Month: March 2015

ಮೊಬೈಲ್ ಟವರ್ ನಿಂದಾಗುವ ದುಷ್ಪಾರಿಣಾಮದ ಬಗ್ಗೆ ಜನಜಾಗೃತಿ ಪ್ರಚಾರ ಆಂದೋಲನ

ಬಂಟ್ವಾಳ: ಶ್ರೀ ವೆಂಕಟ್ರಮರಣ ವಿದ್ಯಾಕೇಂದ್ರಗಳ ಬಳಿ ಸ್ಥಾಪಿಸಲು ಉದ್ದೇಶಿಸಲಾದ ಮೊಬೈಲ್ ಟವರ್‍ಗೆ ಆಕ್ಷೇಪಿಸಿ ಇಂದು ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಸಾರ್ವಜನಿಕ ಪ್ರತಿಭಟನೆ ತಾಲೂಕು ಸಾಮಾಜಿಕ ನ್ಯಾಯಪರ…

ಕಾನೂನು ಸೇವೆಗಳ ಮಾಹಿತಿ ಸಮಾರೋಪ ಸಮಾರಂಭ

ಬಂಟ್ವಾಳ : ಪ್ರಜ್ಞಾವಂತ ಸಮಾಜಕ್ಕೆ ಸಹಾಯ ಆಗುವಂತೆ ಕಾನೂನು ಮಾಹಿತಿ ನೀಡಬೇಕಾಗಿದೆ . ಜನ್ಮಪೂರ್ವದಿಂದ ಸಾವಿನ ನಂತರವೂ ಅನ್ವಯಿಸುವುದು ಕೇವಲ ಕಾನೂನು ಮಾತ್ರ . ಕಾನೂನಿನ ವಿವಿಧ…

ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮ

ಬಂಟ್ವಾಳ : ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ವ್ಯಾಜ್ಯಗಳು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ…

ಮೂಡುಬಿದರೆಗೆ ಡಿ.ಕೆ ಶಿವಕುಮಾರ್ ಭೇಟಿ

ಮೂಡುಬಿದರೆ: ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸೋಮವಾರ ಮೂಡುಬಿದರೆ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವ ಅಭಯಚಂದ್ರ ಜೈನ್, ಪುರಸಭಾ ಅಧ್ಯಕ್ಷೆ…

ಮೂಡುಬಿದಿರೆ ಪುರಸಭೆ: ಗ್ರಾಸ್ ಕಟ್ಟಿಂಗ್ ಅವ್ಯವಹಾರ- ಜೈಸನ್ ಆರೋಪ

ಮೂಡುಬಿದಿರೆ:ಇಲ್ಲಿನ ಪುರಸಭೆಯಲ್ಲಿ ಗ್ರಾಸ್ ಕಟ್ಟಿಂಗ್‍ನಂತಹ ಕೆಲಸಗಳಲ್ಲಿ ನಿರಂತರ ಅವ್ಯವಹಾರ ಬೇಕಾಬಿಟ್ಟಿ ನಡೆಯುತ್ತಿದೆ ಎಂದು ಮಾಹಿತಿ ಪತ್ರಕರ್ತ ಜೈಸನ್ ತಾಕೋಡೆ ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ ಪುರಸಭೆಯಲ್ಲಿ ಇದುವರೆಗೆ ಸುಮಾರು…

ಮಂಗಳೂರು-ಮೂಡುಬಿದಿರೆ ಹೆದ್ದಾರಿ ಅಭಿವೃದ್ಧಿಗೆ ಆಗ್ರಹ

ಮಂಗಳೂರು: ಮಂಗಳೂರಿನಿಂದ ನಂತೂರು ಮೂಲಕ ಮೂಡುಬಿದಿರೆ- ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ…

ಕರೆಂಕಿ: ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ

ಬಂಟ್ವಾಳ:ತಾಲ್ಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರೂ 75ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುತ್ತು ಪೌಳಿ ಸಮರ್ಪಣೆ ಮತ್ತು ಬ್ರಹ್ಮಕಶೋತ್ಸವವು ಇದೇ 6ರಿಂದ 9ರತನಕ…

ಕೃಷಿ ಮತ್ತು ಋಷಿ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು: ಒಡಿಯೂರು ಶ್ರೀ

ಬಂಟ್ವಾಳ; ಕೃಷಿ ಮತ್ತು ಋಷಿ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು, ಕೃಷಿ ಸಂಸ್ಕೃತಿ ಭೌತಿಕ ಶರೀರ ಕ್ಕೆ , ಋಷಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ದೇಶದ ರಕ್ಷಣೆ…

ಹೆಣ್ಣು ಮಕ್ಕಳು ಮತ್ತು ಲೈಂಗಿಕ ದುರ್ಬಳಕೆ ಮಾಹಿತಿ ಕಾರ್ಯಕ್ರಮ

ಸುದ್ದಿ9 ವಾಮಂಜೂರು: ವಾಮಂಜೂರು ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್‍ನ ಸಹಯೋಗದಿಂದ ಮಹಿಳೆಯರಿಗೆ ಇರುವ ಸಮಸ್ಯೆಗಳ ಕುರಿತು ಕಾರ್ಯಕ್ರಮವು ಮಾರ್ಚ್ 2 ಸೋಮವಾರ ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್…

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಬಂಟ್ವಾಳ: ಕಳೆದ 30 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕ್ರತಿಕ , ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ…

ಸುಗ್ಗಿ ಕೊಯ್ಯೋಣ ಬನ್ನಿ… ಎಲ್ಲರೂ ಸುಗ್ಗಿ ಕೊಯ್ಯೋಣ ಬನ್ನಿ….

ಬಂಟ್ವಾಳ: ಬಂಟ್ವಾಳದಲ್ಲಿ ಸುಗ್ಗಿಯ ತೆನೆ ಒಯ್ಯಲು ಸಿದ್ದವಾಗಿದ್ದು, ನೂತನ ಕಟಾವು ಯಂತ್ರದ ಮೂಲಕ ಬೆಳೆಯನ್ನು ಕಠಾವು ಮಾಡಲಾಯಿತು. ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸುಗ್ಗಿಯ ತೆನೆಯನ್ನು ಕೊಯ್ದರು.…

ಕಾಮಿಡಿ ಸೆಕ್ಸ್ ನ ಪಾತ್ರದಲ್ಲಿ ಸನ್ನಿ!

ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಹಾಸ್ಯಭರಿತ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ದೇವಾಂಗ್ ಧೋಲಾಕಿಯಾ ನಿರ್ದೇಶಿಸುತ್ತಿದ್ದು, ಈ ಸಿನಿಮಾ ನೀಲಿ ಚಿತ್ರವಲ್ಲ. ಇದೊಂದು ಸೆಕ್ಸಿ ಕಾಮಿಡಿ…