ಇಂದು ಖಗ್ರಾಸ ಚಂದ್ರಗ್ರಹಣ; ಆಕಾಶ ನೋಡಿ
ಹೈದರಾಬಾದ್ : ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಬುಧವಾರ ಘಟಿಸಲಿದೆ. ‘ಚಂದ್ರಗ್ರಹಣವು ಮಧ್ಯಾಹ್ನ 1.43ಕ್ಕೆ ಆರಂಭವಾಗಿ, ಸಂಜೆ 7.05ಕ್ಕೆ ಕೊನೆಗೊಳ್ಳಲಿದೆ. ಮಧ್ಯಾಹ್ನ 3.54ಕ್ಕೆ ಪೂರ್ಣಪ್ರಮಾಣದ ಗ್ರಹಣ…
ಹೈದರಾಬಾದ್ : ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಬುಧವಾರ ಘಟಿಸಲಿದೆ. ‘ಚಂದ್ರಗ್ರಹಣವು ಮಧ್ಯಾಹ್ನ 1.43ಕ್ಕೆ ಆರಂಭವಾಗಿ, ಸಂಜೆ 7.05ಕ್ಕೆ ಕೊನೆಗೊಳ್ಳಲಿದೆ. ಮಧ್ಯಾಹ್ನ 3.54ಕ್ಕೆ ಪೂರ್ಣಪ್ರಮಾಣದ ಗ್ರಹಣ…
ಮಂಗಳೂರು: ಮಹಾನಗರ ಪಾಲಿಕೆಗೆ ಕೆಎಎಸ್ ಅಥವಾ ಐಎಎಸ್ ಕ್ಯಾಡರ್ನವರನ್ನೇ ಆಯುಕ್ತರನ್ನಾಗಿ ಮುಖ್ಯಮಂತ್ರಿಯವರು ಶೀಘ್ರ ನೇಮಕ ಮಾಡಲಿದ್ದಾರೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಮಂಗಳೂರು ಮಹಾನಗರ…
ಕುಂದಾಪುರ: ಬೈಕಿನಲ್ಲಿ ಬಂದ ಡಕಾಯಿತರ ತಂಡ ಜ್ಯುವೆಲ್ಲರಿ ಮಾಲಕರು ಹಾಗೂ ಅವರ ಮಕ್ಕಳು ಹಾಗೂ ಸಹಾಯಕ್ಕೆ ಬಂದ ವ್ಯಕ್ತಿಗೆ ಚೂರಿಯಿಂದ ತಿವಿದು ಚಿನ್ನದೊಂದಿಗೆ ಪರಾರಿಯಾಗಿರುವ ಘಟನೆ ಉಪ್ಪುಂದದ…
ಸುದ್ದಿ9 ಕೈಕಂಬ: ತುಳುನಾಡ ತುಳುಸಿರಿ ಚಾಪರ್ಕ ಖ್ಯಾತಿಯ ರಮಾ ಬಿಸಿರೋಡ್ ನಿರ್ಧೇಶಿಸಿರುವ ಅರುಣ್ ಚಂದ್ರ ಬಿಸಿರೋಡ್ ರಚಿಸಿರುವ “ನನ ಒಂತೆ ದಿನ” ಪನ್ಪಿನ ತುಳು ಹಾಸ್ಯಮಯ ನಾಟಕ…
ಮಂಗಳೂರು: ಬಹುನಿರೀಕ್ಷಿತ `ಚಾಲಿಪೋಲಿಲು’ ತುಳುಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ…
ಮಂಗಳೂರು: ನಗರದ ಶಕ್ತಿನಗರ ಸಮೀಪದ ವೈದ್ಯನಾಥ ದೈವಸ್ಥಾನ ಸಮೀಪದ ಜೋಕುಲ್ಸಾನಾ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಯದ್ವಾತದ್ವ ಕೊಚ್ಚಿಕೊಲೆ ಮಾಡಲಾಗಿದೆ. ಮಚ್ಚನೇಟನ್ನು ಗಮನಿಸಿದಾ ಇದು ಗಾಂಜಾ ವಾರ್ ನಿಂದ…
ಕೈಕಂಬ: ಸುನ್ನಿ ಯುವ ಜನ ಸಂಘ(ಎಸ್ ವೈ ಎಫ್ ) ಇದರ ವತಿಯಿಂದ ಉಳುಹಿಯ್ಯತ್ ಹಾಗೂ ಎಸ್ ವೈ ಎಫ್ ಸಂಘದ ಕಾರ್ಯಕ್ರಮ ಕೈಕಂಬ ಮೇಘಾ ಪ್ಲಾಜಾ…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶ ಮೂಡುಪಡುಕೋಡಿ ಗ್ರಾಮ ನರ್ವಲ್ದಡ್ಡ ಎಂಬಲ್ಲಿನ ಇಬ್ಬರು ಸಹೋದರ-ಸಹೋದರಿ ಬಾಲಪ್ರತಿಭೆಗಳಿಗೆ ‘ಕರಾಟೆ’ ಒಲಿದು ಬಂದಿದೆ. ಇಲ್ಲಿನ ನಿವಾಸಿ ಸಿವಿಲ್ ಗುತ್ತಿಗೆದಾರ ಎನ್.ಮೋಹನ ಶೆಟ್ಟಿ…
ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಸಂಸ್ಕೃತಿ ಸೇವಾ ಪ್ರತಿಷ್ಠಾನ ವತಿಯಿಂದ ಭಾನುವಾರ ನಡೆದ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ…
ಬಂಟ್ವಾಳ ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಾಣಿಜ್ಯ ವ್ಯವಹಾರ ಅಧ್ಯಯನ ಸಂಘ ಮತ್ತು ಮಾನವಿಕ ಸಂಘದ ವತಿಯಿಂದ ಮಂಗಳವಾರ ನಡೆದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ…
ಬಂಟ್ವಾಳ: ಶೌಚಾಲಯವೊಂದರ ಗುಂಡಿ ತುಂಬಿ ಗ್ರಾಮಸಾರವು ಬಹಿರಂಗ ಜಾಗದಲ್ಲಿ ಹರಿಯುತ್ತಿದ್ದು ಸ್ವಚ್ಚಗೊಳಿಸುವಂತೆ ಬಂಟ್ವಾಳ ಪುರಸಭೆಗೆ 6 ತಿಂಗಳ ಹಿಂದೆಯೇ ಲಿಕೀತ ದೂರು ನೀಡಿದ್ದರೂ ಇನ್ನೂ ನಿರ್ಲಕ್ಷ ವಹಿಸುತ್ತಿರುವ…
ಬಂಟ್ವಾಳ: ಎನ್ಟಿಎಸ್ಈ ಮತ್ತು ಎನ್ಎಂಎಂಎಸ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ ಕಾಯರ್ಾಗಾರ ಬಂಟ್ವಾಳ ತಾಲೂಕಿನ ವಗ್ಗದ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ದ.ಕ.ಜಿಲ್ಲಾ ಪಂಚಾಯತ್ನ…
ಪರಂಗಿಪೇಟೆ: ನಿತ್ಯ ಸಹಾಯ ಮಾತಾ ಪ್ರೌಡ ಶಾಲೆ ಅರ್ಕುಳ ಇದರ 1988 -1989 ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳ ಕಲಿಕೆ ಯ…
ಸುದ್ದಿ9 ಬಜ್ಪೆ: ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಾಟದಲ್ಲಿ ಭಾರತಕ್ಕೆ ಚಿನ್ನ ಹಾಗೂ ಕಂಚಿನ ಪದಕಗಳನ್ನು ತಂದುಕೊಟ್ಟ ಕೊಡಗಿನ ಹುಡುಗಿ ಎಂ. ಆರ್ ಪೂವಮ್ಮ…