Month: October 2015

ಹೊಸಬೆಟ್ಟುವಿನಲ್ಲಿ ವೈದ್ಯಕೀಯ ಶಿಬಿರ

ಮೂಡುಬಿದರೆ: ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಹೊಸಬೆಟ್ಟುವಿನ ಹೋಲಿ ಕ್ರಾಸ್ ಸಮುದಾಯ ಭವನದಲ್ಲಿ ವೈದ್ಯಕೀಯ ಉಚಿತ ಶಿಬಿರ ನಡೆಯಿತು. ಕಣಚೂರು ಆಸ್ಪತ್ರೆಯ ಆರ್ಎಂಒ…

ಕ್ಯಾಂಟೀನ್ ಮಾಲಕ ಆತ್ಮಹತ್ಯೆ

ಮೂಡುಬಿದರೆ: ಕೊಡಂಗಲ್ಲು ನಿವಾಸಿ ಶುಭಕರ ಶೆಟ್ಟಿ (41) ಸೋಮವಾರ ಬೆಳಿಗ್ಗೆ ಮನೆಸಮೀಪದ ಶೆಡ್ಡಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ಕೊಡಂಗಲ್ಲಿನಲ್ಲಿ ಖುಷಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.…

ಕೊಡಂಗೆ ಸಾಯಿಬಾಬಾ ಮಂದಿರ ರಸ್ತೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ,ಸಚಿವ ರೈ

ಬಂಟ್ವಾಳ :ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ 14ನೇ ವಾರ್ಡ್ನ ರೂ 10ಲಕ್ಷ ವೆಚ್ಚದಲ್ಲಿ ಕೊಡಂಗೆ ಸಾಯಿಬಾಬಾ ಮಂದಿರ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು…

`ಏರೆಗ್ಲಾ ಪನೊಡ್ಚಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಉಡುಪಿ: ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ಇದರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆದಿತ್ಯವಾರ ಉಡುಪಿಯಲ್ಲಿ ನಡೆಯಿತು. ಗಿರಿಧರ…

ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ

ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಕರ್ನಾಟಕ ಬ್ಯಾಂಕಿನಲ್ಲಿ ಕಳ್ಳರ ತಂಡವೊಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಶಟರ್‍ನ ಬೀಗ ಮುರಿದು ಒಳ…

ಮೃತ ಪ್ರಕಾಶ್ ಮನೆಗೆ ಸ್ವಾಮೀಜಿಗಳ ಭೇಟಿ

ಮೂಡುಬಿದರೆ: ಪ್ರಶಾಂತ್ ಪೂಜಾರಿಯವರ ನಿವಾಸಕ್ಕೆ ಭಾನುವಾರ ಸಂಜೆ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾರಾನಂದ ಸ್ವಾಮೀಜಿ ಹಾಗೂ ಬಲ್ಯೊಟ್ಟಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಮೃತರ ಹೆತ್ತವರು…

ಸಮಾಜ ಘಾತುಕ ದುಷ್ಕರ್ಮಿಗಳ ಎನ್‍ಕೌಂಟರ್ ನಡೆಸಿ: ಸುನೀಲ್ ಕುಮಾರ್

ಮೂಡುಬಿದಿರೆ: ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರದ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತಲೆತಗ್ಗಿಸುವ ಬೆಳವಣಿಗೆಯಾಗಿದೆ. ಎರಡು ವಾರಗಳ ಹಿಂದೆ ಅಮಾಯಕರ…

ಜಿ.ಟಿ ಆಚಾರ್ಯರ ಅರ್ವತ್ತರ ಅಭಿನಂದನಾ `ಸ್ನೇಹ-ಸಂಪದ’ ಗ್ರಂಥ ಗೌರವ ಅನಾವರಣ

ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು: ಅಂಬಾತನಯ ಮುದ್ರಾಡಿ ಮುಂಬಯಿ, : ಸ್ನೇಹ ಸಂಪತ್ತು ಬದುಕಿನ ಶ್ರೇಷ್ಠ ಸಂಪತ್ತು ಆಗಿದೆ. ಇದನ್ನೇ ಜಿಟಿಎ ಗಳಿಸಿದ್ದು. ಉಷಾ-ಸ್ನೇಹರೇ ಇವರ…

ಗೌರವ ಡಾಕ್ಟರೇಟ್‍ಗೆ ಪಾತ್ರರಾದ ಶಾಸಕ ನಾರಾಯಣ ಗೌಡ

ಸೌತ್‍ಅಮೇರಿಕಾ ವಿಶ್ವವಿದ್ಯಾಲಯದ ಭಾರತ ರಾಷ್ಟ್ರದ ಸಹವರ್ತಕತ್ವದ ಘನತೆ ಮುಂಬಯಿ, : ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಸಂಚಾಲಕತ್ವದ ಜಯಲಕ್ಷ್ಮೀ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್…

ತುಳು-ಕನ್ನಡಿಗರ ಸ್ನೇಹಜೀವಿ ಜಿ.ಟಿ ಆಚಾರ್ಯರ ಅಭಿನಂದನಾ ಸಮಾರಂಭ

ಜಿ ಟಿ ಆಚಾರ್ಯರು ಓರ್ವ ಪ್ರತಿಭಾ ಸಂಪನ್ನರು:ಪಯ್ಯಾರು ರಮೇಶ್ ಶೆಟ್ಟಿ ಮುಂಬಯಿ: ಮುಂಬಯಿಯ ತುಳು-ಕನ್ನಡಿಗರ ಸ್ನೇಹಜೀವಿ, ಸಾಂಸ್ಕೃತಿಕ ಸರದಾರ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಮತ್ತು ಗೋರೆಗಾಂವ್…

ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ಬೈದರ್ಕಳ ಗರಡಿ ತೋನ್ಸೆ ಮುಂಬಯಿ ಸಮಿತಿ ಏಳನೇ ಮಹಾಸಭೆ

ದೈವರಾಧನೆ ಎಲ್ಲರಿಗೂ ಒಲಿಯುವುದಿಲ್ಲ : ನಿತ್ಯಾನಂದ ಡಿ. ಕೋಟ್ಯಾನ್ ಮುಂಬಯಿ, : ಉಡುಪಿ ಜಿಲ್ಲೆಯ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತೀ ಗರಡಿ ಇದರ…

ಬಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ

ಮೂಡುಬಿದರೆ:ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಸುಮಾರು 9.20ಕ್ಕೆ 007122833 ಸಂಖ್ಯೆಯ…

ಪುಟ್ಬಾಲ್ ರಾಜ್ಯಮಟ್ಟಕ್ಕೆ ಆಯ್ಕೆ

ಬಜಪೆ:ಬಜಪೆಯ ಸೈಂಟ್ ಜೋಸೆಫ್ ಪ್ರೌಢ ಶಾಲಾ ಬಾಲಕಿಯರ ತಂಡ ಕೊಡಗಿನಲ್ಲಿ ಜರಗಿದ ಮೈಸೂರು ವಿಭಾಗ ಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವನ್ನು 2-0 ಗೋಲುಗಳ ಅಂತರದಿಂದ…

ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಎರಡನೇ ದಿನದ ಬೃಹತ್ ಕಾಲ್ನಡಿಗೆಯ ಜಾಥ

ಬಂಟ್ವಾಳ: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಸಂಸದ ನಳೀನ್ ಕುಮಾರ್ ಕಟೀಲು ನೇತೃತ್ವದ ಬೃಹತ್ ಕಾಲ್ನಡಿಗೆಯ ಜಾಥ ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾಋಉ ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಜಾಥಾ…