Month: April 2017

ಬಂಟ್ವಾಳ ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾಗಿ ಜೆ.ಜನಾರ್ಧನ ಆಯ್ಕೆ

ಬಂಟ್ವಾಳ ಮೂಡ ಗ್ರಾಮಕರಣಿಕ ಜೆ.ಜನಾರ್ಧನ ಇವರು ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ತಿಳಿಸಿದೆ.

ಕಾವಳಮೂಡೂರು: ಬೈಕ್ ಉರುಳಿ ಬಿದ್ದು ಸವಾರ ಸಾವು

ಬಂಟ್ವಾಳ:ತಾಲ್ಲೂಕಿನ ಕಾವಳಮೂಡೂರು ಸಮೀಪದ ಕುದ್ರೋಟಿಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ನೇಹಿತನೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗೆ ಬೈಕ್ ಉರುಳಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ ಕೇಂದ್ರಗಳ ಲೋಕಾರ್ಪನೆ ಸಮಾರಂಭ

ಕೈಕಂಬ:ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಹಾಗೂ ಬಿ.ಪಿ.ಪಿ.ಐ.ದೆಹಲಿ ಇದರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ…

ಪುರಭವನದಲ್ಲಿ ಏ.22ರಂದು ನೃತ್ಯ ಸಂಜೆ

ಮಂಗಳೂರು:ಗಣಕ ತಂತ್ರಜ್ಞ ಸಂಸ್ಥೆ ದಿಯಾ ಸಿಸ್ಟಮ್ ಇದರ ಅಂಗ ಸಂಸ್ಥೆಯಾದ ಜಿ.ಟಿ. ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಏ.22ರಂದು ನೃತ್ಯ ಸಂಜೆ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ…

ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರೆಗೆ ಗೊಣೆ ಮುಹೂರ್ತ

ವಿಟ್ಲ:ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರೆಗೆ ಗೊಣೆ ಮುಹೂರ್ತ ನಡೆಯಿತು. ಕೋಂಕೋಡಿ ಪದ್ಮನಾಭ, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಕೃಷ್ಣಯ್ಯ ಕೆ ವಿಟ್ಲ ಅರಮನೆ, ವಿಶ್ವನಾಥ ನಾಯ್ತೊಟ್ಟು, ಸೀಮೆ…

ಕುಕ್ಕಿಪಾಡಿ: ವಿದ್ಯುತ್ ಸ್ಪರ್ಶಿಸಿದ್ದ ವ್ಯಕ್ತಿ ಸಾವು

ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮದ ಹಲಾಯಿ ಎಂಬಲ್ಲಿ ಕಳೆದ ಸೋಮವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ…

ಮಣಿ ಶ್ರೀ ದುರ್ಗಾಮಾತಾ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬಂಟ್ವಾಳ: ದೇವಾಲಯಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರಗಳಾಗಿದ್ದು ನಮ್ಮೊಳಗಿನ ಹೃದಯದ ದೀಪ ಬೆಳಗಲು ಆತ್ಮಸಂಸ್ಕಾರದ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.…

ಮೇ.7ರಂದು ಕಟ್ಟೆಮಾರು ದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರು ಕುಟುಂಬದ ಆರಾಧನಾ ದೈವಗಳಾದ ಶ್ರೀ ಧೂಮಾವತಿ ನಾಗದೇವರು, ಚಾಮುಂಡಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ತರವಾಡು ಮನೆಯ…

ಎಪ್ರಿಲ್ 23ರಂದು ಮೂಲರಪಟ್ನದಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಮತ್ತು ಇದರ ಆಧೀನದಲ್ಲಿರುವ ದಾರುಲ್ ಉಲೂಂ ಮದರಸ ಯುವಕ ಸಮಿತಿ ಇದರ ಅಂಗ ಸಂಸ್ಥೆಯಾದ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ…

ಪೊಳಲಿ ದೇವಳದ ಬಾಲಾಲಯ ಪ್ರತಿಷ್ಠೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಎ.15ರಿಂದ ಶನಿವಾರ ಸಾಯಾಂಕಾಲ ಪ್ರಾರ್ಥನೆಯೊಂದಿಗೆ ಪುಣ್ಯಾಹದೊಂದಿಗೆ ಪ್ರತಿದಿನ ವಿವಿಧ ಧಾರ್ಮಿಕ ಕ್ರಿಯೆಗಳು ಹಾಗೂ ಪ್ರಾಯಶ್ಚಿತ್ತಾದಿ ಹೋಮಗಳು ಜರುಗಿದ ಬಳಿಕ…

ಬಂಟ್ವಾಳ:ಗ್ರಾ.ಪಂ. ಉಪಾಧ್ಯಕ್ಷನ ಬರ್ಬರ ಹತ್ಯೆ

ಬಂಟ್ವಾಳ: ಹಾಡುಹಗಲೇ ಕಛೇರಿಗೆ ನುಗ್ಗಿದ ಮುಸುಕುಧಾರಿಗಳ ಗುಂಪೊಂದು ಗ್ರಾ.ಪಂ. ಉಪಾಧ್ಯಕ್ಷರಮೇಲೆ ತಲವಾರು ದಾಳಿ ನಡೆಸಿ , ಕೊಲೆಗೈದ ಭೀಕರ ಘಟನೆ ತಾಲೂಕಿನ ಕರೋಪಾಡಿ ಗ್ರಾಮಪಂಚಾಯತ್ ಕಛೇರಿಯಲ್ಲಿ ನಡೆದಿದೆ.ಬಂಟ್ವಾಳ…

ನೀರುಮಾರ್ಗ ಅಷ್ಟಪವಿತ್ರ ನಾಗಬೃಹ್ಮ ಮಡಲೋತ್ಸವ

ಕೈಕಂಬ:ನೀರುಮಾರ್ಗ ದೇವಸ ಕುಲಾಲ್ ಬಂಜನ್ ಕುಟುಂಬಿಕರ ಎ.27 ರಿಂದ ಎ. 29ರವರೆಗೆ ಜರುಗುವ ಅಷ್ಟಪವಿತ್ರ ನಾಗಬೃಹ್ಮ ಮಡಲೋತ್ಸವದ ಸಾಮೂಹಿಕ ಪ್ರಾರ್ಥನೆ ಚಪ್ಪರ ಮಹೂರ್ತವು ಎ. 21ರಂದು ಶುಕ್ರವಾರ…

ಪಾಡ್ಯಾರ್ ದ್ವಿತೀಯ ವರ್ಷದ ಶ್ರೀ ಸತ್ಯನಾರಾಯಣ ಪೂಜೆ

ಕೈಕಂಬ: ಎಡಪದವು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ಇದರ ದ್ವಿತೀಯ ವರ್ಷದ ಸಾರ್ವಜನಿಕ “ಶ್ರೀ ಸತ್ಯನಾರಾಯಣ ಪೂಜೆ”ಯು ರತೀಶ್ ಭಟ್ ಪಲ್ಕೆ ಇವರ ನೇತೃತ್ವದಲ್ಲಿ ಎ. 30 ರಂದು…

ಕಾವಳಮೂಡೂರು: ಜೀಪು ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ

ಬಂಟ್ವಾಳ:ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹೇಂದ್ರ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳಾದ…