ಖಾಸಗಿ ವೋಲ್ವೊ ಬಸ್ ಪಲ್ಟಿ

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ತಿರುವು ರಸ್ತೆಯಲ್ಲಿ ಬುಧವಾರ ಮುಂಜಾನೆ ಮೂಡುಬಿದ್ರೆ ಕಡೆಗೆ ಹೋಗುತ್ತಿದ್ದ ಖಾಸಗಿ ವೋಲ್ವೊ ಬಸ್ ರಸ್ತೆ ಬದಿ ಉರುಳಿ ಬಿದ್ದಿದೆ.

ಪಾರೆಂಕಿ: ಟ್ರ್ಯಾಕ್ಟರ್ ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾರೆಂಕಿ ಸಮೀಪದ ಮಾರಿಗುಡಿ ಎಂಬಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.ಗಾಯಾಳುವನ್ನು…

ಬ್ಯಾಟರಿ ಚಾಲಿತ ಮೊಬೈಲ್ ಸ್ಪೋಟ ಬಾಲಕ ಗಂಭೀರ ಗಾಯ

ಬಂಟ್ವಾಳ: ಬ್ಯಾಟರಿ ಚಾಲಿತ ಆಟಿಕೆ ಮೊಬೈಲ್ ಸಿಡಿದು ಬಾಲಕನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್ಚಿನದಲ್ಲಿ ಬುಧವಾರ ಸಂಜೆ ನಡೆದಿದೆ.…

 ಜಿ.ಎಸ್.ಬಿ ಸಭಾ ದಹಿಸರ್-ಬೊರಿವಲಿ ವಾರ್ಷಿಕ ಸ್ನೇಹಮಿಲನ

ಮುಂಬಯಿ, : ಜಿ.ಎಸ್.ಬಿ ಸಭಾ ದಹಿಸರ್-ಬೊರಿವಲಿ (ರಿ.) ಇದರ 30ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ವಾರ್ಷಿಕ ಸ್ನೇಹಮಿಲನ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ.25ನೇ…

ಮೋದಿ ಸರಕಾರದ ನೀತಿ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಸಾಂಕೇತಿಕ ಧರಣಿ

ಬಂಟ್ವಾಳ :ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿರುವ ಮೋದಿ ಸರಕಾರದ ನೀತಿಯನ್ನು ವಿರೋಧಿಸಿ ಸಜಿಪ ಮುನ್ನೂರು…

ವೀರಕಂಬ ಪ್ರತಾಪ್‍ಚಂದ್ರ ಶೆಟ್ಟಿ ಪರ ಮತಯಾಚನೆ

ಬಂಟ್ವಾಳ, ವಿವಿಧಜನಪರ ಹೋರಾಟಗಳ ಮೂಲಕ ಅವಿಭಜಿತದ.ಕ. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಹಾಗೂ ಕ್ರಾಂತಿಕಾರಿ ಬದಲಾವಣೆಗಳಿಗೆ ಪ್ರತಾಪ್‍ಚಂದ್ರ ಶೆಟ್ಟಿಕಾರಣರಾಗಿದ್ದಾರೆ.ಅವರನ್ನು ಮತ್ತೆ ಆಯ್ಕೆಗೊಳಿಸಿ ವಿಧಾನಪರಿಷತ್‍ಗೆ ಕಳುಹಿಸಬೇಕಾದ್ದು ನಮ್ಮೆಲ್ಲರಜವಬ್ದಾರಿಎಂದುರಾಜ್ಯ ನಗರಾಭಿವೃದ್ಧಿ…

ಬಂಟ್ವಾಳ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿಕಾಂಗ್ರೆಸ್‍ಗೆ ಗೆಲುವು: ಅಬ್ಬಾಸ್ ಅಲಿ

ಬಂಟ್ವಾಳ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್‍ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‍ಗಾಂಧಿ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಮಾಡಿರುವ ಆರೋಪವನ್ನುತೀವ್ರವಾಗಿ ಖಂಡಿಸಿದ ಪಾಣೆಮಂಗಳೂರು ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ,…

ಸ್ವ ಸಹಾಯ ಸಂಘಗಳಿಗೆ ಬ್ಯಾಗ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ(ರಿ) ಬಂಟ್ವಾಳತಾಲೂಕಿನ ಕಲ್ಲಡ್ಕ ವಲಯದ ಬಾಳ್ತಿಲ ‘ಎ’ ಒಕ್ಕೂಟದ ಹೊಸ ತಂಡಗಳಾದ ವಜ್ರೇಶ್ವರಿ, ಪ್ರಗತಿ ಬಂಧು ಮತ್ತು ಈಶ್ವರಿ ಸ್ವ ಸಹಾಯ ಸಂಘಗಳಿಗೆ…

ಪ್ರಗತಿ ಬಂಧು ಸಂಘ ಉದ್ಘಾಟನೆ

ಸತ್ಯ ದೀಪ ಪ್ರಗತಿ ಬಂಧು ಉದ್ಘಾಟನೆ ಬಂಟ್ವಾಳ ತಾಲೂಕು ಕಲ್ಲಡ್ಕ ವಲಯದ ವೀರಕಂಭ ಕಾರ್ಯಕ್ಷೇತ್ರದ ಬೋಳಂತೂರು ಎಂಬಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶಿವಪ್ಪ ಎಂ.ಕೆ ಮತ್ತು ಒಕ್ಕೂಟದ…

ಆಳ್ವಾಸ್ ಕ್ರಿಸ್ಮಸ್ 2015 ಆಚರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ಕ್ರಿಸ್ಮಸ್-2015 ಅನ್ನು ಆಚರಿಸಲಾಯಿತು. ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ…

ಸರಪಾಡಿ ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಂಟ್ವಾಳ:ಪ್ರಾಮಾಣಿಕ ಪಕ್ಷ ನಿಷ್ಠರಾಗಿ ಅಧಿಕಾರ ದಾಹವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಪ್ರತಾಪಚಂದ್ರ ಶೆಟ್ಟಿಯವರು ಪಕ್ಷದ ವರಿಷ್ಠರ ಮತ್ತು ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿದ್ದು ಅವರನ್ನು ಗೆಲ್ಲಿಸಿ ಆಯ್ಕೆ ಮಾಡುವ ಮೂಲಕ ಪಕ್ಷದ…

ರಾಯಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತಯಾಚನೆ

ಬಂಟ್ವಾಳ: ಗ್ರಾಮ ಪಂಚಾಯತ್ಗಳಿಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಕಾರವಿದ್ದರೂ ಮೊಟಕುಗೊಳಿಸಲಾಗಿದೆ ಈ ನಿಟ್ಟಿನಲ್ಲಿ ಗ್ರಾ.ಪಂ.ಗಳಿಗೆ ಅಧಿಕಾರ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗುವುದು.ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ ಪ್ರಮುಖ ಉದ್ದೇಶವಾಗಿದ್ದು…

ನರಿಕೊಂಬು: ಶೇಡಿಗುರಿ-ನಾಟಿ ದೇವಸ್ಥಾನ ರಸ್ತೆ,ಡಾಂಬರೀಕರಣ ಕಾಮಗಾರಿಗೆ ಚಾಲನೆ

ಬಂಟ್ವಾಳ:ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಾಟಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಶೇಡಿಗುರಿ-ನಾಟಿ ಎರಡೂವರೆ ಕಿ.ಮೀ.ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ. ನರಿಕೊಂಬು…

`ಮಂದಿರ-ಮಸೀದಿ ಕಟ್ಟಬೇಡಿ, ಶಾಲೆಯನ್ನು ಕಟ್ಟಿ’ ಎಸ್.ಆರ್.ಹೆಗ್ಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ್ ರೈ ಅಭಿಮತ

ಮಂಗಳೂರು: ಮಂದಿರ, ಮಸೀದಿ, ಇಗರ್ಜಿ ಕಟ್ಟುವ ಬದಲು ಊರಿನಲ್ಲಿ ಶಾಲೆಯನ್ನು ಕಟ್ಟುವ ಕೆಲಸಕ್ಕೆ ಯುವಮನಸ್ಸುಗಳು ಪ್ರೇರಣೆಯಾಗಬೇಕು. ಶಾಲೆಯೊಂದು ತೆರೆದರೆ ಇಡೀ ಊರಿಗೆ ಊರೇ ಅಭಿವೃದ್ಧಿಯ ಪಥದಲ್ಲಿ ನಡೆಯಲು…