ್ತಿದ್ದ ಭಾರೀ ಗಾತ್ರದ ಜೆರ್ಸಿ ಹಸು ಕಳ್ಳರ ಪಾಲಾಗಿದೆ ಎಂದು ತಿಳಿದುಬಂದಿದೆ. ಕಂದಾವರ ಕೈಕಂಬದ ವ್ಯಕ್ತಿಗೆ ಸೇರಿದ ಹಸು…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸದ ಸಂಭ್ರಮ. .

ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ಜರಗಲಿದೆ. ಸೆ.24ರಂದು ಬುಧವಾರದಿಂದ ಆರಂಭಗೊಂಡು ಅ.2ರಂದು ಗುರುವಾರದ ವರೆಗೆ ದೇವಿ ಸನ್ನಿಧಿಯಲ್ಲಿ…

ನಿಧನ (ರುಕ್ಮಿಣಿ )

ಸುದ್ದಿ9 ಕೈಕಂಬ: ಗುರುಪುರ ಅಣೆಬಳಿ ನಿವಾಸಿ ರುಕ್ಮೀಣಿ (80) ವರ್ಷ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಇಬ್ಬರು ಗಂಡು ಮತ್ತು…

ಟಿಪ್ಪರ್ ಸ್ವಿಪ್ಟ್ ಕಾರಿಗೆ ಡಿಕ್ಕಿ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆಯ ತಿರುವು ರಸ್ತೆಯಲ್ಲಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಸೆ.24ರಂದು ಬುಧವಾರ ಬೆಳಗ್ಗೆ ನಡೆದಿದೆ. ಟಿಪ್ಪರ್ ಚಾಲಕ ವೇಗವಾಗಿ…

ಈ ನೆನೆಪು ಈಗಲೂ ಇದೆಯಾ.

ತೆಂಕಬೆಳ್ಳೂರು : ನಾವು ಚಿಕ್ಕವರಿರುವಾಗ ಮಳೆಗಾಲ ಬಂತೆಂದರೆ ಸಾಕು ಮನೆಯವರ ಕಣ್ತಪ್ಪಿಸಿ ನೀರಿನಲ್ಲಿ ಆಡಲು ಗೆಳೆಯರೊಂದಿಗೆ ಸೇರಿ ಹೋಗುತ್ತಿದ್ದೆವು ಅಲ್ಲಿ ಎಲ್ಲಿಯಾದರು ಕೆರೆ ಕಂಡರೆ ಸಾಕು ಅದಕ್ಕೆ…