ಕರೆಂಕಿ: ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ
ಬಂಟ್ವಾಳ:ತಾಲ್ಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರೂ 75ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುತ್ತು ಪೌಳಿ ಸಮರ್ಪಣೆ ಮತ್ತು ಬ್ರಹ್ಮಕಶೋತ್ಸವವು ಇದೇ 6ರಿಂದ 9ರತನಕ…
ಕೃಷಿ ಮತ್ತು ಋಷಿ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು: ಒಡಿಯೂರು ಶ್ರೀ
ಬಂಟ್ವಾಳ; ಕೃಷಿ ಮತ್ತು ಋಷಿ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು, ಕೃಷಿ ಸಂಸ್ಕೃತಿ ಭೌತಿಕ ಶರೀರ ಕ್ಕೆ , ಋಷಿ ಸಂಸ್ಕೃತಿ ಸಂಸ್ಕಾರದ ಜೊತೆಗೆ ದೇಶದ ರಕ್ಷಣೆ…
ಹೆಣ್ಣು ಮಕ್ಕಳು ಮತ್ತು ಲೈಂಗಿಕ ದುರ್ಬಳಕೆ ಮಾಹಿತಿ ಕಾರ್ಯಕ್ರಮ
ಸುದ್ದಿ9 ವಾಮಂಜೂರು: ವಾಮಂಜೂರು ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್ನ ಸಹಯೋಗದಿಂದ ಮಹಿಳೆಯರಿಗೆ ಇರುವ ಸಮಸ್ಯೆಗಳ ಕುರಿತು ಕಾರ್ಯಕ್ರಮವು ಮಾರ್ಚ್ 2 ಸೋಮವಾರ ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್…
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ
ಬಂಟ್ವಾಳ: ಕಳೆದ 30 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕ್ರತಿಕ , ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ…
ಸುಗ್ಗಿ ಕೊಯ್ಯೋಣ ಬನ್ನಿ… ಎಲ್ಲರೂ ಸುಗ್ಗಿ ಕೊಯ್ಯೋಣ ಬನ್ನಿ….
ಬಂಟ್ವಾಳ: ಬಂಟ್ವಾಳದಲ್ಲಿ ಸುಗ್ಗಿಯ ತೆನೆ ಒಯ್ಯಲು ಸಿದ್ದವಾಗಿದ್ದು, ನೂತನ ಕಟಾವು ಯಂತ್ರದ ಮೂಲಕ ಬೆಳೆಯನ್ನು ಕಠಾವು ಮಾಡಲಾಯಿತು. ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸುಗ್ಗಿಯ ತೆನೆಯನ್ನು ಕೊಯ್ದರು.…
ಕಾಮಿಡಿ ಸೆಕ್ಸ್ ನ ಪಾತ್ರದಲ್ಲಿ ಸನ್ನಿ!
ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಹಾಸ್ಯಭರಿತ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ದೇವಾಂಗ್ ಧೋಲಾಕಿಯಾ ನಿರ್ದೇಶಿಸುತ್ತಿದ್ದು, ಈ ಸಿನಿಮಾ ನೀಲಿ ಚಿತ್ರವಲ್ಲ. ಇದೊಂದು ಸೆಕ್ಸಿ ಕಾಮಿಡಿ…
ಕೇಜ್ರಿ ರಾಜೀನಾಮೆಗೆ ಹೆಚ್ಚಿದ ಒತ್ತಡ
ನವದೆಹಲಿ : ಆಮ್ ಅದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್ ಹೊರಬಹುದು ಎಂಬ ಮುನ್ಸೂಚನೆ ಮಧ್ಯೆಯೇ ಪಕ್ಷದ ಆಂತರಿಕ ಲೋಕಪಾಲ ಆಡ್ಮಿರಲ್ ಎಲ್. ರಾಮದಾಸ್…
ಆಕಾಶದಲ್ಲಿ ಕಾಣಿಸಿಕೊಂಡ ವಿಚಿತ್ರ ಬೆಂಕಿಗೋಳಗಳು!
ಕಾಸರಗೋಡು: ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾತ್ರಿ ಆಕಾಶದಲ್ಲಿ ದಿಢೀರ್ ಆಗಿ ಬೆಂಕಿ ಗೋಳಗಳು ಅದರ ಜ್ವಾಲೆಗಳು ಭೂಮಿಗೆ ಇಳಿದು ಪತನಗೊಂಡ ಅತ್ಯಪೂರ್ವ ವಿದ್ಯಮಾನ ಶುಕ್ರವಾರ ನಡೆದಿದೆ. ಕಾಸರಗೋಡು,…
ಲಯನ್ಸ್ ಕ್ಲಬ್ ಉಪರಾಜ್ಯಪಾಲೆ ಭೇಟಿ
ಮೂಡುಬಿದರೆ: ಲಯನ್ಸ್ ಕ್ಲಬ್ ಮೂಡುಬಿದರೆಗೆ ಲಯನ್ಸ್ ಜಿಲ್ಲಾ 317 ಡಿ ಇದರ ಉಪರಾಜ್ಯಪಾಲೆ ಕವಿತಾ ಶಾಸ್ತ್ರಿ ಭೇಟಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆಲ್ವಿನ್ ಮಿನೇಜಸ್ ಅವರ…
ರಾಹುಗುಳಿಗ ದ್ಯೆವದ ಕೋಲಬಲಿ ಉತ್ಸವ
ಸುದ್ದಿ9 ಕೈಕಂಬ : ಮಂಗಾಜೆ ಕೊರ್ದಬ್ಬು ದ್ಯೆವಸ್ಥಾನದಲ್ಲಿ ಮಾ.1ರಂದು ಗುಳಿಗ ಪಂಜುರ್ಲಿ ರಾಹುಗುಳಿಗ ದೈವಗಳ ಕೋಲಬಲಿ ಉತ್ಸವ ಜರಗಿತು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಾಮೂಹಿಕ ವಿವಾಹ ನಿಶ್ಚಿತಾರ್ಥ
ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ 31ನೇ ವಾರ್ಷಿಕೋತ್ಸವ ಪ್ರಯುಕ್ತ ಮಾ.8ರಂದು ನಡೆಯಲಿರುವ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ವಧು-ವರರ ನಿಶ್ಚಿತಾರ್ಥ…
ಸಂಪೂರ್ಣ ಹದಗೆಟ್ಟ ಪುಂಜಾಲಕಟ್ಟೆ- ಬೆರ್ಕಳ ರಸ್ತೆ
ಬಂಟ್ವಾಳ : ಇಲ್ಲಿನ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಕಷ್ಟವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಜಲ್ಲಿ ಕಲ್ಲುಗಳಿಂದ ತುಂಬಿದ ರಸ್ತೆ ನಡೆದಾಡಲೂ ಅಸಾಂಭವವಾಗಿ ಜನ…
ಮಂಗಾಜೆಯಲ್ಲಿ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ
ಸುದ್ದಿ9ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಎಂಬಲ್ಲಿ ಫೆ. 28ರಂದು ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರಗಿತು. ಬಂಟ್ವಾಳ ತಾ ಪಂ ಅಧ್ಯಕ್ಷ ಯಶವಂತ…
ಮೂಡಾ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್
ಮೂಡುಬಿದರೆ: ಕರ್ನಾ ಟಕ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಆದೇಶದಂತೆ ಮೂಡುಬಿದರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್…