Month: September 2016

ಜೇಸಿ ಸಪ್ತಾಹದ ಅಂಗವಾಗಿ ಬೃಹತ್ ವಾಹನ ಜಾಥಾ ಮತ್ತು ವಿಶ್ವ ಶಾಂತಿ

ಉಡುಪಿ: ಜೇಸಿಐ ಪರ್ಕಳದ ಜೇಸಿ ಸಪ್ತಾಹದ ಅಂಗವಾಗಿ ಬೃಹತ್ ವಾಹನ ಜಾಥಾ ಮತ್ತು ವಿಶ್ವ ಶಾಂತಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೆ.13 ರಂದು ಪರ್ಕಳದ ಪೇಟೆಯಲ್ಲಿ ನಡೆಯಿತು.…

ಹಾಲು ಉತ್ಪಾದಕರ ಒಕ್ಕೂಟದ ಉಪ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ: ಇಂದಿನ ದಿನದಲ್ಲಿ ಹೈನುಗಾರಿಕೆಗೆ ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಡಾ. ನಿತ್ಯಾನಂದ…

ಜೇಸಿಐ ವತಿಯಿಂದ ಕಾಶಿಮಠ ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಗೇಟ್ ಅಳವಡಿಕೆ

ವಿಟ್ಲ: ಜೇಸಿಐ ವತಿಯಿಂದ ಕಾಶಿಮಠ ಅಂಗನವಾಡಿ ಕೇಂದ್ರಕ್ಕೆ ಕಬ್ಬಿಣದ ಗೇಟ್ ಅಳವಡಿಸಲಾಯಿತು. ಇದರ ಉದ್ಘಾಟನೆಯನ್ನು ವಲಯಾಧ್ಯಕ್ಷರ ವಿಶೇಷ ಪ್ರತಿನಿಧಿ ಶಕೀರ್ ಯಂ ಹಾವಂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ…

ವಿಟ್ಲ ಜೇಸಿಐ ವತಿಯಿಂದ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ

ವಿಟ್ಲ: ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸಪ್ತಾಹದ ಐದನೇ ದಿನವಾದ 13-09-2016 ರಂದು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ದಿ| ಸುರೇಶ್ ಹಂದಾಡಿ…

ಬಂಟ್ವಾಳ: ಅಕ್ರಮವಾಗಿ ಮಾವು ದಿಮ್ಮಿಗಳ ಸಾಗಾಟ

ಬಂಟ್ವಾಳ: ಬಂಟ್ವಾಳ ಮೂಡ ಗ್ರಾಮದ ಮಯ್ಯರಬೈಲು ಎಂಬಲ್ಲಿ ಅಕ್ರಮವಾಗಿ ಪರವಾಣೆಗೆ ಇಲ್ಲದೇ ಮೂಡಿಗೆರೆ ಕಡೆಯಿಂದ ಮಾವು ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪತೆಹಚ್ಚಿ…

ಹಿಂದೂ ಧಾರ್ಮಿಕ ಸೇವಾ ಸಮಿತಿಯ ವತಿಯಿಂದ ರಾಮಕೃಷ್ಣ ಆಳ್ವರಿಗೆ ಸನ್ಮಾನ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ರವರನ್ನು…

ಕರ ಸೇವೆ ಸಿದ್ಧತೆ ಮತ್ತು ಸಾಮೂಹಿಕ ಪ್ರಾರ್ಥನೆ

ಬಂಟ್ವಾಳ : ಸಜಿಪ ಮೂಡ ಗ್ರಾಮದ ಅನ್ನಪಾಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದೇವಾಲಯದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಸಭೆಯು ಮಾಜಿ ತಾ.ಪಂ. ಅಧ್ಯಕ್ಷರಾದ ಯಶವಂತ ದೇರಾಜೆಯವರ…

ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ 9ಲಕ್ಷ ರೂ.ಗಳಿಗೂ ಅಧಿಕ ನಿವ್ವಳ ಲಾಭ

ಬಂಟ್ವಾಳ: ಪಾಣೆಮಂಗಳೂರಿನ ಮೆಲ್ಕಾರ್‍ನಲ್ಲಿ ಕೇಂದ್ರ ಕಚೇರಿ ಮಂಗಳಪದವು ಹಾಗೂ ಪುತ್ತೂರಿನಲ್ಲಿ ಶಾಖಾ ಕಚೇರಿ ಹೊಂದಿರುವ ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಸಕ್ತ ವರ್ಷದ ಸಾಲಿನಲ್ಲಿ 12ಕೋಟಿಗೂ ಅಧಿಕ…

ವಿಟ್ಲ: ಜೇಸಿಐ ವತಿಯಿಂದ`ರಕ್ತದಾನ ಶಿಬಿರ’

ವಿಟ್ಲ: ಜೇಸಿಐ ಸಪ್ತಾಹ 2016 ಇದರ ಅಂಗವಾಗಿ ಜೇಸಿಐ ವತಿಯಿಂದ ಮಂಗಳೂರಿನ ಫಾ|| ಮುಲ್ಲರ್ಸ್ ಮೆಡಿಕಲ್ ಲ್ಯಾಬರೋಟರಿ ಇದರ ಸಹಯೋಗದೊಂದಿಗೆ ಪುಣಚ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ…

ಸೆ.18 ರಿಂದ ಸೆ.25ರವರೆಗೆ ಧರ್ಮಸ್ಥಳದಲ್ಲಿ ಭಜನಾ ತರಬೇತಿ

ಧರ್ಮಸ್ಥಳ: ಸೆ. 18ರಂದು ಭಾನುವಾರ ಮಂಜೇಶ್ವರದ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಕಮ್ಮಟವನ್ನು ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.ಸೆ. 25ರಂದು ಭಾನುವಾರ…

ಯಕ್ಷಗಾನ ಕಲೆಯ ಪ್ರೋತ್ಸಾಹ ಅಗತ್ಯ

ಮೂಡುಬಿದಿರೆ: ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಪಡುಬಿದ್ರಿ ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.ಅಶ್ವತ್ಥಪುರ…

*ವೈದ್ಯರ ನಿರ್ಲಕ್ಷ ಮಹಿಳೆ ಸಾವು, ರೊಚ್ಚಿಗೆದ್ದ ಸಾರ್ವಜನಿಕರು.

ಕೈಕಂಬ: ಉಬ್ಬಸ ಕಾಯಿಲೆಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರೊಬ್ಬರು ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ಘಟನೆ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬದ ಖಾಸಾಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ…

ಭಾವನೆಗಳನ್ನು ವ್ಯಾಪಾರವಾಗಿಸುವ ಮನೋಧರ್ಮಿಗಳಿಗೆ ಒಲ್ಲದ ಮಾತೆ , ಕಲಾಭಿಮಾನಿಗಳಿಗೆ ಸಾಮಾಜಿಕ ನೀತಿ ಉಣ್ಣಿಸಿದ ನಾಟಕ `ಮಣ್ಣಿ’

ಮಾನವನ ಭಾವನೆಗಳ ಅತ್ಯಂತ ಸೂಕ್ಷ್ಮ ಅಂಶಗಳನ್ನು ಸಮಯೋಚಿತವಾಗಿ ಒಂದು ನಿರ್ಧಿಷ್ಟ ಅಗತ್ಯವನ್ನು ವೈಯಕ್ತಿಕ ಲಾಭಕ್ಕಾಗಿ ಪಡೆಯಲೆತ್ನಿಸುವ ಮಕ್ಕಳಿಲ್ಲದ ಅನಿವಾಸಿ ಭಾರತೀಯ ಶ್ರೀಮಂತ ದಂಪತಿಗೆ ಮನಕಲುಕು ವ ರೀತಿಯಲ್ಲಿ…

`ರಾಣಿ ಶಶಿಪ್ರಭಾ’ ಮತ್ತು `ಕೃಷ್ಣಾರ್ಜುನ’ ಯಕ್ಷಗಾನ

ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ವಿಶೇಷ ಪೂಜೆಯ ಪ್ರಯುಕ್ತ ವಿಟ್ಲ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿಯವರ ನೇತೃತ್ವದಲ್ಲಿ `ರಾಣಿ ಶಶಿಪ್ರಭಾ’ ಮತ್ತು `ಕೃಷ್ಣಾರ್ಜುನ’…