Month: July 2016

952 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಬೆಳ್ತಂಗಡಿ ಅಖಿಲ ಕರ್ನಾಟಕ…

ಎಸ್ಸೆಸ್ಸೆಫ್‍ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ

ಉಳ್ಳಾಲ: ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಕೆಗೆ ಎಸ್ಸೆಸ್ಸೆಫ್‍ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ.…

ಗುರುಪುರ ಬಂಟರ ಮಾತೃ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ, ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ : ವಜ್ರದೇಹಿ ಸ್ವಾಮಿ

ಕೈಕಂಬ : ಮನುಷ್ಯನ ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ. ಮನುಷ್ಯ ಜೀವನದಲ್ಲಿ ಸಾಧನೆಯೂ ಒಳಗೊಂಡಿರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಸಂಸ್ಕಾರ ನೀಡಬೇಕು. ಸಂಸ್ಕಾರ ನೀಡದೆ ಮಕ್ಕಳು ಬೆಳೆದರೆ ಭವಿಷ್ಯದಲ್ಲಿ…

ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

ಕಟೀಲು:ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಲೋಕ ಕಲ್ಯಾಣಾರ್ಥವಾಗಿ ಮತ್ತು ಮಾಗಣೆಯ ಸಮಸ್ತರ ಸುಭೀಕ್ಷೆಗಾಗಿ ಅನಾದಿ ಕಾಲದಿಂದ ನಡೆದುಕೊಂಡು…

ಕೆ.ಎಸ್.ಅಮೀರ್ ಅಹ್ಮದ್ ಗೆ ಯು.ಎಸ್.ಎ.ಅಂತಾರಾಷ್ಟ್ರೀಯ ತಮಿಳ್ ವಿ.ವಿ.ಯಿಂದ ಡಾಕ್ಟರೇಟ್ ಪದವಿ.

ಬಂಟ್ವಾಳ: ರಾಜಕೀಯ ಕ್ಷೇತ್ರದ ಮೂಲಕ ನಡೆಸಿರುವ ಸಮಾಜ ಸೇವಾ ಚಟುವಟಿಕೆಗಾಗಿ ಐಎನ್‍ಬಿಸಿ ಡಬ್ಲ್ಯು ಎಫ್ ರಾ ಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ರಾಜ್ಯ ಕೆಪಿಸಿಸಿ ಕಾರ್ಮಿಕ…

ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗಿ ಪಿ.ಸುಬ್ರಹ್ಮಣ್ಯ ರಾವ್ ಆಯ್ಕೆ

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಜಿಲ್ಲಾ ಘಟಕ ಮಂಗಳೂರು, ಬಂಟ್ವಾಳ ಉಪಸಮಿತಿ ಇದರ 2016-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ಸುಬ್ರಹ್ಮಣ್ಯ…

ಕಲ್ಲಡ್ಕ-ದಾಸಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ, ಅಡ್ಡಾದಿಡ್ಡಿ ವಾಹನ ಸಂಚಾರ, ಅಪಘಾತ ಭೀತಿ

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳು ಕಾಣಿಸಿಕೊಂಡ ಪರಿಣಾಮ ವಾಹನ ಅಡ್ಡಾದಿಟ್ಟಿ ಚಲಿಸುತ್ತಾ ಅಪಘಾತ ಭೀತಿ ಎದುರಾಗಿದೆ. ಈ ತಿರುವು ರಸ್ತೆಯಲ್ಲಿ…

ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಾಸ್ಥಾನದಲ್ಲಿ ದೇಗುಲಪಾಕಶಾಲೆ ಮತ್ತು ಸುತ್ತು ಪೌಳಿಗೆ ಶಿಲಾನ್ಯಾಸ ಸಮಾರಂಭ

ಬಜಪೆ:ದೊಡ್ಡಿಕಟ್ಟೆ ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಾಸ್ಥಾನದಲ್ಲಿ ದೇಗುಲ ಪಾಕಶಾಲೆ ಮತ್ತು ಸುತ್ತು ಪೌಳಿಗೆ ಶಿಲಾನ್ಯಾಸ ಸಮಾರಂಭ ನಂದಕುಮಾರ್ ಭಟ್ ಅವರ ದಾರ್ಮಿಕ ವಿದಿವಿಧಾನದೊಂದಿಗೆ ನಡೆಯಿತು.ಪುರಾತನ ಹಿನ್ನೆಲೆಯ ಪ್ರಸಿದ್ಧ…

ಬಿ.ಸಿ.ರೋಡ್ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿದ :ಪುರುಷ ಸಾಲಿಯಾನ್

ಬಂಟ್ವಾಳ : ಸಂಪೂರ್ಣ ಹದೆಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ತಾಲೂಕಿನ ಕಳ್ಳಿಗೆ ಗ್ರಾಮದ ದರಿಬಾಗಿನಿಂದ ನೆತ್ರಕೆರೆ – ಬೆಂಜನಪದವು ರಸ್ತೆ ಮತ್ತು ಜಾರದಗುಂಡಿಯಿಂದ ಕನಪಾಡಿ – ಬೆದ್ರಾಡಿ ವರೆಗಿನ…

ಸಮೂಹ ಮಾಧ್ಯಮದಿಂದ ಮಕ್ಕಳಲ್ಲಿ ಕಲಹ,ಅಶಾಂತಿ-ವಿಕ್ಟರ್

ವಾಮಂಜೂರು:ಮಾಧ್ಯಮದಿಂದ ಇಂದಿನ ಮಕ್ಕಳಿಗೆ ಟಿವಿ ಮತ್ತು ಮೊಬೈಲ್‍ಗಳ ವ್ಯಾಮೋಹ ಜಾಸ್ತಿಯಾಗಿದ್ದು ಆ ಮೂಲಕ ಹೆತ್ತವರು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಹಿಂದೆ ಸಮಾಜದಲ್ಲಿ ಮಕ್ಕಳು ಉತ್ತಮ ಸಾಧನೆ…

ಮೂಡುಬಿದಿರೆ : ಪುರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು – ವಿಜಯೋತ್ಸವ

ಮೂಡುಬಿದಿರೆ : ಇಲ್ಲಿನ ಪುರಸಭೆಯ ಕರಿಂಜೆ 21ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನೋದ್ ಸೆರಾವೋ ಗೆಲುವು ಸಾಧಿಸಿದ್ದಾರ . ಜು.13 ರಂದು ಬೆಳಿಗ್ಗೆ…

ಮಂಗಳೂರು 17 ಜುಲೈ 2016 ರಂದು ನಗರದ ಪುರಭವನದಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ವತಿಯಿಂದ ಇದೇ ಬರುವ ಆದಿತ್ಯವಾರ ತಾ. 17 ಜುಲೈ 2016 ರಂದು ನಗರದ ಪುರಭವನದಲ್ಲಿ ಸಂಜೆ 5.30 ರಿಂದ…

ಮುಂಬೈನ ಮರಾಠಿ ಪತ್ರಕರ್ತರ ಸಂಘದ ಪ್ರಸಿದ್ದ “ಪೊಟೊಲೇ” ಛಾಯಚಿತ್ರ ಪ್ರದರ್ಶನ

ಮುಂಬೈ ಜುಲೈ 12: – ಮುಂಬೈನ ಮರಾಠಿ ಪತ್ರಕರ್ತರ ಸಂಘದ ಪ್ರಸಿದ್ದ “ಪೊಟೊಲೇ” ಛಾಯಚಿತ್ರ ಪ್ರದರ್ಶನ ಏರ್ಪಡಿಸಲಾಯಿತು. ಈ ಸಮಯದಲ್ಲಿ ಕಾಂಗ್ರೆಸ್ ಶಾಸಕ ನಿತಿಶ್ ರಾಣೆ ಹಾಗೂ…

ಮುಂಬೈನ ಶಿವಾಜಿ ಪಾರ್ಕ್ ಬಳಿ ಅನುಮಾನಸ್ಪದ ವ್ಯಕ್ತಿಯ ಬಂಧನ

ಮುಂಬೈ ಜುಲೈ 12: – ಮುಂಬೈನ ಶಿವಾಜಿ ಪಾರ್ಕ್ ಸೇನಾಪತಿ ಬಪತ್ ರಸ್ತೆಯ ಸಿ.ಕೆಪಿ. ಬ್ಯಾಂಕ್ (ಈಗ ಮುಚ್ಚಲಾಗಿದೆ) ಹತ್ತಿರ ಅನುಮಾನಸ್ಪದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರೆ.…