ಮಾನವನ ಮೂತ್ರದಿಂದ ವಿದ್ಯುತ್; ಮೂತ್ರಕ್ಕೂ ಬಂತು ಬೆಲೆ!
ಬ್ರಿಟನ್: ಇನ್ನು ಮುಂದೆ `ಇಲ್ಲಿ ಮೂತ್ರ ಶಂಕೆ ಮಾಡಬಾರದು’ ಎಂಬ ಫಲಕ ಕಾಣಿಸುವುದು ನಿಲ್ಲಿಸಿ, ಮೂತ್ರವನ್ನು ಜೋಪಾನ ಮಾಡುವ ಕಾಲ ಬರಲಿದೆ. ಯಾಕಂತೀರಾ? ಮಾನವನ ಮೂತ್ರವನ್ನು ವಿದ್ಯುತ್…
ಬ್ರಿಟನ್: ಇನ್ನು ಮುಂದೆ `ಇಲ್ಲಿ ಮೂತ್ರ ಶಂಕೆ ಮಾಡಬಾರದು’ ಎಂಬ ಫಲಕ ಕಾಣಿಸುವುದು ನಿಲ್ಲಿಸಿ, ಮೂತ್ರವನ್ನು ಜೋಪಾನ ಮಾಡುವ ಕಾಲ ಬರಲಿದೆ. ಯಾಕಂತೀರಾ? ಮಾನವನ ಮೂತ್ರವನ್ನು ವಿದ್ಯುತ್…
ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮುಳಿಹಿತ್ಲು, ಮಂಗಳೂರು ಇದರ ವಜ್ರ ಮಹೋತ್ಸವದ ಅಂಗವಾಗಿ ದಿನಾಂಕ 1.3.2015ರಂದು ಮಲ್ಪೆ…
ಕೈಕಂಬ: ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಬಬ್ಬು ದೈವಸ್ಥಾನದಲ್ಲಿ ಮಾರ್ಚ್ 7ರಿಂದ 8ರ ತನಕ ಕೋರ್ದಬ್ಬು ಪರಿವಾರ ದೈವಗಳ ನೇಮೋತ್ಸವ ಜರುಗಿತು. ಭಾನುವಾರ ಸಂಜೆ ಮೂರು…
ಕೈಕಂಬ: ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನಬೈಲ್ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಾರ್ಚ್ 8ರ ಭಾನುವಾರ ನಡೆಯಿತು. ಸತ್ಯನಾರಾಯಣ ಭಟ್ ಹಾಗೂ ರಾಮಚಂದ್ರ ನಾವುಡ ಪೂಜೆಯನ್ನು…
ಸುದ್ದಿ9 ಕೈಕಂಬ: ವಾಮಂಜೂರು ಚೆಕ್‍ಪೋಸ್ಟ್ ಬಳಿ ಮಾ.9ರಂದು ಸೋಮವಾರ ನೂತನವಾಗಿ ಆರಂಭಗೊಂಡ ಸ್ವದೇಶ್ ಬಾರ್&ರೆಸ್ಟೊರೆಂಟ್ ಸೋಮವಾರ ಬೆಳ್ಳಿಗ್ಗೆ ಮಾಲಕರ ಉಪಸ್ಥಿತಿಯಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರಾರಂಭವಾಯಿತು. ಇಲ್ಲಿ ಸಸ್ಯಹಾರ,…
ಸುದ್ದಿ9 ಕೈಕಂಬ: ಶ್ರೀ ಕಾಲಬೈರವ, ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ “ಸಂಧ್ಯಾನಾಥ್…
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಜರಗಲಿದೆ. ವಿಶ್ವಭಾವೈಕ್ಯ ಮಂದಿರದ ವಾರ್ಷಿಕೋತ್ಸವದ ಪ್ರಯುಕ್ತ ಬೆಳಗ್ಗೆ 8.30ರಿಂದ 12.30ರವರೆಗೆ ಪೊಳಲಿ…
ಬಂಟ್ವಾಳ: ಅಕ್ರಮ ಮರಳು ಸಾಗಾಟಗಾರರಿಂದ ಗ್ರಾಮ ಕರಣೀಕನೊರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ಬಂಟ್ವಾಳ ತಾಲೂಕಿನ ನಂದಾವರ ಬಳಿ ನಡೆದಿದೆ. ಸಜೀಪ ಮೂಡ ಗ್ರಾಮದ…
ಬಂಟ್ವಾಳ: ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಶರೀರವನ್ನು ದಂಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಭಗವಂತನ ಆರಾಧನೆ ಮಾಡುವುದು ಸನಾತನ ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಋಷಿ ಪರಂಪರೆಯ…
ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಏ.12ರಂದು ನಡೆಯುವ ಸಾಹಿತಿ ದಿ.ನಿರ್ಪಾಜೆ ಭೀಮ ಭಟ್ಟರ-80 ವರ್ಷಾಚರಣೆ ಕಾರ್ಯಕ್ರಮದ ಲಾಂಛನವನ್ನು ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ ಅವರು ಸೋಮವಾರ ಬಿಡುಗಡೆಗೊಳಿಸಿದರು. ಸಮಿತಿ ಸಂಚಾಲಕ…
ಉಡುಪಿ: ಅನ್ಯಧರ್ಮೀಯರು ಹಿಂದೂಗಳನ್ನು ಮತಾಂತರಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಮರುಮಂತಾಂತರ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತೇವೆ ಎಂದು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅವರು ವಿಶ್ವ ಹಿಂದು ಪರಿಷತ್‍ನ ಸುವರ್ಣಮಹೋತ್ಸವದ ಅಂಗವಾಗಿ…
ಮೂಡುಬಿದರೆ: ರೋಟರಿ ಕ್ಲಬ್ ಆಫ್ ಮೂಡುಬಿದರೆ ಟೆಂಪಲ್ ಟೌನ್ಗೆ ರೋಟರಿ ವಲಯ 5ರ 3180 ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ಎಸ್ ಭಾನುವಾರ ಅಧಿಕೃತ ಭೇಟಿ ನೀಡಿದರು.…
ಸುದ್ದಿ9 ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಭಾನುವಾರ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ಮೂರು ಜೋಡಿಗಳು (ಪ್ರೀಯ ಮತ್ತು ಹರೀಶ್, ಸಂತೋಷ್ ಮತ್ತು…