Month: March 2016

ಪೆರ್ಮಂಕಿ ಪಾಲಿಕಟ್ಟೆ ವರ್ಷಾವಧಿ ನೇಮೋತ್ಸವ

ಕೈಕಂಬ: ಪೆರ್ಮಂಕಿ ಪಾಲಿಕಟ್ಟೆ ವರ್ಷಾವಧಿ ನೇಮೋತ್ಸವ ಮಾ.28ರಂದು ಸೋಮವಾರದಿಂದ ಮಾ. 30 ಬುಧವಾರದ ತನಕ ಪೆರ್ಮಂಕಿ ಪಾಲಿಕಟ್ಟೆ ಶ್ರೀ ವೈದ್ಯನಾಥ, ಮಹೀಷಂದಾಯ, ಧೂಮಾವತಿ ಬಂಟ ದೈವಗಳ ನೇಮೋತ್ಸವ…

ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ವರ್ಷವಧಿ ನೇಮೋತ್ಸವ

ಬಡಗಬೆಳ್ಳೂರು: ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ಕ್ಷೇತ್ರ ಕೇಪುಲಡ್ಕ ಇಲ್ಲಿಯ ವರ್ಷವಧಿ ನೇಮೋತ್ಸವ ಮಾ.26 ರಂದು ಶನಿವಾರ ಜರಗಲಿದೆ. ಬೆಳಗ್ಗೆ 9 ಗಂಟೆಗೆ ಗಣ ಹೋಮ,…

ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 35 ನೇ ವರ್ಷದ ವಾರ್ಷಿಕೋತ್ಸವ

ವಿಟ್ಲ: ಅನ್ನಮೂಲೆಯ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 35 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಮಾ.25 ರಂದು ಗಣಪತಿ ಹೋಮ, ನವಕಲಶಾಭಿಷೇಕ ತಂಬಿಲ, ನಾಗತಂಬಿಲ, ಶ್ರೀ ದೇವಿಯ…

ವಿಟ್ಲ: ಶೋಕ ಮಾತೆಯ ಇಗರ್ಜಿಯಲ್ಲಿ`ಪವಿತ್ರ ಗುರುವಾರ’ ಆಚರಣೆ

ವಿಟ್ಲ: ಶೋಕ ಮಾತೆಯ ಇಗರ್ಜಿಯಲ್ಲಿ ಏಸು ಕ್ರಿಸ್ತರು ತನ್ನ ಹನ್ನೆರಡು ಜನ ಶಿಷ್ಯರ ಕಾಲು ತೊಳೆದು ಸೇವೆ ಮಾಡಿದ `ಪವಿತ್ರ ಗುರುವಾರ’ ಆಚರಣೆಯನ್ನು ವಿಟ್ಲದ ಶೋಕ ಮಾತೆಯ…

ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಚೆಕ್ ವಿತರಣೆ

ಉಳ್ಳಾಲ: ಒಂದು ವರ್ಷಗಳಿಂದ 20ಲಕ್ಷಕೂ ಅಧಿಕ ಹಣ ಅರ್ಹ ಬಡವರಗೆ ಸಹಾಯ ನೀಡಿವಕಾರ್ಯ ಶ್ಲಾಘನೀಯ ಎಂದು ಎಸ್ ಎಸ್ ಎಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಸಖಾಫಿಕನ್ಯಾನ ಹೆಳಿದರು.…

`ಕಂಪ್ಯೂಟರ್ ಸಾಕ್ಷರತಾ ಯೋಜನೆ’ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆ

ವಿಟ್ಲ: ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲೆಯಲ್ಲಿ ಆಲ್ ಕಾರ್ಗೊರ್ ಲೋಜಿಸ್ಟಿಕ್ಸ್ ಲಿಮಿಟೆಡ್ ಮುಂಬೈ ಇದರ ಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ| ಶಶಿಕಿರಣ್ ಶೆಟ್ಟಿ `ಕಂಪ್ಯೂಟರ್…

ಜೆಸಿಐ ವಿಟ್ಲ ಇದರ ವತಿಯಿಂದ ಸ್ಟೀಲ್ ಕಪಾಟು ನೀಡಲಾಯಿತು

ವಿಟ್ಲ :ಕುದ್ದುಪದವು ಅಂಗನವಾಡಿ ಕೇಂದ್ರಕ್ಕೆ ಜೆಸಿಐ ವಿಟ್ಲ ಇದರ ವತಿಯಿಂದ ಸ್ಟೀಲ ಕಪಾಟು ನೀಡಲಾಯಿತು. ವಿಠಲ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹೆಚ್…

ಹೈ ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಲು ಜಿಲ್ಲಾಧಿಕಾರಿ ಅನುಮತಿ, ದೌರ್ಜನ್ಯಕ್ಕೊಳಗಾದ ಸಂತ್ರಸ್ತ ರೈತ.

ಬಂಟ್ವಾಳ: ಸಾರ್ವಜನಿಕರ ಅನುಕೂಲಕ್ಕಗಿ ತನ್ನ ತೋಟದಲ್ಲಿಯೇ ರಸ್ತೆ ಬಿಟ್ಟು ಕೊಟ್ಟ ರೈತನ ಪಾಲಿಗೆ ಜಿಲ್ಲಾಡಳಿತವೇ ಕಂಠಕವಾಗಿ ಪರಿಣಮಿಸಿದೆ. ತೀವ್ರ ವಿರೋಧದ ನಡುವೆಯೂ ಮನೆಯ ಛಾವಣಿ ಹಾಗೂ ತೋಟದಲ್ಲಿರುವ…

ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಸೂಚನೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ 13ಯಿಂದ 8 ಅಡಿಗೆ ಇಳಿದಿದೆ. ಇದರಿಂದಾಗಿ ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು…

ನರಿಕೊಂಬು: ಹಿಂದೂ ಯುವ ಶಕ್ತಿ , ಇಂದು ಧಾಮರ್ಿಕ ಚಿಂತನಾ ಸಭೆ, ಯಕ್ಷಗಾನ

ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ಅಂತರ ರಾಮನಗರ ಹಿಂದೂ ಯುವಶಕ್ತಿ ಇದರ ವತಿಯಿಂದ ಇದೇ 27ರಂದು ಬೆಳಿಗ್ಗೆ ದ್ವಿತೀಯ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿ ಕ…

ವಾಮದಪದವು: 31ರಂದು ನಾಗಶಿಲಾ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಬಂಟ್ವಾಳ:ತಾಲೂಕಿನ ವಾಮದಪದವು ಸಮೀಪದ ಬದನಡಿ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಇದೇ 31ರಂದು ಬೆಳಿಗ್ಗೆ ನಾಗಶಿಲಾ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಆಶ್ಲೇಷ ಬಲಿ ಪೂಜೆಯು ಪೆಜಕ್ಕಳ…

ಬಾಳ್ತಿಲ: ಸರ್ಕಾರಿ ಪ್ರಾಥಮಿಕ ಶಾಲೆಗೆ ‘ಅಭಿವೃದ್ಧಿ’ ಮೆರುಗು ಏ.2ರಂದು 12 ವರ್ಷಗಳ ಬಳಿಕ ವಾರ್ಷಿಕೋತ್ಸವಕ್ಕೆ ಸಿದ್ಧತೆ

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀಣಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿ ಆಂಗ್ಲ ಭಾಷೆ ಸಹಿತ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಶಾಲೆಯಲ್ಲಿ…

ವಿಜೇತರಿಗೆ ಅಭಿನಂದನೆ ಕಾರ್ಯಕರ್ತರಿಗೆ ಹಾಗೂ ಮತದಾರ ಬಂಧುಗಳಿಗೆ ಕೃತಜ್ವತೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾ.ಪಂ.ಸಮಿತಿಯ ಆಶ್ರಯದಲ್ಲಿ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ ಕಲಾ ಸಂಗಮ ಉದ್ಘಾಟನೆ

ಬಂಟ್ವಾಳ : ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರಲು ನೆರವಾಗುತ್ತದೆ, ರಜಾದಿನಗಳನ್ನು ಕ್ರಿಯಾತ್ಮಕವಾಗಿ ಕಳೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕೆಂದು ಸಾಹಿತಿ ಮುಳಿಯ ಶಂಕರ್ ಭಟ್…