Month: February 2016

‘ಕುಮಾರ ವಿಜಯ’ ಯಕ್ಷಗಾನ ಬಯಲಾಟ ಆಕರ್ಷಣೆಗೊಂಡಿತು

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಮೈದಾನದಲ್ಲಿ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸೇವಾ ವೃಂದದ ವತಿಯಿಂದ ಶನಿವಾರ ರಾತ್ರಿ ನಡೆದ ಕಟೀಲು ಶ್ರೀ ದುರ್ಗಪರಮೇಶ್ವರಿ ಪ್ರಸಾದಿತ ಯಕ್ಷಗಾನ…

ಅಕ್ರಮ ಗೋಸಾಗಾಟ ತಡೆಯುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಬಜರಂಗಿ ಉತ್ಸವದಲ್ಲಿ ಗುಡುಗಿದ ಜಗದೀಶ್ ಶೇಣವ

ಕೈಕಂಬ: ಅಕ್ರಮ ಗೋಸಾಗಾಟ ಮಾಡಿದ ದನವನ್ನು ನಾವು ಖಂಡಿತಾ ಹಿಡಿಯುತ್ತೇವೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ದನ ಹಿಡಿದರೆ ಪೊಲೀಸರ ಕೈಯಿಂದ ಪೆಟ್ಟು, ಮೂರು ತಿಂಗಳು ಜೈಲು,…

ದುರ್ಗಾವಾಹಿನಿ ಯುವತಿಯರ ಸುಮಧುರ ಗಾನ ಮಾಧುರ್ಯಕ್ಕೆ ಮಂತ್ರ ಮುಗ್ಧಗೊಂಡ ಸಭೆ

ಕೈಕಂಬ: ದುರ್ಗಾವಾಹಿನಿಯ ಕಾರ್ಯಕರ್ತ ಯುವತಿಯರು ಹಾಡಿದ ಸುಶ್ರ್ಯಾವ್ಯ ಹನುಮಾನ್ ಚಾಲೀಸ್ಗೆ ಇಡೀ ಸಭೆಯೇ ಮಂತ್ರ ಮುಗ್ಧಗೊಂಡ ಘಟನೆ ಕಾಜಿಲದಲ್ಲಿ ಶನಿವಾರ ರಾತ್ರಿ ನಡೆದ ಬಜರಂಗಿ ಉತ್ಸವದಲ್ಲಿ ನಡೆಯಿತು.…

ಕಟೀಲು ಯುವತಿಯ ಅತ್ಯಾಚಾರ; ಯುವತಿ ಗರ್ಭಿಣಿ

ಬಜ್ಪೆ: ಕಟೀಲು ಪರಿಸರದ ವ್ಯಕ್ತಿಯೋರ್ವ ತನ್ನ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ 19ರ ಹರೆಯದ ಯುವತಿಯನ್ನು ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಇದೀಗ ಐದು ತಿಂಗಳ ಗರ್ಭ…

ವಿಟ್ಲ 2015-16ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿನ 2015-16ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು 6-02-2016 ರಂದು ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ…

ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ 2016-2017 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿ ಹೆಚ್ ಅಶ್ರಫ್, ಉಪಾಧ್ಯಕ್ಷರಾಗಿ ವಿ ಕೆ ಅಶ್ರಫ್ ಆಯ್ಕೆ

ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ 2016-2017 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿ ಹೆಚ್ ಅಶ್ರಫ್, ಉಪಾಧ್ಯಕ್ಷರಾಗಿ ವಿ ಕೆ ಅಶ್ರಫ್ (ಸತತ ನಾಲ್ಕನೇ ಬಾರಿ), ಕಾರ್ಯದರ್ಶಿ…

ನಿಧನ ತಿಮ್ಮಕ್ಕ

ವಿಟ್ಲ ಪಡ್ನೂರು ಗ್ರಾಮದ ಪೂರ್ಲುಪ್ಪಾಡಿ.ತಿಮ್ಮಕ್ಕ ಪಿ (72 ವ) ದಿ| ರಾಮಣ್ಣ ಗೌಡ ಪಾಲೆತ್ತಡಿ ರವರ ಪತ್ನಿ ಪೆ.3ರದುಅಸೌಖ್ಯದಿಂದ, ಸ್ವಗೃಹದಲ್ಲಿ ನಿಧನಹೊಂದಿದರು. ನಾಲ್ಕು ಹೆಣ್ಣು ಮತ್ತು ಒಂದು…

ವೃತ್ತಿ ಮಾರ್ಗದರ್ಶನ ಹಾಗೂ ಆಪ್ಸ ಸಮಾಲೋಚನಾ ಕಾರ್ಯಕ್ರಮ

ವಿಟ್ಲ : ವಿಟ್ಲ ವಿಠಲ ಪ್ರೌಢ ಶಾಲೆಯಲ್ಲಿ ಜೇಸೀಐ ಸಹಯೋಗದೊಂದಿಗೆ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಹಾಗೂ ಆಪ್ಸ ಸಮಾಲೋಚನಾ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕ ಕಿರಣ್…

ಶ್ರೀ ವನದುರ್ಗಾದೇವಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮ ನಯನಾಡು ಮಿತ್ತಬೆಟ್ಟು ಶ್ರೀ ವನದುರ್ಗಾದೇವಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವವು ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಜ.30ರಂದು ದೇವಸ್ಥಾನದಲ್ಲಿ…

ಮಂಡಾಡಿ: ಕುಡಿಯುವ ನೀರಿನ ಸಮಸ್ಯೆ, ದಿಢೀರ್ ಪ್ರತಿಭಟನೆ

ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಮಂಡಾಡಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಾಗದೆ ಭಾರೀ ಸಮಸ್ಯೆಯಾಗಿದೆ ಎಂದು ಆರೋಪಿಸಿ ಮಂಡಾಡಿ ಪರಿಸರದ ನಾಗರಿಕರು ಗುರುವಾರ ಪುರಸಭಾ…

ಮಾಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಬಂಟ್ವಾಳ ತಾಲ್ಲೂಕಿನ ಮಾಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಅಭ್ಯ ಯಾಗಿ ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಾಧವ ಮಾವೆ ಇವರು ಬಿ.ಸಿ.ರೋಡ್ನಲ್ಲಿ ಗುರುವಾರ ಇವರು…