Month: October 2014

ಬಂಟ್ವಾಳ: ‘ಡೈನಾಸಾರಸ್’ ಸ್ತಬ್ಧಚಿತ್ರ

ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ವತಿಯಿಂದ ಭಾನುವಾರ ರಾತ್ರಿ ನಡೆದ ಶಾರದೋತ್ಸವ ಶೋಭಾಯಾತ್ರೆಯಲ್ಲಿ ‘ಡೈನಾಸಾರಸ್’ ಸ್ತಬ್ಧಚಿತ್ರ ಆಕರ್ಷಕವಾಗಿತ್ತು.

ಮಹಿಳಾ ಅಂತರ್ ಕಾಲೇಜು ಹ್ಯಾಂಡ್ಬಾಲ್ ಪಂದ್ಯಾಟ

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಅಂತರ್ ಕಾಲೇಜು ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಮೂಡುಬಿದ್ರೆ ಆಳ್ವಾಸ್ ಪದವಿ ಕಾಲೇಜಿನ…

ವಾಮದಪದವು: ಮಹಿಳಾ ಹ್ಯಾಂಡ್ಬಾಲ್ ಪಂದ್ಯಾಟ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಅಂತರ್ ಕಾಲೇಜು ಹ್ಯಾಂಡ್ಬಾಲ್ ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ…

ಕೊಯಿಲ: ಭಕ್ತರಲ್ಲಿ ಗೊಂದಲ ಮೂಡಿಸಿದ 12ನೇ ವರ್ಷದ ಎರಡು ‘ಶಾರದೋತ್ಸವ’

ಬಂಟ್ವಾಳ: ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಈ ಬಾರಿ ಎರಡೆರಡು ಪ್ರತ್ಯೇಕ ’12ನೇ ವರ್ಷದ ಶಾರದೋತ್ಸವ’ ಕಾರ್ಯಕ್ರಮ ನಡೆಸಿರುವುದು ಇಲ್ಲಿನ…

ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಸುದ್ದಿ9 ಕೈಕಂಬ: ನವರಾತ್ರಿ ಉತ್ಸವದ ಅಂಗವಾಗಿ ಸೆ.29 ಸೋಮವಾರ ಕುಮಾರಿ ಮಯೂರಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ವಿದುಷಿ…

ಕಾಶ್ಮೀರ ಪ್ರತ್ಯೇಕವಾದಿ ಯಾಸೀನ್ ಮಲ್ಲೀಕ್ ಬಂಧನ

ನವದೆಹಲಿ : ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್(ಜೆ.ಕೆ.ಎಲ್.ಎಫ್) ನ ಮುಖಂಡ ಯಾಸೀನ್ ಮಲ್ಲೀಕ್ ನನ್ನು ಅ.6ರಂದು ಬಂಧಿಸಲಾಗಿದೆ. ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಲಾಲ್ ಚೌಕ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ…

ಅಮ್ಮನ ಬಿಡುಗಡೆಗೆ ಒತ್ತಾಯಿಸಿ ಕೇಶಮುಂಡನ

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಅಮ್ಮನ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಮ್ಮನ ಬಿಡುಗಡೆಗೆ ಒತ್ತಾಯಿಸಿ ಕೇಶಮುಂಡನ…

ಸೇನಾಪಡೆಯ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಯ ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ತಂಗಧಾರ್ ಸೆಕ್ಟರ್ ಬಳಿ ಗಡಿ ಉಲ್ಲಂಘಿಸಿ ನುಸುಳಲು ಯತ್ನಿಸುತ್ತಿದ್ದ…

ಪಾಕ್ ಸೈನಿಕರ ಗುಂಡಿನ ದಾಳಿಗೆ ಐವರು ಬಲಿ

ಜಮ್ಮು: ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ಭಾರತದತ್ತ ಗುಂಡಿನ ದಾಳಿ ನಡೆಸಿದ್ದು, ನಿನ್ನೆ ಪಾಕ್ ಸೈನಿಕರು…

ಪಾಕಿಸ್ತಾನ ಕದನ ವಿರಾಮ ನಿಲ್ಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ರಾಜನಾಥ್ ಸಿಂಗ್

ನವದೆಹಲಿ: ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ನಾಗರಿಕರು ಹಾಗೂ ಸೈನಿಕರ ಸಾವಿಗೆ ಕಾರಣರಾಗುತ್ತಿರುವ ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದ್ದು, ಕದನ ವಿರಾಮ ನಿಲ್ಲಿಸದಿದ್ದರೆ…

ಸಂಭಾವನೆ ಹೆಚ್ಚಿಸಿಕೊಂಡ ಕಂಗನಾ ರನೋಟ್‌, ಲೀಸಾ ಹೇಡನ್‌

ದೆಹಲಿ: ಕ್ವೀನ್‌’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿಯರಾದ ಕಂಗನಾ ರನೋಟ್‌ ಮತ್ತು ಲೀಸಾ ಹೇಡನ್‌ ಇಬ್ಬರೂ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ಕುರಿತಂತೆ ಭಿನ್ನವಾಗಿ ಮಾತನಾಡಿದ್ದಾರೆ. ‘ಕ್ವೀನ್’…

ಕಸಹಾಕಿ ರೌಡಿಸಂ ತೋರಿದ ಆರೋಪಿಗಳು ನಾಪತ್ತೆ

ಕೈಕಂಬ: ಊರಿಗೆ ಕಸಹಾಕುವುದನ್ನು ವಿರೋಧಿಸಿದಕ್ಕೆ ದಾಂಧಲೆ ನಡೆಸಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕುಪ್ಪೆಪದವು, ಸೂರಲ್ಪಾಡಿ ಹಾಗೂ ಪಾಟ್ನಾದ ಹಲವು ಆರೋಪಿಗಳು ಊರು ಬಿಟ್ಟಿದ್ದಾರೆಂಬ ಸುದ್ದಿ…

ಮೆಸ್ಕಾಂ ಇಂಜಿನಿಯರ್ ನಿಗೂಢ ಕೊಲೆ ಪ್ರಕರಣ; ಹಂತಕರ ಸೆರೆ, ವೃದ್ಧೆಯ ಕೊಲೆ ಮಾಡಿದ್ದೂ ಇವರೇ

ಮಂಗಳೂರು: ಮಂಗಳೂರಿನ ಬಿಜೈ ಸಮೀಪದ ಚಂದ್ರಿಕಾ ಲೇಔಟ್ ಸಮಿಪದ ನಿವಾಸಿ ಮೆಸ್ಕಾಂ ಇಂಜಿನಿಯರ್ ಜಗದೀಶ್ ರಾವ್ ಕೊಲೆಪ್ರಕರಣದ ಆರೋಪಿಗಳಿಬ್ಬರನ್ನು ಕದ್ರಿಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ…