Month: August 2015

ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ

ಬಂಟ್ವಾಳ: 69 ನೇ ಸ್ವಾತಂತ್ರೋತ್ಸವದ ದಿನಾಚರಣೆ ಪ್ರಯುಕ್ತ ವಿಟ್ಲದ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ತೆಂಕಬೆಳ್ಳೂರು ಶಾಲೆಗೆ ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇವರಿಂದ ಸಿಸಿಟಿವಿ ಅಳವಡಿಸಲು ನೆರವು

ಬಂಟ್ವಾಳ ಅಗಸ್ಟ್ 15: ತೆಂಕಬೆಳ್ಳೂರು ಧನುಪೂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ದಿನದಂದು ಶಾಲಾ ಮಕ್ಕಳಿಗೆ ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇದರ ವತಿಯಿಂದ ಸಿಹಿತಿಂಡಿ…

“ಹಿಂದೂ ಗಾಡ್ಸ್” ವಾಟ್ಸ್ಅಪ್ ಗ್ರೂಪಿನಿಂದ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಧನಸಹಾಯ

ಬಂಟ್ವಾಳ ಅಗಸ್ಟ್ 15: ಬಂಟ್ವಾಳ ಮೂಗ್ಡಲ್ ಗುಡ್ಡೆ ನಿವಾಸಿ ಶೇಖರ್ ಪೂಜಾರಿ ಯವರು ಹಲವು ಸಮಾಯದಿಂದ ಕ್ಯಾನ್ಸರ್ ಎಂಬ ಮಾರಕ ಕಾಯೀಲೆಗೆ ತುತ್ತಾಗಿದ್ದು. ಇದನ್ನು ಗುಣಪಡಿಸುವ ಶಕ್ತಿ…

ಬಂಟ್ವಾಳ: ಎಂಟು ದಿನಗಳ ‘ತುಳು ನಾಟಕೋತ್ಸವ ಸ್ಪರ್ಧೆ’ಗೆ ಚಾಲನೆ

‘ನಾಟಕ ಪ್ರದರ್ಶನ ಒಂದು ಸಾಹಸ’: ಕಿಶೋರ್ ಡಿ. ಶೆಟ್ಟಿ ಬಂಟ್ವಾಳ: ತುಳುನಾಡಿನಲ್ಲಿ ಯಕ್ಷಗಾನದ ಜೊತೆಗೆ ತುಳು ನಾಟಕ ರಂಗ ಕೂಡಾ ವಿಸ್ತಾರವಾಗಿ ಬೆಳೆದು ಬಂದಿದ್ದು, ಪ್ರಸಕ್ತ ಸಾಹಸಮಯ…

ಪಾಣೆಮಂಗಳೂರು: ‘ಆಟಿಡೊಂಜಿ ಕೂಟ’, ವಾರ್ಷಿಕ ಮಹಾಭೆ

ಬಂಟ್ವಾಳ: ತುಳುನಾಡಿನಲ್ಲಿ ಆಷಾಢ ಮಾಸದ ಅಧಿಕ ಮಳೆಗೆ ಕೃಷಿ ಚಟುವಟಿಕೆಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುವ ರೈತರು ಗುಣಮಟ್ಟ ಮತ್ತು ಆರೋಗ್ಯಪೂರ್ಣ ಆಹಾರವಾಗಿ ಗೆಡ್ಡೆ ಗೆಣಸು ಮತ್ತು ಸೊಪ್ಪು ತರಕಾರಿ…

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ

ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ ನಗರ ಠಾನೆಯಲ್ಲಿ ನಡೆಯಿತು. ನಗರ ಠಾಣಾ ಉಪನೀರಿಕ್ಷಕ…

ಬಂಟ್ವಾಳ: ಶ್ರಮದಾನ ಕಾರ್ಯಕ್ರಮ

ಬಂಟ್ವಾಳ: ಪುರಸಭೆಗೆ ಒಳಪಟ್ಟ ಪರ್ಲಿಯಾ ನರ್ಸಿಂಗ್ ಹೋಮ್‍ನಿಂದ ಮದ್ದಕ್ಕೆ ಹೋಗುವ ರಸ್ತೆ, ಕೈಕಂಬ ಮೀನು ಮಾರುಕಟ್ಟೆಯಿಂದ ಮದ್ದಕ್ಕೆ ಹಾದುಹೋಗುವ ರಸ್ತೆ ಹಾಗೂ ಪರ್ಲಿಯಾ ನರ್ಸಿಂಗ್ ಹೋಮ್‍ನಿಂದ ಪರ್ಲಿಯಕ್ಕೆ…

ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಹಾಗೂ ತೆಂಗು ಉತ್ಪಾದಕರ ಫೆಡರೇಶನ್ ಉದ್ಘಾಟನೆ

ಬಂಟ್ವಾಳ: ತೆಂಗು ಅಭಿವೃಧ್ದಿ ಮಂಡಳಿಯ ಅನುದಾನದಲ್ಲಿ ದ.ಕ.ಜಿಲ್ಲೆಗೆ ತೆಂಗು ಪಾರ್ಕ ಮಾಡುವ ಯೋಜನೆ ಇದ್ದು, ಅದನ್ನು ಬಂಟ್ವಾಳಕ್ಕೆ ತರುವ ಯೋಚನೆಯನ್ನು ಮಾಡುತ್ತಿದ್ದೇನೆ ಎಂದು ಸಂಸದ ನಳಿನ್ ಕುಮಾರ್…

ಬಂಟ್ವಾಳ : 69ನೇ ಸ್ವಾತಂತ್ರ್ಯೋತ್ಸವ

ಬಂಟ್ವಾಳ : ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಶನಿವಾರ ದೇಶದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ…

ಗುಡ್ಡೆಅಂಗಡಿ: 69ನೇ ಸ್ವಾತಂತ್ರ್ಯೋತ್ಸವ

ಬಂಟ್ವಾಳ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಶನಿವಾರ ದೇಶದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಫಕೀರ್ ಅಹ್ಮದ್ ಧ್ವಜಾರೋಹಣಗೈದರು. ಖತೀಬ್…

ಮೊಡಂಕಾಪು : ನೋವೆಲ್ ಕ್ರಾಸ್ತಾ ಮೃತದೇಹ ಹುಟ್ಟೂರಿಗೆ, ಮೊಡಂಕಾಪು ಚರ್ಚ್ ಆವರಣದಲ್ಲಿ ಅಂತ್ಯಕ್ರಿಯೆ

ಬಂಟ್ವಾಳ : ಜೋರ್ಡಾನ್ ದೇಶದ ಅಬ್ದಾಲಿಯಲ್ಲಿ ಕಳೆದ ಆ 5 ರಂದು ನಡೆದ ಲಿಫ್ಟ್ ದುರಂತದಲ್ಲಿ ಸಾವನ್ನಪ್ಪಿದ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ-ವಿರಾಜೆ ನಿವಾಸಿ ನೋವೆಲ್ ಫ್ರೆಡ್ ಕ್ರಾಸ್ತ…

ಬಿ .ಸಿ .ರೋಡು : ಕೈಕಂಬ ಜಂಕ್ಷನ್‍ನಲ್ಲಿ ಮಾರಾಟಕ್ಕಾಗಿ ತಮಿಳ್ನಾಡಿನಿಂದ ತರಿಸಿರುವ ಕೆಂದಾಳಿ ಬೊಂಡ (ಸೀಯಾಳ) ರಾಶಿ

ಬಂಟ್ವಾಳ : ಮುಂಬರುವ ನಾಗರ ಪಂಚಮಿ ಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಬಿ.ಸಿ.ರೋಡು ಸಮೀಪದ ಕೈಕಂಬ ಜಂಕ್ಷನ್‍ನಲ್ಲಿ ವರ್ತಕರೋರ್ವರು ರಖಂ ಮಾರಾಟಕ್ಕಾಗಿ ತಮಿಳ್ನಾಡಿನಿಂದ ತರಿಸಿರುವ ಕೆಂದಾಳಿ ಬೊಂಡ (ಸೀಯಾಳ)…