Category: Bantwal

Bantwal

ಶ್ರೀ ವೆಂಕಟರಮಣ ಸ್ವಾಮಿ ಪ.ಪೂ.ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಆಧುನಿಕ ಸಮಾಜ ನಿರಂತರವಾಗಿ ಬದಲಾಗುತ್ತಿದೆ. ಬದಲಾಗುವ ಸಮಾಜಕ್ಕೆ ಅನುಗುಣವಾಗಿ ಜೀವನಕ್ರಮ ಕೂಡ ಬದಲಾಗುತ್ತಾ ಇದೆ. ನಗರ ಜೀವನಕ್ಕೆ ಹೊಂದಿಕೊಂಡಂತಹ ಆಧುನಿಕ ಸಮಾಜ, ಸಮಾಜದ ಆರೋಗ್ಯವನ್ನು ಕೆಡಿಸುವಂತಹ ಮಾದಕ…

ಬೊಬ್ಬೆಕ್ಕೇರಿಯಲ್ಲಿ ಅಶ್ವತಾ ಗಿಡ ನೆಡಲು ಸಹಕಾರ

ವಿಟ್ಲ: ಬೊಬ್ಬೆಕ್ಕೇರಿ ಎಂಬಲ್ಲಿ ಅಶ್ವತ್ಥ ಗಿಡವೊಂದನ್ನು ನೆಡಲಾಯಿತು. ಈ ಜಾಗದಲ್ಲಿ ಮೊದಲಿದ್ದ ದೊಡ್ಡದಾದ ಅಶ್ವತ್ಥ ಮರವು ಗಾಳಿಗೆ ಮುರಿದು ಬಿದ್ದು ನಾಶವಾಗಿತ್ತು. ಅಶ್ವತ್ಥ ಗಿಡವನ್ನು ವಿಟ್ಲ ಅರಮನೆಯ…

ಬಂಟ್ವಾಳ :ಎಸ್.ವಿ.ಎಸ್. ಕಾಲೇಜು ವಿಶ್ವ ವಿದ್ಯಾಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಬಂಟ್ವಾಳ :ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ.…

ಮೆದುಳು ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿ

ಬಂಟ್ವಾಳ :ಕಳ್ಳಿಗೆ ಗ್ರಾಮದ ನಿವಾಸಿಯಾದ ನಾರಯಣ ಪಂಬದಬೆಟ್ಟು ಇವರ ಮೆದುಳು ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ…

ಭಾರತ ಮಾತ ಪೂಜನಾ ಕಾರ್ಯಕ್ರಮ

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ನೆತ್ತರಕೆರೆ ಘಟಕ ಇದರ ವತಿಯಿಂದ ನಡೆಯುತ್ತಿರುವ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ತಮಗೆಲ್ಲ ತಿಳಿದಿರುವಂತೆ ಭಾರತ ನಮ್ಮೆಲ್ಲರ ಮಾತೆ ಜನನಿ ಜನ್ಮ…

ವಿಟ್ಲ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಂಟ್ವಾಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಲೀನಾ ಬ್ರಿಟ್ಟೋ ಅವರನ್ನು ವಿಟ್ಲ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಷವಷ್ಟೇ ಗ್ರಾಮಪಂಚಾಯಿತಿಯಿಂದ ಪಟ್ಟಣ…

ರಾಯಿ: ಲೈನ್ಮೆನ್ಗೆ ಹಲ್ಲೆ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನ ಕಟ್ಟಡವೊಂದರಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ವಿದ್ಯುತ್ ಬಿಲ್ಲು ಪಾವತಿಸದೆ ಸಂಪರ್ಕ ಕಡಿತಗೊಳಿಸಲು ಬಂದಿದ್ದ ಲೈನ್ಮೆನ್ಗೆ ಹಲ್ಲೆ ನಡೆಸಿದ ಘಟನೆ…

ಎಸ್ ಡಿ ಪಿ ಐ ಯಿಂದ ಪುರಸಭಾ ಆಡಳಿತಕ್ಕೆ ಸವಾಲು

ಬಂಟ್ವಾಳ: ಮುಂದಿನ 45 ದಿನದೊಳಗಾಗಿ ಪುರಸಭೆಯ ವಾರ್ಡ್ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಬೇಕು. ತಪ್ಪಿದ್ದಲ್ಲಿ ಪುರಸಭಾ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ದೇಣಿಗೆ ಹುಂಡಿಯನ್ನು…

ಅತ್ಯಾಚಾರಕ್ಕೆ ಯತ್ನಿಸಿದಾತನ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಿಂದು ಸಂಘಟನೆಯಿಂದ ಎಚ್ಚರಿಕೆ

ಬಂಟ್ವಾಳ:ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರಿನಲ್ಲಿ ಹಿಂದೂ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಬಂಧಿತನಾಗಿರವ ಆರೋಪಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು ಈತನಿಗೆ ಕಠಿಣ ಕಾನೂನು ಕ್ರಮ…

ಪುಂಚಮೆ ಅಬ್ದುಲ್ ಖಾದರ್ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ನಿವಾಸಿ ಅಬ್ದುಲ್ ಖಾದರ್ (76)ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಸೋಮವಾರ ನಿಧನಹೊಂದಿದರು. ಅವರು ಹಲವಾರು ವರ್ಷಗಳಿಂದ ದಿನಸಿ…

ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಂಟ್ವಾಳ ಜನಜಾಗೃತಿ ವೇದಿಕೆ ತುಂಬೆ ವಲಯ ಮತ್ತು ಬಂಟ್ವಾಳ…