ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ವಿಜಯೋತ್ಸವ
ಬಂಟ್ವಾಳ:ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪಚುನಾವಣೆಯ ಗೆಲುವು ಮುಂದಿನ ಸಾರ್ವತ್ರಿಕ ಚುನಸವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ ಪಟ್ಟಿದ್ದಾರೆ. ಬಿ.ಸಿ.ರೋಡಿನಲ್ಲಿ ಗುರುವಾರ…
ಬಂಟ್ವಾಳ:ಗುಂಡ್ಲುಪೇಟೆ ಮತ್ತು ನಂಜನಗೂಡಿನ ಉಪಚುನಾವಣೆಯ ಗೆಲುವು ಮುಂದಿನ ಸಾರ್ವತ್ರಿಕ ಚುನಸವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ ಪಟ್ಟಿದ್ದಾರೆ. ಬಿ.ಸಿ.ರೋಡಿನಲ್ಲಿ ಗುರುವಾರ…
ಕೈಕಂಬ: ಅಮ್ಮುಂಜೆ ಆಸು ಪಾಸಿನ ವಿದ್ಯಾರ್ಥಿಗಳಿಗೆ ಸುವರ್ಣವಕಾಸ ಅಮ್ಮುಂಜೆ ಶ್ರೀ ವಿನಾಯಕಸದಾಶಿವ ದೇವಸ್ಥಾನದ ವಠಾರದಲ್ಲಿ “ಕುಣಿತ ಭಜನೆ ಕಮ್ಮಟ “ ಏ. 15 ರಂದು ಶನಿವಾರ ಬೆಳಗ್ಗೆ…
ಮೂಡುಬಿದಿರೆ: ಶೈಕ್ಷಣಿಕ ಅರ್ಹತೆ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಅರಿತಾಗ ಅನ್ವೇಷಣೆಗೆ ಅವಕಾಶವಿದೆ ಎಂದು ಏರ್ ಕಮಾಂಡರ್ ಆರ್.ಎನ್.ಗಾಯಕವಾಡ್ ಹೇಳಿದರು. ಮೂಡುಬಿದಿರೆ ಮೈಟ್ ಕಾಲೇಜಿನಲ್ಲಿ ವಾಯುದಳದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ…
ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ 20 ಓವರ್ಗಳ ಅಂಡರ್ಆರ್ಮ್ ಲೀಗ್ ಮಾದರಿಯ ವಾಲ್ಪಾಡಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಶಿರ್ತಾಡಿಯ ಮಕ್ಕಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಕ್ರೀಢಾಂಗಣದಲ್ಲಿ…
ಕೈಕಂಬ: ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ಏ. 14 ರಂದು ಮಾಡ್ಲಾಯ ನೇಮೋತ್ಸವ ಜರುಗಲಿದೆ. ಭೂತರಾಜ ಹಾಗೂ ಕುಕ್ಕಿನಂತ್ತಾಯ ದೈವಗಳಿಗೆ ನೇಮೋತ್ಸವ ಜರುಗಲಿದೆ.
ಉಡುಪಿ:ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸಾಮಿ ಮಹಾರಾಜ್ ರವರು ಶ್ರೀಕೃಷ್ಣ ಮಠಕ್ಕೆ ಎ.8 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರನ್ನು ಮಠದ ವತಿಯಿಂದ ಪರ್ಯಾಯ…
ಉಡುಪಿ: ಭಾರತೀಯ ಸಾಂಸ್ಕ್ರತಿಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ನೀಡಲಾಗುವ ಭಾರತ ಭೂಷಣ ಪ್ರಶಸ್ತಿಗೆ ಯುವ ಸಾಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು…
ಬಂಟ್ವಾಳ: ಗುಡ್ಡೆಮನೆ ಬಂಗೇರ ಕುಟುಂಬಸ್ಥರ ದೈವ – ದೇವರ ಸಾನ್ನಿಧ್ಯದ ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಏ.17ರಿಂದ 19ವರೆಗೆ ನಡೆಯಲಿದೆ. ನಾಗಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ…
ಮಂಗಳೂರು:ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಲಕ್ಷ ರು. ಅನುದಾನದಲ್ಲಿ ನವೀಕರಣಗೊಂಡ ಜೆಪ್ಪಿನಮೊಗರು ಸರಕಾರಿ ಶಾಲೆಯ ಶೌಚಾಲಯವನ್ನು ಉದ್ಘಾಟಿಸಿ ಹಸ್ತಾಂತರಿಸಲಾಯಿತು. ಕರಾವಳಿ ಅಭಿವೃದ್ದಿ…
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2016ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ಕನ್ನಡ ಪ್ರಭ’ ಪತ್ರಿಕೆಯ ಹಿರಿಯ ವರದಿಗಾರ ಸಂದೀಪ್ ವಾಗ್ಲೆ…
ಬಂಟ್ವಾಳ:ಇಲ್ಲಿನ ಜಕ್ರಿಬೆಟ್ಟು ವಿನಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮಗು ಸಹಿತ ಇಬ್ಬರು ಮಹಿಳೆಯರು ಮ್ತತಪಟ್ಟ ಘಟನೆ ಬುಧವಾರ ಸಂಜೆ…
ಮೂಡುಬಿದಿರೆ: ಭಾರತ ಸರ್ಕಾರ ಕಾನೂನು ಮತ್ತು ನ್ಯಾಯಶಾಸ್ತ್ರ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಮೂಡುಬಿದಿರೆಯ ವಕೀಲ ರಂಜನ್ ಪೂವಣಿ ಅವರನ್ನು ನೋಟರಿ ಕಾಯಿದೆ 1952 ರ ಅನ್ವಯ…
ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮಂಗಳವಾರ ರಾತ್ರಿ ಹಿರಿಯ ರಥೋತ್ಸವ ನೆರವೇರಿತು. —
ಮೂಡುಬಿದಿರೆ: ಜಾಗತೀಕರಣದ ಪರಿಣಾಮದಿಂದಾಗಿ ಮನುಷ್ಯ ಮನುಷ್ಯರೊಳಗಿನ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸ್ವಸಹಾಯ ಸಂಘಗಳು ಪರಸ್ಪರ ಮಾನವೀಯ ಸಂಬಂಧಗಳನ್ನು ಸಂವರ್ಧನೆಗೊಳಿಸುವಲ್ಲಿ ಶ್ರಮಿಸುತ್ತಿವೆ ಎಂದು ವಂದೇಮಾತರಂ ಸೌಹಾರ್ದ ಸಹಕಾರಿಯ…