ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿಯ ಪ್ರಯುಕ್ತ ಅ.22ನೇ ಗುರುವಾರ ಬೆಳಗ್ಗೆ 7.30 ರಿಂದ 9.30ರವರೆಗೆ ದುರ್ಗಾಹೋಮ, 9.30ರಿಂದ 11.00 ಗಂಟೆಯವರೆಗೆ ಶ್ರೀಮಾನ್ ಮಂಜುನಾಥ ಉಪನ್ಯಾಸಕರು…
ಬೆಂಗಳೂರು: ಪ್ರಥಮ ಬಾರಿ ಟ್ಯಾಕ್ಸಿ ಚಾಲಕರಾಗಿ ದುಡಿಯುವ ಮಹಿಳೆಯರು
ಬೆಂಗಳೂರು: ಸುಜುಕಿ ಕಂಪೆನಿ ಯಿಂದ ಉಚಿತವಾಗಿ ಮಹಿಳೆಯರಿಗೆ ಡ್ರವ್ಯಿಂಗ್ ತರಭೇತಿ ನೀಡಿ ಮಹಿಳೆಯರಿಗೆ ಟ್ಯಾಕ್ಸಿ ಚಾಲಕರಾಗಿ ದುಡಿಯಲು ಉದ್ಯೋಗ ನೀಡಿದೆ. ಟ್ಯಾಕ್ಸಿ ಚಾಲಕಿಯರಿಗೆ ತಿಂಗಳಿಗೆ ಸುಮಾರು 11…
ಪೂಂಜಲಕಟ್ಟೆ ಸಂಪೂರ್ಣ ಬಂದ್
ಬಂಟ್ವಾಳ: ಜೀವನದಿ ನೇತ್ರಾವತಿಯನ್ನು ಬತ್ತಿಸುವ ಎತ್ತಿನಹೊಳೆ ಯೋಜನೆ ವಿರೋಧಿಸಿ ಬೆಳ್ತಂಗಡಿ ತಾಲೂಕು ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಬುಧವಾರ ನೀಡಲಾದ…
ಬಿಜೆಪಿ 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಲು ರಸ್ತೆ ತಡೆ, ಪ್ರತಿಭಟನಾ ಸಭೆ ಕೇವಲ ನಾಟಕ.
ಬಂಟ್ವಾಳ : ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲದ ಬಡ ಜನತೆಗೆ 94 ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ವಿಟ್ಲದ ನಾಲ್ಕು…
ಇಂದ್ರಧನುಷ್ ಅಭಿಯಾನದಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಚಾಲನೆ ನೀಡಲಾಯಿತು.
ಬಂಟ್ವಾಳ : ಕೇಂದ್ರ ಸರಕಾರದ ಇಂದ್ರಧನುಷ್ ಅಭಿಯಾನದಡಿ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಕಡ್ಡಾಯವಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಆಶ್ರಯದಲ್ಲಿ ವಿಟ್ಲ…
ಫೋಟೋಗ್ರಾಫರ್ಸ್ ಅಸೋಸಿಯೇಷನ್ಗೆ ಆಯ್ಕೆ
ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದರೆ ವಲಯದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ…
ಖಪೋಲಿಯಲ್ಲಿ ಬಸ್ಸು ದುರಂತ ಇಬ್ಬರು ದುರ್ಮರಣ
ಮುಂಬಯಿ: ಮುಂಬಯಿ ಪುಣೆ ಹೈವೇಯ ರಾಯಗಾಢ್ ಜಿಲ್ಲೆಯ ಖಪೋಲಿಯಲ್ಲಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಎರಡು ಬಸ್ಸುಗಳ ಡಿಕ್ಕಿಯಲ್ಲಿ ಇಬ್ಬರು ವಿಧಿವಶರಾಗಿದ್ದು ಹತ್ತಾರು ಜನರು ಗಾಯಗೊಂಡಿದ್ದಾರೆ. ಪುಣೆ…
ಉಮೇಶ್ ದೇಜು ಕೋಟ್ಯಾನ್ ನಿಧನ
ಮುಂಬಯಿ : ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಕ್ರಿಯ ಕಾರ್ಯಕರ್ತ, ಸಾಂತಾಕ್ರೂಜ್ ಪೂರ್ವದ ಆನಂದ ನಗರದ ನಿವಾಸಿ ಉಮೇಶ್ ದೇಜು ಕೋಟ್ಯಾನ್ (52) ಅವರು ಹೃದಯಾಘಾತದಿಂದ ಅ.…
ಪಡಿತರ ನವೀಕರಣಕ್ಕೆ ವಾರ್ಡ್ನಲ್ಲೇ ಬೂತ್ ಪಡುಮಾರ್ನಾಡು ಗ್ರಾ.ಪಂ.ನಿಂದ ವಿನೂತನ ಪ್ರಯೋಗ
ಮೂಡುಬಿದರೆ: ಗ್ರಾಮಸ್ಥರ ಪಡಿತರ ಚೀಟಿ ನವೀಕರಣ, ಮನೆತೆರಿಗೆ ವಸೂಲಿಗೆ ಪಡುಮಾರ್ನಾಡು ಗ್ರಾ.ಪಂ ವಿನೂತನ ಪ್ರಯೋಗವನ್ನು ಮಾಡಿದೆ. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ವಾರ್ಡ್ವಾರು ಬೂತ್ಗಳನ್ನು ಸ್ಥಾಪಿಸಿ, ಹಂತ ಹಂತವಾಗಿ ಪಡಿತರ…
ಹೊಸಬೆಟ್ಟು: ಸ್ವಸಹಾಯ ಸಂಘಗಳಲ್ಲಿ ಅವ್ಯವಹಾರ, ಸದಸ್ಯರಲ್ಲವರ ಹೆಸರಿನಲ್ಲೂ ಸಾಲ , ಸದಸ್ಯರಿಗೆ 10ಲಕ್ಷಕ್ಕೂ ಅಧಿಕ ವಂಚನೆ
ಮೂಡುಬಿದರೆ: ಇರುವೈಲು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆಯನ್ನು ನಡೆಸುತ್ತಿರುವ, ಹೊಸಬೆಟ್ಟು ಸಹಕಾರಿ ಸಂಘದ ಅಧೀನದಲ್ಲಿರುವ 4 ಸ್ವಸಹಾಯ ಸಂಘಗಳ ಸದಸ್ಯರು ಸಾಲ ಪಡೆಯದಿದ್ದರೂ, ಬ್ಯಾಂಕ್ ದಾಖಲೆಗಳಲ್ಲಿ ಸಾಲ ಪಡೆದಿದ್ದಾರೆ…
ಆಳ್ವಾಸ್ನಲ್ಲಿ ಇಂಗ್ಲೀಷ್ ತಾಳಮದ್ದಳೆ
ಮೂಡುಬಿದರೆ: ಆಳ್ವಾಸ್ ಪ.ಪೂ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಚಾರಣೆ ಪ್ರಯುಕ್ತ ಇಂಗ್ಲೀಷ್ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾಲೇಜಿನ ವಾಣಿಜ್ಯ…
ಯಕ್ಷಚೈತನ್ಯ: ಯಕ್ಷನಿಧಿ ಸಮರ್ಪಣೆ, ಸನ್ಮಾನ
ಮೂಡುಬಿದರೆ: ಅಶ್ವತ್ಥಪುರದ ಯಕ್ಷಚೈತನ್ಯ ಸಂಸ್ಥೆಯ 11 ವಾರ್ಷಿಕೋತ್ಸವ ಅಂಗವಾಗಿ ಅಶ್ವತ್ಥಪುರ ಯುವಕ ಮಂಡಲದ ಬಯಲುರಂಗಮಂದಿರದಲ್ಲಿ ಯಕ್ಷಗಾನ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಹರಿಶ್ಚಂದ್ರ ಮಳಗೀಕರ್ ಕಾರ್ಯಕ್ರಮಕ್ಕೆ…
ರೋಟರಿಯಿಂದ ವಿದ್ಯುತ್ ರಹಿತ 600 ಮನೆಗಳಿಗೆ ಸೋಲಾರ್ ದೀಪಕ್ಕೆ ನೆರವು : ಡಾ| ಭರತೇಶ
ಮೂಡುಬಿದರೆ : ರೋಟರಿ ಜಿಲ್ಲೆ 3180ರಲ್ಲಿ ಈ ವರ್ಷದಲ್ಲಿ ತೀರಾ ಹಿಂದುಳಿದಿರುವ ಗ್ರಾಮಗಳಲ್ಲಿ ವಿದ್ಯುತ್ರಹಿತವಾಗಿರುವ 600ಮನೆಗಳನ್ನು ಗುರುತಿಸಿದ್ದು ಅವರಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ತಲಾ 2ಸಾವಿರದಂತೆ ಆರ್ಥಿಕ…
ಆಳ್ವಾಸ್ನಲ್ಲಿ ಕನ್ನಡ ರಂಗೋತ್ಸವ ಸಂಪನ್ನ
ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ವತಿಯಿಂದ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕನ್ನಡ ರಂಗೋತ್ಸವ ಸಂಪನ್ನಗೊಂಡಿದೆ. ರಂಗೋತ್ಸವದ ಮೊದಲ…