Month: January 2020

ಕಟೀಲು ರಥಬೀದಿಯಲ್ಲಿ ಜಾಹೀರಾತು ಅಲಂಕಾರ ಫಲಕಗಳ ಅನಾವರಣ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಜಾಹೀರಾತು ಅಲಂಕಾರ ಫಲಕಗಳನ್ನು ಖ್ಯಾತ ಕನ್ನಡ ಚಲನ ಚಿತ್ರ ನಟ ವಿಜಯರಾಘವೇಂದ್ರ ಶನಿವಾರ ಅನಾವರಣಗೊಳಿಸಿದರು. ಬ್ರಹ್ಮಕಲಶೋತ್ಸವದ ನಿಮಿತ್ತ ಅಲಂಕಾರ…

ದೈವಸ್ಥಾನ ದೇವಸ್ಥಾನಗಳು ತುಳುನಾಡು ಸಂಸ್ಕೃತಿಯ ಪ್ರತೀಕ

ಕಟೀಲು: ದೇವಸ್ಥಾನ ದೈವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇವುಗಳನ್ನು ಅಭಿವೃದ್ಧಿ ಪಡಿಸಲು ಭಕ್ತರ ಸಹಕಾರ ಅತೀ ಅಗತ್ಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.…

ಮೂಡುಬಿದಿರೆ: ಆಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ

ಮೂಡುಬಿದಿರೆ: ಹಂಡೇಲು ಕಾಪಿಕಾಡು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮಂದಿರದಲ್ಲಿ ಸದಾನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ ಹಾಗೂ ಸಾರ್ವಜನಿಕ ಅನ್ನ…

ಯುವ ಸಪ್ತಾಹದ ಸಮಾರೋಪ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ…

ಕಲ್ಲಡ್ಕ ಶಾಲೆಯಲ್ಲಿ ಪಾದಪೂಜೆ,ಕೈತುತ್ತು

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೈತುತ್ತು ಮತ್ತು ಹೆತ್ತವರ ಪಾದಪೂಜೆ ಕಾರ್ಯಕ್ರಮ ಶನಿವಾರ ನಡೆಯಿತು. 1ನೇ ಮತು 2ನೇ ತರಗತಿಯಲ್ಲಿರುವ ಮಕ್ಕಳ…

ಶಾಲಾ ಕೊಠಡಿಗಳ ಉದ್ಘಾಟನೆ

ಬಂಟ್ವಾಳ: ನಾರ್ವೆ ಹಾಗೂ ಸ್ವಿಜರ್ಲೆಂಡಿನ 5 ಮಂದಿ ರೋಟರಿ ಕ್ಲಬ್ ಸದಸ್ಯರ ತಂಡ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದಲ್ಲಿರುವ ಸಿದ್ದಕಟ್ಟೆ ಸರಕಾರಿ ಪ್ರೌಢಶಲೆಗೆ ಶುಕ್ರವಾರ ಭೇಟಿ ನೀಡಿತು.…

ಆದಿ ದ್ರಾವಿಡ ನೌಕರರ ಸಂಘ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ಆದಿ ದ್ರಾವಿಡ ನೌಕರರ ಸಂಘ ಇದರ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಚೆಂಡ್ತಿಮಾರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.ಪರಮೇಶ್ವರ ಕೃಷ್ಣಾಪುರ ದೀಪ ಪ್ರಜ್ವಲಿಸಿದರು. ಪುರಸಭಾ ಸದಸ್ಯ…

ಗಾಯಾಳು ಕಾನ್ಸ ಟೇಬಲ್ ಆರೋಗ್ಯ ವಿಚಾರಿಸಿದ ಶಾಸಕ ನಾಯಕ್

ಬಂಟ್ವಾಳ: ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಶನಿವಾರ…

ಕುಲಾಲ ಸಂಘದಿಂದ ತಹಶೀಲ್ದಾರರಿಗೆ ಮನವಿ

ಬಂಟ್ವಾಳ: ಇತ್ತೀಚೆಗೆ ಅಡ್ಯಾರಿನ ಕಣ್ಣೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯವನ್ನು ಅವಹೇಳನ ಮಾಡುವ ರೀತಿಯ ಪೋಸ್ಟರ್ ಪ್ರದರ್ಶಿಸಿದ ಆರೋಪಿಗಳ ವಿರುದ್ದ ಕಠಿಣ ಕ್ರಮ…

ಹಣ ವಾಪಾಸ್ ನೀಡಿ ಮೆರೆದ ಪ್ರಾಮಾಣಿಕತೆ

ಬಂಟ್ವಾಳ : ಪುತ್ತೂರು ನಿವಾಸಿ ಹೆನ್ರಿ ಕುಟಿನ್ಹೋ ಅವರು ಮುಡಿಪು ಮಾರ್ಗವಾಗಿ ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ತಮ್ಮ ಹತ್ತು ಸಾವಿರ ನಗದು ಹಾಗೂ ಅಮೂಲ್ಯ ದಾಖಲೆಗಳಿದ್ದ…

ಸ್ವ ಉದ್ಯೋಗ ಸಲಕರಣೆ ವಿತರಣೆ

ಬಂಟ್ವಾಳ : ಜಿ.ಪಂ.ಕೈಗಾರಿಕಾ ವಿಭಾಗದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಸ್ವ ಉದ್ಯೋಗ ಸಲಕರಣೆಗಳನ್ನು ತಾಲೂಕು ಪಂಚಾಯತ್ ನ ಎಸ್. ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಶನಿವಾರ…

ಅರ್ಹರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಆದ್ಯಕರ್ತವ್ಯ

ಮೂಲ್ಕಿ:ಜನಪರ ಕಾಳಜಿಯಿಂದ ಅರ್ಹರಿಗೆ ಸಹಾಯಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು. ಮೂಲ್ಕಿ ಗೇರುಕಟ್ಟೆಯ…

ಮದುವೆ ಮಂಟಪದಲ್ಲೂ ಬಂತು ‘ಪೌರತ್ವ’ ಭಿತ್ತಿಚಿತ್ರ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಗೀತಾಂಜಲಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಡಗಬೆಳ್ಳೂರು ಸಮೀಪದ ಕಮ್ಮಾಜೆ ಯುವಕರು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ…

ನಿಧನ ಲಲಿತಾ ಎನ್.ಶೆಟ್ಟಿ

ಮೂಡಬಿದಿರೆ: ಬಂಗೇರಬೆಟ್ಟು ದಿ.ನಾರಾಯಣ ಶೆಟ್ಟಿ ಅವರ ಪತ್ನಿ ಕಡಂದಲೆ ಬಾಕ್ಯಾರ್‍ಕೋಡಿ ಲಲಿತಾ ಎನ್.ಶೆಟ್ಟಿ(84) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ನಾಲ್ವರು ಪುತ್ರರು, ಪುತ್ರಿಯನ್ನು ಇದ್ದಾರೆ.