ಮನೆಯ ಛಾವಣಿ ಹಾಗೂ ತೋಟದಲ್ಲಿರುವ ಮರಗಳಿಗೆ ತಾಗಿಕೊಂಡಿರುವ ಹೈ ಟೆನ್ಷನ್ ವಿದ್ಯುತ್ ತಂತಿ
ಬಂಟ್ವಾಳ: ಸಾರ್ವಜನಿಕರ ಅನುಕೂಲಕ್ಕಗಿ ತನ್ನ ತೋಟದಲ್ಲಿಯೇ ರಸ್ತೆ ಬಿಟ್ಟು ಕೊಟ್ಟ ರೈತನ ಪಾಲಿಗೆ ಜಿಲ್ಲಾಡಳಿತವೇ ಕಂಠಕವಾಗಿ ಪರಿಣಮಿಸಿದೆ. ತೀವ್ರ ವಿರೋಧದ ನಡುವೆಯೂ ಮನೆಯ ಛಾವಣಿ ಹಾಗೂ ತೋಟದಲ್ಲಿರುವ…
ಕೈಕಂಬ ಪೊಂಪೈ ಚರ್ಚ್ ನಲ್ಲಿ ಯೇಸುಕ್ರಿಸ್ತರ ಕೊನೆಯ ಬೋಜನದ ಪಾದ ಪೂಜೆ
ಕೈಕಂಬ:ಪೊಂಪೈ ಚರ್ಚ್ ಕೈಕಂಬದಲ್ಲಿ ಯೇಸುಕ್ರಿಸ್ತರ ಕೊನೆಯ ಬೋಜನದ ಅಂಗವಾಗಿ 12ಅಪೋಸ್ತಲರ ಪಾದ ಪೂಜೆಯನ್ನು ವಂದನೀಯ ಪಾವ್ಲ್ ಪಿಂಟೋ ನೇರವೇರಿಸಿದರರು.
ಸಾಕ್ಷರತಾ ರಥ , ಸಂಚಾರಿ ನ್ಯಾಯಾಲಯದ ಅಭಿಯಾನ ಮತ್ತು ಲೋಕ ಅದಾಲತ್ ಕಾರ್ಯಕ್ರಮ
ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್ , ಬಂಟ್ವಾಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳು , ಲಯನ್ಸ್ ಕ್ಲಬ್…
ಬಿ.ಸಿ.ರೋಡ್: ಭಗತ್ ಸಿಂಗ್, ಸುಖ್ದೇವ್, ರಾಜ್ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ
ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ “ಭಗತ್ ಸಿಂಗ್, ಸುಖ್ದೇವ್, ರಾಜ್ಗುರು ಹುತಾತ್ಮ ದಿನ ಅಂಗವಾಗಿ…
6 ನೇ ವರ್ಷದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭ ಯುವ ಭಾಗವತ ಸತೀಶ್ ಪಟ್ಲ ಇವರಿಗೆ ಸನ್ಮಾನ
ಬಂಟ್ವಾಳ: ಇಲ್ಲಿನ ಹೊಸಮಾರು ಎಂಬಲ್ಲಿ ನಡೆದ 6 ನೇ ವರ್ಷದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭ ಯುವ ಭಾಗವತ ಸತೀಶ್ ಪಟ್ಲ ಅವರನ್ನು ಸನ್ಮಾನಿಸಲಾಯಿತು. ಈ…
ಶ್ರೀ ರಾಮ ಮಂದಿರ ಕೊಟ್ಟಿಂಜ-ಕೊಡ್ಮಾಣ್ ಇದರ ಪ್ರತಿಷ್ಠಾ ದಶಮಾನೋತ್ಸವ
ಬಂಟ್ವಾಳ: ಶ್ರೀ ರಾಮ ಮಂದಿರ ಕೊಟ್ಟಿಂಜ-ಕೊಡ್ಮಾಣ್ ಇದರ ಪ್ರತಿಷ್ಠಾ ದಶಮಾನೋತ್ಸವವನ್ನು ಶ್ರೀ ವ್ಯಾಘ್ರೇಶ್ವರಿ ಭಜನಾ ಮಂದಿರ ತೀವುಕಾಡು ಇದರ ಪ್ರಧಾನ ಅರ್ಚಕರಾದ ಹರಿಯಪ್ಪ ಕೋಟ್ಯಾನ್ ದೀಪ ಬೆಳಗಿಸುವ…
ಕೊಡಂಗಲ್ಲು: ರಾಣೆಯರ್ ಸಮುದಾಯ ಭವನಕ್ಕೆ ಶಿಲನ್ಯಾಸ
ಮೂಡುಬಿದರೆ: ರಾಣಿಯರ್ ಸಮಾಜ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಕೊಡಂಗಲ್ಲು ಶ್ರೀಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಶಿಲನ್ಯಾಸ ನೆರವೇರಿಸಲಾಯಿತು. ಯುವಜನಸೇವೆ ಮತ್ತು ಮೀನುಗಾರಿಕ ಸಚಿವ ಕೆ. ಅಭಯಚಂದ್ರ ಜೈನ್…
ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ
ಶಿಕ್ಷಣ ಮಾನವೀಯತೆ ಪ್ರತಿನಿಧಿಸುವ ತತ್ವ ಮೂಡುಬಿದರೆ: ಚಾರಿತ್ರಿಕ, ಸಾಂಸ್ಕ್ರತಿಕ ಮೌಲ್ಯಗಳು, ತನ್ನದೇ ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಪ್ರಾಚೀನ ಕಾಲದಿಂದಲೇ ಶಿಕ್ಷಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಭಾರತೀಯ…
ವೇವ್ಸ್ 2016: ಶ್ರೀ ಮಹಾವೀರ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂಡಬಿದರೆ: ಮಂಗಳೂರು ವಿಶ್ವವಿದ್ಯಾನಿಲಯದ, ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರ್ ಕಾಲೇಜು ಸ್ಪರ್ಧೆ `ವೇವ್ಸ್ 2016′ ರಲ್ಲಿ ಮೂಡುಬಿದರೆಯ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.…
ತೋನ್ಸೆ ಅಶ್ವಿನಿ ಪೂಜಾರಿ ಅವರಿಂದ ರೈಲ್ವೇ ನಿಲ್ದಾಣದ ಸ್ವಚ್ಛತೆಗೆ ಚಿತ್ರ ವೈಭವ
ಮುಂಬಯಿ: ಕು| ಅಶ್ವಿನಿ ಪೂಜಾರಿ ತೋನ್ಸೆ ಅವರು ಭಾರತ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಉದ್ದೇಶವನ್ನು ಪೂರೈಸುವ ನಿಟ್ಟಿನಲ್ಲಿ ಕಳೆದ…
ಮುಂಬೈನ ಮಾಹಿಮ್ ಜಂಕ್ಷನ್ ಬಳಿ ಹಾರ್ಬರ್ ಲೈನ್ ಮೇಲೆ ಅಸುರಕ್ಷಿತ ಕೆಲಸದಲ್ಲಿ ತೊಡಗಿರುವ ಕೆಲಸಗಾರರು.
ಮುಂಬೈ ಮಾರ್ಚ್ 20: – ಮುಂಬೈ ನಲ್ಲಿ ಮಾಹಿಮ್ ಜಂಕ್ಷನ್ ಬಳಿ ಅಸುರಕ್ಷಿತ ಕೆಲಸಗಾರರು ಹಾರ್ಬರ್ ಲೈನ್ ಮೇಲೆ ಬಿಗಿಯಾಗಿ ಹಿಡಿದು ಕೆಲಸ ಮಾಡುತಿರುವುದು.
ನಬಾರ್ಡ್ ಕೃಷಿ ಬಿಡುಗಡೆಯ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮಂತ್ರಿ ಶ್ರೀ ಅರುಣ್ ಜೇಟ್ಲಿ
ಮುಂಬೈ ಮಾರ್ಚ್ 22: – ಮುಂಬೈ ನಲ್ಲಿ ಕೇಂದ್ರ ಹಣಕಾಸು ಮಂತ್ರಿ ಶ್ರೀ ಅರುಣ್ ಜೇಟ್ಲಿ ನಬಾರ್ಡ್ ಕೃಷಿ ಕ್ರೆಡಿಟ್ ಬಿಡುಗಡೆ ನಬಾರ್ಡ್ ಅಧ್ಯಕ್ಷ ಡಾ. ಹಾರ್ಶ್…
ನಾವೂರು : ಏ.2ರಿಂದ ಅಗ್ರಹಾರ ಉರೂಸ್
ಬಂಟ್ವಾಳ: ತಾಲ್ಲೂಕಿನ ನಾವೂರು-ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ವಲಿಯುಲ್ಲಾಹಿ (ಖ.ಸಿ) ಇವರ ಹೆಸರಿನಲ್ಲಿ ಆಚರಿಸುತ್ತಿರುವ ಅಗ್ರಹಾರ ಉರೂಸ್ ಕಾರ್ಯಕ್ರಮವು ಏ.2…
ವಿಟ್ಲಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವ
ವಿಟ್ಲ: ಶ್ರೀ ಕ್ಷೇತ್ರ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವವು ಶ್ರೀ ಬಸವನಗುಡಿ ಸೇವಾ ಟ್ರಸ್ಟ್ ವತಿಯಿಂದ 22-03-2016 ರಂದು ಗಣಪತಿ ಹವನ ಹಾಗೂ ರಂಗ ಪೂಜೆಯೊಂದಿಗೆ ನಡೆಯಿತು