Month: August 2015

ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಲತಾ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯ…

ನೈನಾಡು: ಸರ್ಕಾರಿ ಪೌಢಶಾಲೆಗೆ ಧ್ವಜಸ್ತಂಭ ಕೊಡುಗೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಥಳೀಯ ದಾನಿಗಳ ವತಿಯಿಂದ ಶನಿವಾರ ಹೊಸ ಧ್ವಜಸ್ತಂಭ ಸಮರ್ಪಿಸಲಾಯಿತು. ಇದೇ ವೇಳೆ ಧ್ವಜಸ್ತಂಭ ಕೊಡುಗೆ ಸಲ್ಲಿಸಿದ…

ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ

ಬಂಟ್ವಾಳ ತಾಲ್ಲೂಕಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಶುಕ್ರವಾರ ರಾತ್ರಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಪಂಜಿನ ಮೆರವಣಿಗೆ ನಡೆಯಿತು.

ಬಿ.ಸಿ.ರೋಡ್: ಸಿಪಿಐನಿಂದ ‘ಬಹಿರಂಗ ಅಹವಾಲು ಚಳವಳಿ’ ರೈತ ವಿರೋಧಿ ನೀತಿ ವಿರುದ್ಧ ಆಕ್ರೋಶ

ಬಂಟ್ವಾಳ: ದೇಶದಲ್ಲಿ ಈ ಹಿಂದಿನ ‘ಉಳುವವನೇ ಹೊಲದೊಡೆಯ’ ಎಂಬ ರೈತಪರ ಮಹತ್ವದ ಸುಧಾರಣೆಗೆ ಬದಲಾಗಿ ಪ್ರಸಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿ ಕೊಡುವುದಕ್ಕಾಗಿ…

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಬಂಟ್ವಾಳ: 2015ರ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ವಿದ್ಯಾರ್ಥಿಗಳ ಹೆತ್ತವರು ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ವಾಸ್ತವ್ಯ ಹೊಂದಿರುವ ಸ್ವಜಾತಿಯ…

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ)ಮಯ್ಯರಬೈಲು ಇದರ ವತಿಯಿಂದ ಪಿಯುಸಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುವ, ಆಯ್ಕೆ ಮಾಡಲ್ಪಟ್ಟ ಸ್ವಜಾತಿಯ ವಿದ್ಯಾರ್ಥಿಗಳಿಗೆ ಪಿಯುಸಿ ಪದವಿ ಹಾಗೂ ಡಿಪ್ಲೋಮ…

ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ) ಮತ್ತು ಮಹಿಳಾ ಘಟಕ ಹಾಗೂ ಸೇವಾದಳಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ 28ರಂದು ಸಂಜೆ 4 ಕ್ಕೆ ಬಿ.ಸಿರೋಡು ಶ್ರೀ ರಕ್ತೇಶ್ವರೀ…

ರಾಷ್ಟ್ರಭಕ್ತಿಯಿಂದ ರಾಜಕಾರಣವು ಶುದ್ಧವಾದಗ ಭಾರತಮಾತೆ ಜಗಜ್ಜನನಿಯಾಗುತ್ತಾಳೆ ,ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ

ಬಂಟ್ವಾಳ : ರಾಷ್ಟ್ರಭಕ್ತಿಯಿಂದ ರಾಜಕಾರಣವು ಶುದ್ಧವಾಗಬೇಕು ಹಾಗಾದರೆ ಭಾರತಮಾತೆ ಜಗಜ್ಜನನಿಯಾಗುತ್ತಾಳೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ , ಬಿ.ಎಸ್.ಎಫ್ ಬೆಂಗಳೂರು ಮತ್ತು ನಿವೃತ್ತ…

ಬಂಟ್ವಾಳನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ

ಬಂಟ್ವಾಳ: ಇಲ್ಲಿನ ನಗರ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಎ.ಎಸ್.ಪಿ ರಾಹುಲ್ ಕುಮಾರ್ ದ್ವಜಾರೋಹಣ ಮಾಡಿದರು. ನಗರ ಉಪನೀರಿಕ್ಷಕ ನಂದಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸ್ವಾತಂತ್ರ ದಿನಾಚರಣೆ

ಬಂಟ್ವಾಳ : ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ ಧ್ವಜಾರೋಹಣಗೈದರು.ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀಧರ ಆಚಾರ್,…

ಆಳ್ವಾಸ್ನಲ್ಲಿ ವೈಭವದ ಸ್ವಾತಂತ್ರ್ಯೋತ್ಸವ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಜ 22 ಸಾವಿರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಬೃಹತ್ ದಿನಾಚರಣೆಯ ಸಂಭ್ರಮ ಶನಿವಾರ ವಿದ್ಯಾಗಿರಿಯ ಕೆ.ವಿ ಸುಬ್ಬನ ಬಯಲು ರಂಗಮಂದಿರದಲ್ಲಿ…

ಗುರುಪುರ ಕೈಕಂಬದಲ್ಲಿ (ಅಂಡರ್ ಮ್ಯಾಟ್ರಿಕ್ಸ್ ಗ್ರೂಫ್) ಪಲ್ಗುಣಿ ಹೊಂಡ ಶುಭಾರಂಭ

ಕೈಕಂಬ: ಅಸುಪಾಸಿನ ಜನರಿಗೆ ಸಂತಸದ ವಿಷಯ ಜನರಿಗೆ ಅನುಕೂಲವಾಗುವಂತೆ ಮೂಡಬಿದ್ರೆ ಮಂಗಳೂರು ಮಾರ್ಗದ ಹೃದಯ ಭಾಗದಲ್ಲಿ ಗುರುಪುರ ಕೈಕಂಬದ ನಾರಾಯಣ ಕಾಂಪ್ಲೆಕ್ಸ್, ಕುಲವೂರು ಗ್ಯಾರೇಜ್‍ನ ಬಳಿ ಫಲ್ಗುಣಿ…

ಕರಿಯಂಗಳ ಗ್ರಾಮ ಪಂಚಾಯತ್‍ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆ

ಕೈಕಂಬ: ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ದ್ವಜಾರೋಹಣಾ ನೆರವೇರಿಸಿದರು. ಪೊಳಲಿ ವಿದ್ಯಾವಿಲಾಸ ಶಾಲೆಯ ಮಕ್ಕಳು ಹಾಗೂ…

ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬ್ಬಂದಿಗಳಿಂದ ಸ್ವಾತಂತ್ರೋತ್ಸವ ದಿನಾಚರಣೆ

ಮಂಗಳೂರು ಅಗಸ್ಟ್ 15: ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸ್ ಸಿಬ್ಬಂದಿಗಳು ಎಕ್ಸ್ ಪರ್ಟ್ ಆಡಳಿತ ವಿಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಡಾ. ರಿಚರ್ಡ್ ಗೊನ್ವಾಲ್ವಿಸ್, ಅಧ್ಯಾಪಕರು…