Month: March 2016

ತುಳುಪರ್ಬದಲ್ಲಿ `ಅಣಿಅರದಲ ಸಿರಿ ಸಿಂಗಾರ ಗ್ರಂಥ’ ಅನಾವರಣ , ಮೂಲ ಸ್ವರೂಪ ಉಳಿಸುವ ಕಲಾವಿದರು ಕ್ಷಿಣಿಸುತ್ತಿದ್ದಾರೆ: ಡಾ| ವೈ.ಎನ್ ಶೆಟ್ಟಿ

ಮುಂಬಯಿ: ಮಾ.27: ದಾಖಲಾತಿಯ ದೃಷ್ಟಿಯಿಂದ ದಾಖಲೀಕರಣ ಗ್ರಂಥವಾಗಿ ಅಣಿಅರದಲ ಸಿರಿಸಿಂಗಾರವು ಅಧ್ಯಯನ ಗ್ರಂಥವಾಗಿ ರೂಪುಗೊಂಡಿದೆ. ದೈವಾರಾಧನಾ ಕಲೆಯನ್ನು ಒಳಗೊಂಡ ಈ ಗ್ರಂಥದ ಅಧ್ಯಯನ ಕಮ್ಮಟದ ಸಂದರ್ಭ ನಡೆದ…

ಮಾಸ್ಟರ್ಸ್ ಅಥ್ಲೆಂಟಿಕ್ನಲ್ಲಿ ಸ್ಪರ್ಧಿಸಿದ ಸುರೇಖಾ ದೇವಾಡಿಗ

ಮುಂಬಯಿ, ಮಾ.28: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ 36ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ 45 ಪ್ಲಸ್ ಮುಂಬಯಿ ರಾಜ್ಯವನ್ನು ಪ್ರತಿನಿಧಿಸಿದ ಸುರೇಖಾ ದೇವಾಡಿಗ…

ಉಂದು ದುಂಬುದ ಎಂಬ ನಾಟಕದ ಹಾಡುಗಳ ಧ್ವನಿ ಸುರುಳಿ ಬಿಡುಗಡೆ

ಬಂಟ್ವಾಳ : ಬಹಳ ಹಿಂದೆ ಈ ನಾಡಿನಾದ್ಯಂತ ಸ್ಥಳೀಯ ಸಂಘ ಸಂಸ್ಥೆಗಳಿಂದ ತಮ್ಮ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ವಿವಿಧ ನಾಟಕಕಾರರು ರಚಿಸಿದ ಕನ್ನಡ ತು ಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು.…

ವಿಟ್ಲ ಪರಿವಾರ ದೈವಗಳ ನೇಮೋತ್ಸವ

ವಿಟ್ಲ ಕಸ್ಬಾ ಗ್ರಾಮದ ಅನ್ನಮೂಲೆಯ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದಲ್ಲಿ 35 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಗಣಪತಿ ಹೋಮ, ನವಕಲಶಾಭಿಷೇಕ ತಂಬಿಲ, ನಾಗತಂಬಿಲ, ಶ್ರೀ ದೇವಿಯ…

ಕೋರ್ದಬ್ಬು ಸೇವಾಸಮಿತಿಯ ಆದ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆ.

ಪೊಳಲಿ: ಮಂಗಾಜೆ ಕೋರ್ದಬ್ಬು ಸೇವಾ ಸಮಿತಿಯ ವಾರ್ಷಿಕ ಮಹಾ ಸಭೆಯು ಕೋರ್ದಬ್ಬುದೈವಸ್ಥಾನದ ವಠಾರದಲ್ಲಿ ಮಾ.27ರಂದು ಭಾನುವಾರ ವಾಮನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. 2016-17 ನೇ ಸಾಲಿನ…

ಸಮನ್ವಯ ಶಿಕ್ಷಣ ತರಬೇತಿಕಾರ್ಯಗಾರ 2016

ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು. ಎಸ್. ಎ. ಇದರ ಆಶ್ರಯದಲ್ಲಿ ಮಂಗಳೂರಿನ ಆಯ್ದ ಶಿಕ್ಷಕ ಶಿಕ್ಷಣ ಶಿಕ್ಷಣಾರ್ಥಿಗಳಿಗೆ ( ಬಿ. ಇಡ್.)2 ದಿನದ…

ನೀರ್ಕೆರೆ ವಾಸುದೇವ ಆಚಾರ್ಯ ನಿಧನ

ಮೂಡುಬಿದರೆ: ಕಾಷ್ಟಶಿಲ್ಪಿ, ಹವ್ಯಾಸಿ ಯಕ್ಷಗಾನ ಕಲಾವಿದ ನೀರ್ಕೆರೆ ವಾಸುದೇವ ಆಚಾರ್ಯ (69) ಮಾ. 25ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.…

ಬಂಟ್ವಾಳ: ಹೊಸ ಪಿಂಚಣಿ ಯೋಜನೆ ಸಮಸ್ಯೆ, ಜಿಲ್ಲಾ ಮಟ್ಟದ ಸಂಘಟನೆ ಅಸ್ತಿತ್ವಕ್ಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಹೊಸ ಪಿಂಚಣಿ ಯೋಜನೆ ಎನ್ಪಿಎಸ್ ಸಂಘಟನೆ ವತಿಯಿಂದ ಬಿ.ಸಿ.ರೋಡ್ನಲ್ಲಿ ಭಾನುವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ…

ಬೋಳಂತೂರು: ಏ.7ರಂದು ಪ್ರತಿಭಾ ಪುರಸ್ಕಾರ

ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಸರ್ಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.7ರಂದು ಸಂಜೆ ಬಾಳ್ತಿಲ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಮಕ್ಕಳಿಂದ…

ಮಂಚಿ: ಶ್ರೀ ಮಹಾದೇವ ದೇವಸ್ಥಾನ ಬ್ರಹ್ಮಕಲಶೋತ್ಸವ, ಧಾರ್ಮಿಕ ನಂಬಿಕೆಯಿಂದ ಮನಶಾಂತಿ ಲಭ್ಯ: ಸುಬ್ರಹ್ಮಣ್ಯ ಶ್ರೀ

ಬಂಟ್ವಾಳ:ಧಾರ್ಮಿಕ ಅಂಧಶ್ರದ್ಧೆ ಎಂಬ ಪೊರೆ ಕಳಚಿಕೊಂಡು ನಿರ್ಮಲ ಮನಸ್ಸು ಮತ್ತು ಭಕ್ತಿಯಿಂದ ದೇವರ ಆರಾಧನೆ ಮಾಡಿದಾಗ ಮನಶಾಂತಿ ಜೊತೆಗೆ ವಿಜ್ಞಾನವನ್ನೂ ಮೀರಿಸುವಂತೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ…

ಬಂಟ್ವಾಳ: ನೀರಿನ ಕೊರತೆ,ಎಎಂಆರ್ ಘಟಕದಿಂದ ನೀರು ಬಿಡುಗಡೆ

ಬಂಟ್ವಾಳ:ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಮುಖಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕದಿಂದ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಯು ಸೂಚಿಸಿದೆ.…

ರಾಮಲ್ಕಟ್ಟೆ: ‘ಶ್ರೀರಾಮ ನಾಮ ತಾರಕ ಜಪ ಯಜ್ಷ’ ‘ರಾಮಾಯಣ-ಮಹಾಭಾರತದಿಂದ ಜೀವನ ಮೌಲ್ಯ ವೃದ್ಧಿ’

ಬಂಟ್ವಾಳ: ರಾಮಾಯಣ ಮತ್ತು ಮಹಾಭಾರತದಂತಹ ಮಹಾನ್ ಗ್ರಂಥಗಳು ನಮಗೆ ಸಂಸ್ಕಾರ ಜೊತೆಗೆ ಜೀವನ ಮೌಲ್ಯ ನೀಡುವ ಪವಿತ್ರ ಗ್ರಂಥಗಳಾಗಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನಾವು…

ಬಿ.ಸಿ.ರೋಡಿನಲ್ಲಿ ಮರಳು ದಾಸ್ತಾನು ,ಲೋಕೋಪಯೋಗಿ ಇಲಾಖೆ ಮೂಲಕ ಮರಳು ವಿತರಣೆ

ಬಂಟ್ವಾಳ: ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾರಿಗೆ ಬರಲಿರುವ ನೂತನ ಮರಳು ನೀತಿಯನ್ವಯ ಲೋಕೋಪಯೋಗಿ ಇಲಾಖೆ ಮೂಲಕ ಮರಳು ವಿತರಣೆ ನಡೆಯಲಿದ್ದು, ಈ…

ಮೂವತ್ತ ಏಳನೇ ವಾರ್ಷಿಕೋತ್ಸವ ಸಂಭ್ರಮಿಸಿದ ವೀರಕೇಸರಿ ಕಲಾವೃಂದ ಮುಂಬಯಿ

ತಪ್ಪುಮುಕ್ತತೆಯಿಂದ ಜೀವನ ಸಾರ್ಥಕ :ಸುರೇಶ್ ಎಸ್.ಭಂಡಾರಿ ಮುಂಬಯಿ : ನಮ್ಮ ಮಕ್ಕಳು ನಮ್ಮನ್ನು ಕಾಣಬೇಕಾದರೆ ನಾವೂ ಮೊದಲು ನಮ್ಮ ಮಾತಪಿತರನ್ನು ಒಳ್ಳೆಯದಾಗಿ ನೋಡಬೇಕು. ನಾವು ನಮ್ಮ ಮಾತೃಭೂಮಿಯ…