ಡಿವಿ ಸದಾನಂದ ಗೌಡ ಸಹೋದರಿ ವಿಧಿವಶ
ಪುತ್ತೂರು: ಕೇಂದ್ರದ ರೈಲ್ವೇ ಸಚಿವ, ಬಿಜೆಪಿ ಮುಖಂಡ ಡಿ.ವಿ.ಸದಾನಂದ ಗೌಡ ಅವರ ಸಹೋದರಿ, ಬೆಳಂದೂರು ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಮ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಪುತ್ತೂರಿನ…
ಪುತ್ತೂರು: ಕೇಂದ್ರದ ರೈಲ್ವೇ ಸಚಿವ, ಬಿಜೆಪಿ ಮುಖಂಡ ಡಿ.ವಿ.ಸದಾನಂದ ಗೌಡ ಅವರ ಸಹೋದರಿ, ಬೆಳಂದೂರು ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಮ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಪುತ್ತೂರಿನ…
ಬೆಳ್ತಂಗಡಿ: ಭೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ಚೆಸ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಧರ್ಮಸ್ಥಳದ ಶಾಂತಿವನ ಟ್ರಸ್ಟ್ 2015-16 ನೇ ವರ್ಷದಿಂದ ಜಿಲ್ಲೆಯ ಪ್ರತೀ ಶಾಲೆಗಳ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ,…
ಬೆಳ್ತಂಗಡಿ: ರೈತರನ್ನು ಜಮೀನಿನಿಂದ ಹೊರತಳ್ಳುವ ವ್ಯವಸ್ಥಿತ ಪಿತೂರಿಯ ವಿರುದ್ಧ ಜನಚಳವಳಿ ತೀವ್ರಗೊಳಿಸುವ ಅಗತ್ಯವಿದ್ದು, ಸರ್ಕಾರಗಳ ಒಕ್ಕಲೆಬ್ಬಿಸುವ ನೀತಿಯ ವಿರುದ್ಧ ಅ. 13 ರಂದು ವಿಧಾನಸೌಧ ಚಲೋ ಕಾರ್ಯಕ್ರಮ…
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಓಡಿಲ್ನಾಳ, ಪ್ರಗತಿಬಂಧು ಒಕ್ಕೂಟಗಳು ಓಡಿಲ್ನಾಳ ಮತ್ತು ಕಟ್ಟದ ಬೈಲು, ಜನಜಾಗೃತಿ ಗ್ರಾಮ ಸಮಿತಿ ಓಡಿಲ್ನಾಳ ಬಿ ವಿಭಾಗ ಮತ್ತು…
ಬೆಳ್ತಂಗಡಿ: ಸರಕಾರಿ ಪ್ರಥಮ ದಜರ್ೆ ಕಾಲೇಜು ಬೆಳ್ತಂಗಡಿ ಇಲ್ಲಿ ಎನ್ಸಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಶೈಲೇಶ್ ಕುಮಾರ್ ಇವರು ಒಟಿಎ-ಕಾಂಪ್ಟಿ, ನಾಗಪುರ ಹಾಗೂ ನೇವಲ್ ಟ್ರೈನಿಂಗ್ ಬೇಸ್…
ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಸಮಿತಿ ಸರಕಾರಿ ಪ್ರೌಢಶಾಲೆ ನಡ, ಗ್ರಾಮ ಪಂಚಾಯತು ನಡ, ಸ್ತ್ರೀಶಕ್ತಿ ಗೊಂಚಲು ನಡ-ಕನ್ಯಾಡಿ, ಕಪುಚಿನ್ ಕೃಷಿಕಾ ಸೇವಾ…
ಬೆಳ್ತಂಗಡಿ: ಸ್ತ್ರೀಯರ ರಕ್ಷಣೆಗಾಗಿ ಮಹಿಳಾ ಶಕ್ತಿಯನ್ನು ಜಾಗೃತಗೊಳಿಸಲು, ಮಾತೆಯರ ಮಹಾ ಶಕ್ತಿ ಸಾಮಥ್ರ್ಯಗಳನ್ನು ಅನಾವರಣಗೊಳಿಸಲು ಅ. 10 ರಂದು ಬೆಳ್ತಂಗಡಿಯಲ್ಲಿ ನವ ಚಂಡೀಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಮಾರು…
ಬೆಳ್ತಂಗಡಿ:ಕಪುಚಿನ್ ಕೃಷಿಕ ಸೇವಾ ಕೇಂದ್ರ ವತಿಯಿಂದ ವಿಮುಕ್ತಿ ಕಚೇರಿಯಲ್ಲಿ ಅ.14 ರಂದು ಬೆಳೆಗ್ಗೆ 10.30ಕ್ಕೆ ವಿವಿಧ ಸರಕಾರಿ ಅಧಿಕಾರಿಗಳೊಡನೆ ಸಮನ್ವಯ ಸಭೆಯು ನಡೆಯಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶೈಕ್ಷಣಿಕ,…
ಬೆಳ್ತಂಗಡಿ:ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರ ಪಂಚಾಯತ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ. 8…
ಬೆಳ್ತಂಗಡಿ:ಗಡರ್ಾಡಿ ಗ್ರಾಮದ ಪೆರುವೋಡಿ ಕೊಟ್ರೋಡಿ ಮನೆಯ ನಿವೃತ್ತ ಶಿಕ್ಷಕ ದಿನಕರ ಭಟ್ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಧರ್ಮಸ್ಥಳ, ವೇಣೂರು ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸದ್ದ ಇವರು ಅನೇಕ…
ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನಾದ್ಯಂತ ಮಂಗಳವಾರ ಅಪರ್ನಾಹ ಗುಡುಗು-ಸಿಡಿಲಿನೊಂದಿಗೆ ಭಾರೀ ಗಾಳಿ ಮಳೆ ಸುರಿಯಿತು. ಗಾಳಿ – ಮಳೆಯ ಬಿರುಸಿಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ಗುಡುಗಿನ ಅಬ್ಬರಕ್ಕೆ ವಿದ್ಯುತ್ ನಾಪತ್ತೆಯಾಗಿತ್ತು.…
ಬಂಟ್ವಾಳ : ತಾಲೂಕಿನ ಸಜಿಪಮೂಡ ಗ್ರಾಮದ ಕಂಚಿಲ ಸಮೀಪದ ಕೋಮಾಲಿ ಎಂಬಲ್ಲಿನ ಅಂಗನವಾಡಿ ಕೇಂದ್ರದ ಸುತ್ತ ಪೊದೆ-ಗಿಡಗಳು ಆಳೆತ್ತರಕ್ಕೆ ಬೆಳೆದಿದ್ದು, ಪುಟಾಣಿಗಳು ಅಂಗನವಾಡಿ ಪ್ರವೇಶಕ್ಕೆ ಹೆದರಿಕೊಳ್ಳುವ ಪರಿಸ್ಥಿತಿ…
ಕಲ್ಲಡ್ಕ:ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು 160ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ…
ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ವತಿಯಿಂದ ಪೂಜಿಸಲಾದ ಶಾರದಾ ಮಾತೆ ವಿಗ್ರಹವನ್ನು ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆದ ಶೋಭಾಯಾತ್ರೆ ಬಳಿಕ ನೇತ್ರಾವತಿ…