Month: October 2014

ಬಜರಂಗದಳ ಕಟ್ಟೆ ಉದ್ಘಾಟನೆ

ಕೈಕಂಬ: ವಿಶ್ವಹಿಂದೂಪರಿಷತ್ ಹಾಗೂ ಬಜರಂದಳದ ನೂತನ ಕಟ್ಟೆಯನ್ನು ಮಳಲಿಯ ಮಟ್ಟಿ ಎಂಬಲ್ಲಿ ನಿರ್ಮಿಸಲಾಗಿದ್ದು, ನಿನ್ನೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯ್ತು. ಮಳಲಿಯ ಮಟ್ಟ ಎಂಬಲ್ಲಿ ಬಜರಂಗದಳ ಹಾಗೂ ವಿಶ್ವಹಿಂದೂ…

ಸೂರಲ್ಪಾಡಿಯಲ್ಲಿ ಭೀಕರ ಅಪಘಾತ; ಬೈಕ್ ಸವಾರ ಗಂಭೀರ

ಕೈಕಂಬ: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಎಂಬಲ್ಲಿ ಬೈಕ್ ಹಾಗೂ ಪಿಕ್ಅಪ್ ನಡುವೆ ಉಂಟಾದ ಪರಸ್ಪರ ಅಪಘಾತಕ್ಕೆ ಬೈಕ್ ಸವಾರೋರ್ವರು ಗಂಭೀರವಾಗಿ ಗಾಯಗೊಂಡರೆ ಸಹಸವಾರ ಸಣ್ಣಪುಟ್ಟ ಗಾಯಗಳಿಂದ…

ದೀಪಾವಳಿಯನ್ನು ಹೇಗೆ ಆಚರಿಸಬೇಕು?

`ದೀಪಾವಳಿ’ ಎನ್ನುವ ಶಬ್ದವು ದೀಪ+ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪ ಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ…

ಶ್ರದ್ದಾ ಭಕ್ತಿಯಿಂದ ಆಚರಿಸಿದ ಬಕ್ರಿದ್ ಹಬ್ಬ

ಸುರತ್ಕಲ್: ನಾನಾ ಕಡೆಗಳಲ್ಲಿ ಮುಸ್ಲಿಮ್ ಬಾಂಧವರು ಬಕ್ರಿದ್ ಹಬ್ಬವನ್ನು ಭಾನುವಾರ ಶ್ರದ್ದಾ ಭಕ್ತಿಯಿಂದ ಅಚರಿಸಿದ್ದರು. ಕೃಷ್ಣಾಪುರ ಏಳನೇ ವಿಭಾಗ ಮಸೀದಿ ಈದ್ಗಾದಲ್ಲಿ ನಡೆದ ನಮಾಜ್ ನಲ್ಲಿ ಸಾವರಾರು…

ವೈಭವದ ಮಂಗಳೂರು ದಸರಾ

ಸುದ್ದಿ9ಮಂಗಳೂರು: ಕುದ್ರೋಳಿ ನವರಾತ್ರಿ ಉತ್ಷವ ಬಹಳ ವಿಜ್ರಂಭನೆಯಿಂದ ಕೂಡಿದ ಶೋಭಾಯಾತ್ರೆ ಅ.4ರಂದು ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುಳಕಿತರಾದರು. ಶೋಭಾಯತ್ರೆಯು ವಿವಿಧ ಟ್ಬ್ಲೋಯಾಗಳಿಂದ ಟ್ಯಾಬ್ಲೋಗಳಿಂದ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ ಸ್ವಾಮಿ ವಿವೇಕಚೈತನ್ಯಾನಂದ.

ಸುದ್ದಿ9 ಪೊಳಲಿ ದಶರಾ ಹಬ್ಬವನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ನವರಾತ್ರಿಯ ಮೊದಲನೇ ದಿನದಿಂದ 9ನೇ ದಿನದವರೇಗೆ 3ವರ್ಷಕಿಂತ ಐದು ವರ್ಷದ ಒಳಗಿನ ಮಕ್ಕಳನ್ನು…

ಕೊಯಿಲ: 12ನೇ ವರ್ಷದ ಶಾರದೋತ್ಸವ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಎದುರು ಗುರುವಾರ ನಡೆದ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಗಣಪತಿ-ಶಾರದೆ ಆರಾದನೆಯಿಂದ ವಿದ್ಯೆ: ಕರಿಂಜೆ ಶ್ರೀ ಕೇವಲ…

ಜ್ಯೋತಿ ಯುವಕ ಮಂಡಲ ವತಿಯಿಂದ ಸ್ಚಚ್ಛತಾ ಅಂದೋಲನ

ಬಂಟ್ವಾಳ ತಾಲ್ಲೂಕಿನ ವಾಮದಪದವು ಜ್ಯೋತಿ ಯುವಕ ಮಂಡಲ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ಚಚ್ಛತಾ ಅಂದೋಲನ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರು ಉತ್ಸಾಹದಿಂದ ಪಾಲ್ಗೊಂಡರು.

ಹಿಂದೂ ಧರ್ಮೋತ್ಥಾನ ವೇದಿಕೆ ವತಿಯಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಧಾರ್ಮೀಕ ಸಭೆ

ಬಂಟ್ವಾಳ: ನವರಾತ್ರಿಗೆ ಶಸ್ತ್ರ -ಶಾಸ್ತ್ರ ಆರಾಧನೆ: ಸಂಸದ ನಳಿನ್ ಜಗತ್ತಿನಲ್ಲಿ ವಸುದೈವ ಕುಟುಂಬ ಮನೋಭಾವ ಹೊಂದಿರುವ ಭಾರತೀಯರು ನವರಾತ್ರಿ ಉತ್ಸವ ಸಂದರ್ಭದಲ್ಲಿ ಶಸ್ತ್ರ ಮತ್ತು ಶಾಸ್ತ್ರ ಆರಾದನೆ…

ರಾಷ್ಟ್ರ ಪ್ರಶಸ್ತಿ ವಿಜೇತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಹುಟ್ಟೂರ ಸನ್ಮಾನ

ಬಂಟ್ವಾಳ: ಸಮಾಜದ ಅಭಿವೃದಿಯ ಜೊತೆ ಜೊತೆಯಲ್ಲಿ ವ್ಯಕ್ತಿ ಸಾಧನೆ ಮಾಡಿದಾಗ ಸಿಗುವ ಪ್ರಶಸ್ತಿಗಳು ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ. ವ್ಯಕ್ತಿಯ ಸಾಧನೆಗೆ ಆತನ ವ್ಯಕ್ತಿತ್ವ ಕೂಡಾ ಮಾನದಂಡವಾಗುತ್ತದೆ. ಕೋಪ,…

ಬಂಟ್ವಾಳ: ಶ್ರೀ ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ತೆನೆ ವಿತರಣೆ

ಬಂಟ್ವಾಳ: ನವರಾತ್ರಿ ಹಬ್ಬದ ಕೊನೆಯ ದಿನವಾದ ಶನಿವಾರ ವಿಜಯ ದಶಮಿಯ ಪ್ರಯುಕ್ತ ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ತೆನೆ ವಿತರಣೆ ಕಾರ್ಯಕ್ರಮ ನಡೆಯಿತು. ಸಮೃದ್ದಿಯ…

ಪಾಟ್ನಾ ಕಾಲ್ತುಳಿತ: ವದಂತಿ ಹರಡಿದವರ ಬೇಟೆಗೆ ಸಿದ್ದರಾದ ಪೊಲೀಸರು

ಪಾಟ್ನಾ: ಪಾಟ್ನಾದ ಗಾಂಧಿ ಮೈದಾನದಲ್ಲಿ ವಿಜಯದಶಮಿ ಹಬ್ಬದ ಅಂಗವಾದ ‘ದುಷ್ಟ ಸಂಹಾರ’ ಕಾರ್ಯಕ್ರಮದ ಆಚರಣೆಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಟ 32 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು…

ಅ.8ರಂದು ಖಗ್ರಾಸ ಚಂದ್ರಗ್ರಹಣ

ಇಂದೋರ್: ಇದೇ ಅ.8ರಂದು ಚಂದ್ರನನ್ನು ಭೂಮಿ ಸಂಪೂರ್ಣ ಮುಚ್ಚಿ ಖಗ್ರಾಸ ಚಂದ್ರಗ್ರಹಣ ಉಂಟು ಮಾಡಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ”ಅ.8ರ ಮಧ್ಯಾಹ್ನ 2.44 ಗಂಟೆಗೆ ಸರಿಯಾಗಿ…

ರಾಮ–ಲಕ್ಷ್ಮಣರಿಗೆ ಪೂಜೆ ಸಲ್ಲಿಸಿದ ಮೋದಿ

ನವದೆಹಲಿ: ನವದೆಹಲಿಯ ಸುಭಾಷ್‌ ಮೈದಾನದಲ್ಲಿ ನಡೆದ ದಸರಾ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ–ಲಕ್ಷ್ಮಣರ ವೇಷ ಧರಿಸಿದ್ದ ಕಲಾವಿದರಿಗೆ ಆರತಿ ಬೆಳಗಿದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ,…