Month: May 2015

ಮಂಗಳೂರು: ಸಂಗೀತ ರಸಿಕರನ್ನು ರಂಜಿಸಿದ ಅರ್ಜುನ್ ಜನ್ಯ

ಮಂಗಳೂರು: ಮಂಗಳೂರಿನ ನೆಹರೂ ಮೈದಾನದ ಅದ್ದೂರಿ ವೇದಿಕೆ. ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ನಡುವೆ ಇಂಪಾದ ಹಾಡುಗಳ ನಿನಾದ. ಇದಕ್ಕೆ ಸಂಗೀತ ಪ್ರಿಯರ ಮುಗಿಲು ಮುಟ್ಟಿದ ಕರತಾಡನ.…

ಅರಳ: ಹೊಸ ಗ್ರಾಮ ಪಂಚಾಯಿತಿಗೆ ಸಿದ್ಧತೆ ಶುರುವಾಗಿದೆ ‘ಕೇಂದ್ರ ಸ್ಥಾನ’ದ ಚಿಂತೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಿಂದ ಜನಸಂಖ್ಯೆ ಆಧಾರದಲ್ಲಿ ಪ್ರತ್ಯೇಕ ಪಂಚಾಯಿತಿಯಾಗಿ ಪ್ರಥಮ ಚುನಾವಣೆ ಎದುರಿಸುತ್ತಿರುವ ಅರಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಎಲ್ಲಿರಬೇಕು ಎಂಬ ಬಗ್ಗೆ…

ಬಂಟ್ವಾಳ: ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ

ಬಂಟ್ವಾಳ: ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಲ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ತಾಲೂಕಿನ ಮೂಡುನಡುಗೋಡು ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮೂರು ಮಂದಿ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿಕೊಂಡು…

ಬಂಟ್ವಾಳ: ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನಕ್ಕೆ ವಾಸ್ತುಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ ಭೇಟಿ

ಬಂಟ್ವಾಳ: ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಮಾರ್ಗದರ್ಶನ ಮಾಡಲು ವಾಸ್ತುಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ ಮಾ.15…

ಕೊಂಡೆವೂರ್: ಚತುರ್ವೇದ ಸಂಹಿತಾ ಯಾಗ, ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗದ ಘೃತಾ ವಿತರಣಾ ಕಾರ್ಯಕ್ರಮ

ಉಳ್ಳಾಲ : ಮಹಾಯಾಗದ ಯಶಸ್ವಿಯಲ್ಲಿ ಎಲ್ಲರ ಸಹಕಾರ ಮಹತ್ವದ್ದಾಗಿದ್ದು, ಮಹಾಯಾಗದ ಸಿದ್ಧತೆಯಿಂದ ಪೂರ್ಣಾಹುತಿಯಾಗುವವರೆಗೆ ಕಾರ್ಯಕರ್ತರ ಶ್ರಮ ಕೋಟಿ ಹಣಕ್ಕಿಂತಲೂ ಮಿಗಿಲಾದುದು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ,…

ಉಳ್ಳಾಲ: ಸಿಡಿಲಿನ ಬಡಿತಕ್ಕೆ ಮನೆಗೆ ಹಾನಿ

ಉಳ್ಳಾಲ : ಕೊಲ್ಯ ಕನೀರು ತೋಟ ಬಳಿ ಸಿಡಿಲು ಬಡಿದು ಮೋನಪ್ಪ ಪೂಜಾರಿ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯ ಹೆಂಚು ಸೇರಿದಂತೆ ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಘಟನೆ…

ಉಳ್ಳಾಲ: ಜೀವ ರಕ್ಷಣೆ ಮಾಡಿದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು

ಉಳ್ಳಾಲ: ಮೊಗವೀರಪಟ್ಣ ಬೀಚ್‍ನಲ್ಲಿ ಭಾನುವಾರ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಬಾಲಕ ಸಹಿತ ಮೂವರನ್ನು ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಆದರೆ ಕಳೆದ ಭಾನುವಾರದ…

ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಬಂಟ್ವಾಳ: ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಇದರ 2ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಾನುವಾರ ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.…

ಮೂಡುಬಿದಿರೆ: ಚಿನ್ನದ ಬಾಲೆ ಸೋನಿಗೆ ಅಭಿನಂದನೆ

ಮೂಡುಬಿದಿರೆ:ಕರಾಟೆಯಂತಹ ಕಲೆಯನ್ನು ತಮಿಳುನಾಡಿನಲ್ಲಿ ಪ್ರಾಥಮಿಕ ಪಠ್ಯದಲ್ಲಿ ಕಡ್ಡಾಯಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಕ್ರೀಡೆಗೆ ಇಂತಹ ಪ್ರೊತ್ಸಾಹ ದೊರೆಯುವಂತಾಗಬೇಕು. ಕಬಡ್ಡಿ, ಹಾಕಿಯನ್ನು ಕೊಡುಗೆಯಾಗಿ ನೀಡಿದ ನಮ್ಮ ದೇಶದಲ್ಲಿ ಮುತ್ತು ರತ್ನಗಳಂತಹ…

ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು: 2014-15ಮೇ ಸಾಲಿನದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಬಾಲಿಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪದವಿ…

ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಅಡಿಕೆ ಹಾಗೂ ತೆಂಗು ಬೆಳೆ ನಾಶ

ಬಂಟ್ವಾಳ: ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಕಲುಷಿತ ನೀರು, ಕೃಷಿ ನಾಶ, ಪರಿಹಾರಕ್ಕಾಗಿ ವರ್ಷದಿಂದ ಅಲೆದಾಟ, ಬ್ಯಾಂಕ್ನ ಸಾಲದ ಬಡ್ಡಿ ಕಟ್ಟಲಾಗದೆ ರೈತನ ಬಾಳು ಕಂಗಾಲು, ರೈತರ…

‘ಒರಿಯನ್ ತೂಂಡ ಒರಿಯಗಾಪುಜಿ’ ಚಿತ್ರ ವಿಮರ್ಶೆ

ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅದ್ವಿತ ಜೈನ್- 576- 92.16% ಸೈಯದ್ ಅಲ್ಫಿಯ- 567- 90.72% ಭೂಷಣ್ ಆಳ್ವ-565- 90.40%