Month: July 2016

ಮುಂಬೈನ ಪುಣೆಯ ಎಕ್ಸ್ ಪ್ರೆಸ್ ಹೈವೆಯಲ್ಲಿ ಮಳೆಗೆ ಮೀನು ತುಂಬಿರುವುದು.

ಮುಂಬೈ ಜುಲೈ 12: -ಮುಂಬೈನ ಪುಣೆಯ ಎಕ್ಸ್ ಪ್ರೆಸ್ ಹೈವೆಯಲ್ಲಿ ಮಳೆಗೆ ಮೀನು ತುಂಬಿರುವುದು. ಜನರು ಮೀನು ತುಂಬಿಸುವುದು ಚಿತ್ರದಲ್ಲಿ ಕಾಣಬಹುದು.

ಅನ್ನಪಾಡಿ ಗಣಪತಿ ದೇವಸ್ಥಾನಕ್ಕೆ ವಾಸ್ತುಶಾಸ್ರಜ್ಞ ಬೆದ್ರಡ್ಕ ರಮೇಶ್ ಕಾರಂತರ ಬೇಟಿ.

ಬಂಟ್ವಾಳ : ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನ ಅಂದಾಜು ಒಂದುಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಗರ್ಭಗುಡಿ , ತೀರ್ಥಮಂಟಪ,ಸುತ್ತುಪೌಳಿ, ತೀರ್ಥಬಾವಿ, ಅರ್ಚಕರ ಗೌಹ ನಿರ್ಮಾಣಗೊಳ್ಳಲಿದ್ದು ಇಲ್ಲಿಗೆ…

ಸುಳ್ಯ-ಬೆಳ್ಳಾರೆ ಕುಲಾಲ ಸುಧಾರಕ ಸಂಘದ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ

ಸುಳ್ಯ : ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ-ಬೆಳ್ಳಾರೆ ವತಿಯಿಂದ ಪಂಜಿಗಾರಿನ ಉಮೇಶ್‌ರವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಇತ್ತೀಚೆಗೆ ನಡೆಯಿತು. ಗ್ರಾಮದ ಹಿರಿಯರಾದ ಸೀತಮ್ಮ ಪಂಜಿಗಾರು ಅವರು…

ಅಮೂಲ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ

ಮಂಗಳೂರು :ಮಂಗಳೂರಿನ ಎಂಆರ್’ಪಿಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಾಲ ಸಮುದಾಯದ ಸಮಾನ ಮನಸ್ಕ ಉದ್ಯೋಗಿಗಳ ಸಮಾಜ ಸೇವಾ ಸಂಘಟನೆ ಅಮೂಲ್ಯ ಸೇವಾ ಪ್ರತಿಷ್ಠಾನದ ವತಿಯಿಂದ ೨೦೧೬ ನೇ…

ಮೆಲ್ಕಾರ್ ನಲ್ಲಿ ಟ್ರಾಪಿಕ್ ನಲ್ಲಿ ಸಿಲುಕಿಕೊಂಡ ಆಂಬುಲೆನ್ಸ್

ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಸಂಚಾರಿ ಪೊಲೀಸ್ ಠಾಣೆ ಹೊಂದಿದ್ದರೂ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವಾಹನದಟ್ಟಣೆ ಹೆಚ್ಚಳಗೊಂಡ ಪರಿಣಾಮ ಕೆಲಹೊತ್ತು ಆಂಬುಲೆನ್ಸ್ ಸಹಿತ ವಿವಿಧ ವಾಹನಗಳು ರಸ್ತೆಯಲ್ಲಿ…

ಸಜಿಪ ಸರ್ಕಾರಿ ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಕಾಮಗಾರಿ ಆರಂಭ

ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದಲ್ಲಿ ಭಾರೀ ಪ್ರತಿಭಟನೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ಪಟ್ಟಗುಡ್ಡೆ ಸರ್ಕಾರಿ ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ…

ಅರಳ: ಕೃಷಿ ಕಾರ್ಮಿಕ ನಾಪತ್ತೆ ದೂರು

ಬಂಟ್ವಾಳ:ತಾಲ್ಲೂಕಿನ ಅರಳ ಗ್ರಾಮದ ಕುಟ್ಟಿಕಳ ನಿವಾಸಿ, ಇಲ್ಲಿನ ಮಾವಂತೂರು ಎಂಬಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮೃತ ಮೊಗೇರ ಎಂಬವರು ಕಳೆದ ಕೆಲವು ಸಮಯದಿಂದ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ…

ಬಿ.ಸಿ.ರೋಡ್: ಅಂಗನವಾಡಿ ನೌಕರರನ್ನು ಖಾಯಂಗೊಳಿಸಲು ಆಗ್ರಹ ಕಾರ್ಯಕರ್ತೆಯರಿಂದ ದಿಢೀರ್ ಪ್ರತಿಭಟನೆ

ಬಂಟ್ವಾಳ:ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಶಶುಪಾಲನಾ ಕೇಂದ್ರವಾಗಿ ಪರಿವರ್ತಿಸಿ ಪ್ರತ್ಯೇಕ ನಿರ್ದೇಶನಾಲಯ ರಚಿಸಿ, ಐಸಿಡಿಎಸ್ ಯೋಜನೆ ಖಾಯಂಗೊಳಿಸುವ ಮೂಲಕ ಅಂಗನವಾಡಿ ನೌಕರರಿಗೆ ಜೀವನ ಭದ್ರತೆ ಒದಗಿಸಬೇಕು ಎಂದು ತಾಲ್ಲೂಕಿನ…

ರಾಯಿ: ಸರ್ಕಾರಿ ಆಸ್ಪತ್ರೆ ಗುತ್ತಿಗೆ ಆಧಾರಿತ ವೈದ್ಯರು ಗೈರು ಖಾಯಂ ವೈದ್ಯರ ನೇಮಕಕ್ಕೆ ಆಗ್ರಹ, ದಿಢೀರ್ ಪ್ರತಿಭಟನೆ

ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧೆಡೆ ಡೆಂಗೆ ಮತ್ತಿತರ ಜ್ವರಬಾಧೆಗೆ ಹಲವಾರು ಮಂದಿ ತುತ್ತಾಗಿದ್ದರೂ ಇಲ್ಲಿನ ಗುತ್ತಿಗೆ ಆಧಾರಿತ…

ಬೆಳಗಾವಿಯಲ್ಲಿ ಭಾರತ್ ಬ್ಯಾಂಕ್‍ನ 96ನೇ ಶಾಖೆ ಶುಭಾರಂಭ, ವ್ಯವಹಾರನಿಷ್ಠೆಯಿಂದ ಬ್ಯಾಂಕ್‍ನ ಶ್ರೇಯೋನ್ನತಿ ಸಾಧ್ಯ: ಕೆ.ರತ್ನಾಕರ ಶೆಟ್ಟಿ

ಬೆಳಗಾವಿ: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 96ನೇ ಶಾಖೆಯನ್ನು ಮಂಗಳವಾರ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಕೇಂದ್ರ ಪ್ರದೇಶ ಖಾನಪುರ್ ರಸ್ತೆಯಲ್ಲಿನ ಗೋವಿಯಸ್ ಸರ್ಕಲ್ ಸನಿಹದ…

ಉಪನ್ಯಾಸಕಿ ಡಾ. ಹೇಮಾ. ಎನ್ ಅವರಿಗೆ ಡಾಕ್ಟರೇಟ್ ಪದವಿ

ಮಂಗಳೂರು : ಯೇನೆಪೋಯಾ ವೈದ್ಯಕೀಯ ಕಾಲೇಜಿನ ಶರೀರ ರಚನಾ ವಿಭಾಗದ ಉಪನ್ಯಾಸಕಿ ಡಾ. ಹೇಮಾ. ಎನ್ .ಅವರು ಸಲ್ಲಿಸಿರುವ “ಇವ್ಯಾಲ್ಯುವೇಶನ್ ಆಫ್ ಇನ್ ವಿಟ್ರೋ ಅಂಡ್ ಇನ್…

ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಗ್ರಹಣ ಸಮಾರಂಭ

ಬಂಟ್ವಾಳ: ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ ತುಂಬೆ ರವರ…

ಯಕ್ಷಧ್ರುವ ಪಟ್ಲ ಫೌಂಡೇಶನ್, ಕೇಂದ್ರ ಮಹಿಳಾ ಘಟಕದ ಸಭೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಕೇಂದ್ರ ಮಹಿಳಾ ಘಟಕದ ಪ್ರಥಮ ಸಭೆಯು ಹೊಟೇಲ್ ವುಡ್‍ಲ್ಯಾಂಡ್‍ನ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ…