Month: March 2016

ಕಾರ್ಣಿಕದ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪುನರ್ ನವೀಕರಣಗೊಂಡು ‘ಬ್ರಹ್ಮಕಲಶೋತ್ಸವ’ಕ್ಕೆ ಸಜ್ಜು

ಬಂಟ್ವಾಳ: ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ಆರಂಬೋಡಿ ಗ್ರಾಮದ ಕಾರಣಿಕ ಪ್ರಸಿದ್ಧ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನವು ರೂ 2.5ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವ…

ಅಮ್ಮುಂಜೆ ಅಭಿನಂದನಾ ಸಭಾ ಕಾರ್ಯಕ್ರಮ

ಅಮ್ಮುಂಜೆ: ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಮಂಗಳೂರು ತಾಲೂಕಿನ ಗುರುಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ…

ವಾರಾಂತ್ಯ ಪತ್ರಿಕೋದ್ಯಮ ಸಮಾಪನ

ಮಂಗಳೂರು:ವಾಮಂಜೂರಿನ ಸೈಂಟ್‍ರೇಮಂಡ್‍ನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಂತ್ಯ ಪತ್ರಿಕೋದ್ಯಮ ಶಿಬಿರವು ಇಂದು ಸಮಾಪನ ಕಂಡಿತು.ಕಾರ್ಯಕ್ರಮದಲ್ಲಿ ಮಾಜಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಸ್ತುನಿಷ್ಟ ಪತ್ರಿಕೊದ್ಯಮ…

ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನಾಮಫಲಕದ ಉದ್ಘಾಟನೆಹಾಗೂ ದಶಮಾನೋತ್ಸವದ ಸಮಾರಂಭ

ಪೊಳಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ಅಮ್ಮುಂಜೆ,ಕರಿಯಂಗಳ ಪ್ರಗತಿ ಬಂಧು ,ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನಾಮ ಫಲಕದ ಉದ್ಘಾಟನೆ…

ಮಳಲಿ ಮಟ್ಟಿ ಜಾನಮ್ಮ ನಿಧನ

ಕೈಕಂಬ: ಮಳಲಿ ಮಟ್ಟಿ ದಿ| ನಾರಾಯಣ ಪೂಜಾರಿಯವರ ಧರ್ಮಪತ್ನಿ ಜಾನಮ್ಮ(90ವ) ಅವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಮಾ.10 ಗುರುವಾರ ನಿಧನರಾದರು. ಮೃತರು ಮಾಜಿ ತಾ.ಪಂ ಸದಸ್ಯ…

ರಾಜ್ಯ ಸರಕಾರದ ಯೋಜನೆಯಿಂದ ಶೂ ವಿತರಣೆ

ಗಂಜಿಮಠ: ರಾಜ್ಯ ಸರಕಾರದ ಯೋಜನೆಯಿಂದ 60 ಮಂದಿ ಶಾಲಾ ಮಕ್ಕಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಹಾಗೂ ತಾಲೂಕು ಪಂಚಾಯತ್ ಸದಸ್ಯ ಜಿ.ಸುನೀಲ್ ಶೂ ವಿತರಿಸಿದರು. ಕಾರ್ಯಕ್ರಮದ…

ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ವಿತರಣೆ

ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್ ಕಂದಾಯ ಇಲಾಖೆ ವತಿಯಿಂದ ಸುಮಾರು 40 ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ರಾಷ್ಟ್ರೀಯ ಪರಿಹಾರ ಧನ ಇತ್ತೀಚೆಗೆ…

ಪಿಲಿಚಾಮುಂಡಿ ಜುಮಾದಿ ಬಂಟ ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಿಲ್ಕಾಜೆಗುತ್ತು ಎಂಬಲ್ಲಿ ಶನಿವಾರ ರಾತ್ರಿ ನಡೆದ ಪಿಲಿಚಾಮುಂಡಿ ಜುಮಾದಿ ಬಂಟ ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮೋತ್ಸವ ಆಕರ್ಷಕವಾಗಿತ್ತು.

95 ಫಲಾನುಭವಿಗಳಿಗೆ ಸಾಲ ಮನ್ನಾ ಪತ್ರ ವಿತರಣೆ

ಮೂಡುಬಿದರೆ: ಸುವರ್ಣನಗರ (ಬಗ್ಗಜಾಲ್)ದಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ 25,000ರೂ ಸಾಲ ಪಡೆದುಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಿರುವ 95 ಮಂದಿ ಫಲಾನುಭವಿಗಳಿಗೆ ಸಾಲ ಮನ್ನಾ ತಿಳುವಳಿಕೆ ಪತ್ರವನ್ನು ಭಾನುವಾರ…

ಬಿ.ಸಿ.ರೋಡ್: ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ‘ವರ್ಲಿ ಭಿತ್ತಿ ಚಿತ್ರ’ ಅನಾವರಣ

ಬಂಟ್ವಾಳ: ಮಾನವನ ಸಂವಹನ ಭಾಷೆ ಆರಂಭವಾಗುವ ಮೊದಲು ಚಿತ್ರಕಲೆ ಮೂಲಕ ಎಲ್ಲವೂ ಅಭಿವ್ಯಕ್ತಿಗೊಳ್ಳುತ್ತಿದ್ದು, ಚಿತ್ರಕಲೆಯಲ್ಲಿ ವರ್ಲಿ ಶೈಲಿಯು ಕಳೆದ 1970ರಲ್ಲಿ ಬೆಳಕಿಗೆ ಬಂದು ಪ್ರಸಕ್ತ ಜನಮನ ಸೆಳೆಯುವಲ್ಲಿ…

ವಾರಾಂತ್ಯ ಪತ್ರಿಕೋದ್ಯಮ ಸಮಾಪನ

ಮಂಗಳೂರು: ವಾಮಂಜೂರಿನ ಸೈಂಟ್‍ರೇಮಂಡ್‍ನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಂತ್ಯ ಪತ್ರಿಕೋದ್ಯಮ ಶಿಬಿರವು ಇಂದು ಸಮಾಪನ ಕಂಡಿತು.ಕಾರ್ಯಕ್ರಮದಲ್ಲಿ ಮಾಜಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಸ್ತುನಿಷ್ಟ…

ಮನದಟ್ಟು ಮಾಡುವ ಸವಿಯೋ..? ಕಹಿಯೋ ಜಾಗೃತಿ ಬೀದಿ ನಾಟಕ

ಬಂಟ್ವಾಳ: ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಅಪಾಯತರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಸವಿಯೋ..? ಕಹಿಯೋ ಎಂಬ ಜಾಗೃತಿ ಬೀದಿ ನಾಟಕವನ್ನು ಶನಿವಾರ ಅಪರಾಹ್ನ…

ಹೊಸ ಬಣ್ಣ ಹೊಸ ನೋಟ ಕಾರ್ಯಕ್ರಮ

ಬಂಟ್ವಾಳ: ಮಂಗಳ ಗ್ರಹಕ್ಕೂ ಕಾಲಿಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ, ಆದರೆ ನೆರೆಮನೆಯ ಅಂಗಳಕ್ಕೆ ಹೋಗಲು ನಮಗೆ ಸಾಧ್ಯವಾಗುತ್ತಿಲ್ಲ, ನಮ್ಮ ಮನಸ್ಸನ್ನು ಒತ್ತಡದತ್ತ ತಳ್ಳಿ ನಮ್ಮನ್ನು ನಾವೇ ಕಟ್ಟಿ…