ನಿಧನ: ಪುಷ್ಪರಾಜ್ ಶೆಟ್ಟಿ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ನಿವಾಸಿ ಪುಷ್ಪರಾಜ ಶೆಟ್ಟಿ(44) ಇವರು ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ…
ಬಾಂಬಿಲ : ಬಸ್ -ಬೈಕ್ ಢಿಕ್ಕಿ
ಬೈಕ್ ಸವಾರನಿಗೆ ಗಾಯ ಬಂಟ್ವಾಳ: ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರ…
ರಂಗಸ್ಥಳದ ಹೊರಗೆ ಕುಣಿಯುವ ಮೋಣಪಣ್ಣ!
ಮಳಲಿಯಲ್ಲಿ ಒಂಥರಾ ಫೇಮಸ್ ಆದ ವ್ಯಕ್ತಿ ಈ ಮೋಣಪಣ್ಣ. ಡಿಫೆರೆಂಟ್ ಮ್ಯಾನರಿಸಂ ಹೊಂದಿರುವ ಈ ಮೋಣಪಣ್ಣ ನೋಡಲು ಸವಕಲು ಕಡ್ಡಿಯಾದ್ರೂ ತಲೆ ಮೇಲೆ ಭಾರ ಇಟ್ರೆ ಅದನ್ನು…
ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
ಮುಂಬೈ: ಮಹಾರಾಷ್ಟ್ರದಲ್ಲಿ ಕೊನೆಗೂ ಗೋ ಹತ್ಯಾ ನಿಷೇಧ ಕಾಯದೆ ಜಾರಿಗೆ ಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಮಹತ್ವದ ಕಾಯ್ದೆಯನ್ನು ಜಾರಿಗೊಳಿಸಿ ಹಲವಾರು ಪುಣ್ಯಕೋಟಿಗಳಿಗೆ ಜೀವದಾನ…
ಪೆಟ್ರೋಲ್ ಬಾಂಬ್ ಎಸೆದು ಗಲಭೆ ರೂಪಿಸಲು ಸಂಚು; ಇಬ್ಬರ ಸೆರೆ
ಮಂಗಳೂರು: ಪೆಟ್ರೋಲ್ ಬಾಂಬ್ ಎಸೆದು ಗಲಭೆ ಸೃಷ್ಟಿಸಲು ಹೊಂಚುಹಾಕಿದ್ದ ನಾಲ್ವರ ತಂಡವನ್ನು ಸಿಸಿಬಿ ಪೊಲೀಸರು ಆರು ಪೆಟ್ರೋಲ್ ಬಾಂಬ್ ಸಹಿತ ಬಂಧಿಸಿ, ಉಳ್ಳಾಲ ಪೊಲೀಸರಿಗೆ ಹಸ್ತಾಂತರಿ ಸಿದ್ದಾರೆ.…
ಹುಚ್ಚುನಾಯಿ ಅವಾಂತರ; ದನಕ್ಕೂ ಬಡಿದ ರೇಬಿಸ್; ಆತಂಕದಲ್ಲಿ ಜನತೆ
ಕೈಕಂಬ: ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಹುಚ್ಚು ನಾಯಿಗಳ ಅವಾಂತರ ಹೆಚ್ಚಿದ್ದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಈ ಪೈಕಿ ಹುಚ್ಚುನಾಯಿ ಹಸುವೊಂದಕ್ಕೆ ಕಚ್ಚಿದ ಪರಿಣಾಮ ಅದಕ್ಕೂ…
`ಹಾಲು ಬೇಕೆ ಹಾಲು?’ ಹಾಲು ಮಾರುತ್ತಾ ಹೊರಟ ಹಸು
ಕೈಕಂಬ: ಹಾಲು ಕೊಡುವ ಹಸುವೊಂದು ಸ್ವತಃ ತಾನೇ ಹಾಲು ಮಾರುತ್ತಾ ಹೊರಟರೆ ಹೇಗೆ? ಹೌದು ಇಲ್ಲೊಂದು ಹಸು ತನ್ನ ಹಾಲನ್ನು ತಾನೇ ಮಾರುತ್ತಾ ಹೊರಟಿದೆ. ಇಂಥದೊಂದು ವಿಚಿತ್ರ…
ಮೊಬೈಲ್ ಟವರ್ ನಿಂದಾಗುವ ದುಷ್ಪಾರಿಣಾಮದ ಬಗ್ಗೆ ಜನಜಾಗೃತಿ ಪ್ರಚಾರ ಆಂದೋಲನ
ಬಂಟ್ವಾಳ: ಶ್ರೀ ವೆಂಕಟ್ರಮರಣ ವಿದ್ಯಾಕೇಂದ್ರಗಳ ಬಳಿ ಸ್ಥಾಪಿಸಲು ಉದ್ದೇಶಿಸಲಾದ ಮೊಬೈಲ್ ಟವರ್ಗೆ ಆಕ್ಷೇಪಿಸಿ ಇಂದು ಬಂಟ್ವಾಳ ತಹಸೀಲ್ದಾರ್ ಕಚೇರಿ ಮುಂಭಾಗ ಸಾರ್ವಜನಿಕ ಪ್ರತಿಭಟನೆ ತಾಲೂಕು ಸಾಮಾಜಿಕ ನ್ಯಾಯಪರ…
ಕಾನೂನು ಸೇವೆಗಳ ಮಾಹಿತಿ ಸಮಾರೋಪ ಸಮಾರಂಭ
ಬಂಟ್ವಾಳ : ಪ್ರಜ್ಞಾವಂತ ಸಮಾಜಕ್ಕೆ ಸಹಾಯ ಆಗುವಂತೆ ಕಾನೂನು ಮಾಹಿತಿ ನೀಡಬೇಕಾಗಿದೆ . ಜನ್ಮಪೂರ್ವದಿಂದ ಸಾವಿನ ನಂತರವೂ ಅನ್ವಯಿಸುವುದು ಕೇವಲ ಕಾನೂನು ಮಾತ್ರ . ಕಾನೂನಿನ ವಿವಿಧ…
ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮ
ಬಂಟ್ವಾಳ : ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ವ್ಯಾಜ್ಯಗಳು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ…
ಮೂಡುಬಿದರೆ: ಬಸ್ ತಂಗುದಾಣ, ರಸ್ತೆ ಉದ್ಘಾಟನೆ
ಮೂಡುಬಿದರೆ: 2013-14ನೇ ಸಾಲಿನ ಪುರಸಭಾ ನಿಧಿಯಿಂದ 3 ವಾರ್ಡ್ಗಳಲ್ಲಿ ನಿರ್ಮಿಸಿದ ಬಸ್ 8.45 ಲಕ್ಷ ಅನುದಾನ 3 ಬಸ್ ತಂಗುದಾಣ ಹಾಗೂ ಹೊಸ ಕೋರ್ಟ್ ರಸ್ತೆಯನ್ನು ಸೋಮವಾರ…
ಮೂಡುಬಿದರೆಗೆ ಡಿ.ಕೆ ಶಿವಕುಮಾರ್ ಭೇಟಿ
ಮೂಡುಬಿದರೆ: ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸೋಮವಾರ ಮೂಡುಬಿದರೆ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವ ಅಭಯಚಂದ್ರ ಜೈನ್, ಪುರಸಭಾ ಅಧ್ಯಕ್ಷೆ…
ಮೂಡುಬಿದಿರೆ ಪುರಸಭೆ: ಗ್ರಾಸ್ ಕಟ್ಟಿಂಗ್ ಅವ್ಯವಹಾರ- ಜೈಸನ್ ಆರೋಪ
ಮೂಡುಬಿದಿರೆ:ಇಲ್ಲಿನ ಪುರಸಭೆಯಲ್ಲಿ ಗ್ರಾಸ್ ಕಟ್ಟಿಂಗ್ನಂತಹ ಕೆಲಸಗಳಲ್ಲಿ ನಿರಂತರ ಅವ್ಯವಹಾರ ಬೇಕಾಬಿಟ್ಟಿ ನಡೆಯುತ್ತಿದೆ ಎಂದು ಮಾಹಿತಿ ಪತ್ರಕರ್ತ ಜೈಸನ್ ತಾಕೋಡೆ ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ ಪುರಸಭೆಯಲ್ಲಿ ಇದುವರೆಗೆ ಸುಮಾರು…
ಮಂಗಳೂರು-ಮೂಡುಬಿದಿರೆ ಹೆದ್ದಾರಿ ಅಭಿವೃದ್ಧಿಗೆ ಆಗ್ರಹ
ಮಂಗಳೂರು: ಮಂಗಳೂರಿನಿಂದ ನಂತೂರು ಮೂಲಕ ಮೂಡುಬಿದಿರೆ- ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ…