Category: Bantwal

Bantwal

ಆನ್‍ಲೈನ್ ಪಾರ್ಸೆಲ್‍ನಲ್ಲಿ ಮೊಬೈಲ್ ಬದಲು ಲಕ್ಷ್ಮೀ ಯಂತ್ರ ನೀಡಿ ವಂಚನೆ

ಬಂಟ್ವಾಳ: ಆನ್‍ಲೈನ್‍ನಲ್ಲಿ ಮೊಬೈಲ್ ಗೆದ್ದಿದ್ದೀರಿ, ಹಣ ಪಾವತಿಸಿ ಮೊಬೈಲ್ ಪಡೆದುಕೊಳ್ಳಿ ಎಂಬ ದೂರವಾಣಿ ಕರೆಯನ್ವಯ ಮೊಬೈಲ್ ಪಡೆಕೊಳ್ಳಲು ಹೋದ ವ್ಯಕ್ತಿಗೆ ಲಕ್ಷ್ಮೀ ಯಂತ್ರವನ್ನು ನೀಡಿ ಆನ್‍ಲೈನ್ ಸಂಸ್ಥೆ…

ಬಂಟ್ವಾಳ: ತಾ.ಪಂ.ಸಾಮಾನ್ಯ ಸಭೆ

ಬಂಟ್ವಾಳ: 94ಸಿ ಯೋಜನೆಯಡಿ ಅಕ್ರಮಗಳು ನಡೆಯುತ್ತಿದ್ದು ಕಂದಾಯಾಧಿಕಾರಿಗಳೇ ಇದರಲ್ಲಿ ನೇರ ಭಾಗಿಗಳಾಗಿರುವುದಾಗಿ ಸದಸ್ಯ ಮಾಧವ ಮಾವೆ ಆರೋಪಿಸಿದ್ದಾರೆ.ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ…

ಕುಕ್ಕಿಪಾಡಿ ಮತ್ತು ಎಲಿಯನಡುಗೋಡು ಗ್ರಾ.ಪಂ. ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ

ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ದಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ…

ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರಿಗೆ ಆರ್ಯಭಟ ಪ್ರಶಸ್ತಿ

ಬಂಟ್ವಾಳ : ಇಲ್ಲಿನ ಖ್ಯಾತ ಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರು ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.9ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ…

ಸೋರ್ಣಾಡು: ನಕಲಿ ಎಟಿಎಂ ಕೋಡ್ ಸಂಖ್ಯೆ ಬಳಕೆ, ಕೆನರಾ ಬ್ಯಾಂಕಿನ ಖಾತೆಯಿಂದ ರೂ 70 ಸಾವಿರ ‘ಡ್ರಾ’

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ಹೆಸರು ಹೇಳಿಕೊಂಡು ನಕಲಿ ದೂರವಾಣಿ ಕರೆ ಮೂಲಕ ವ್ಯಕ್ತಿಯೊಬ್ಬರ ಎಟಿಎಂ ಗುಪ್ತ ಕೋಡ್ ಸಂಖ್ಯೆ ಪಡೆದು ಅವರ…

ಕಲ್ಕುರಿಪದವು: ವರದಕ್ಷಿಣೆ ಕಿರುಕುಳ ಆರೋಪ ಪತಿ ಹಾಗೂ ಅತ್ತೆ ವಿರುದ್ಧ ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ವರದಕ್ಷಿಣೆ ತರುವಂತೆ ಆಗ್ರಹಿಸಿ ಪತ್ನಿ ಮೇಲೆ ಹಲ್ಲೆ ಮತ್ತು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ…

ಉಳುಮೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಉಳುಮೆ ಯಂತ್ರವನ್ನು ಕೃಷಿಕ ಜಯರಾಜ್ ಪಕ್ಕಳ ಅವರಿಗೆ ವಿತರಿಸಿದರು.

ಆಲದಪದವು ಅಕ್ಷರ ಭಾರತಿ ವಿದ್ಯಾಲಯ ಶಿಕ್ಷಕ ರಕ್ಷಕ ಸಭೆ

ಆಲದಪದವು ಮೊದಲ ಶಿಕ್ಷಕ ರಕ್ಷಕ ಸಭೆಯು ದಿನಾಂಕ 25 ರಂದು ಶನಿವಾರ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮೋಹನ್ ರೈ , ಶ್ರೀ…

ಸಾಣೂರುಪದವು ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಸಂಭಂದಿಸಿದ ಕಲ್ಕುಟ, ಕಿನ್ನಿಗುಡ್ಡೆ , ಪುಂಚಮೆ ಭಾಗದ ಜನರಿಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ಪುದು ಕ್ಷೇತ್ರದ ಜಿಲ್ಲಾ ಪಂಚಾಯತ್…

ಉಪ- ವಿಭಾಗ ಮಟ್ಟದ ಸಭೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಹೆಚ್ಚು ಬಳಸಲಾರಂಭಿಸಿರುವುದು ಮತ್ತು ತಂಬಾಕು ಸಂಬಂಧಿತ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ತಂಬಾಕು ಉತ್ಪನ್ನಗಳ ನಿಷೇಧ…

ಸಾಮಥ್ರ್ಯಾಭಿವೃದ್ಧಿ-ತರಬೇತಿ ಕಾರ್ಯಕ್ರಮ

ಬಂಟ್ವಾಳ: ಹಳ್ಳಿ-ಹಳ್ಳಿಗಳಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಪರಿಪೂರ್ಣವಾಗಿ ಅನುಷ್ಠಾನಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಅಬ್ದುಲ್ ನಜೀರ್‍ಸಾಬ್…

ಉಳುಮೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಉಳುಮೆ ಯಂತ್ರವನ್ನು ಕೃಷಿಕ ಜಯರಾಜ್ ಪಕ್ಕಳ ಅವರಿಗೆ ವಿತರಿಸಿದರು.

ಆ. 28 ಪೆರಾಜೆ ಸಾಮೂಹಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ, ರಕ್ಷಾ ಬಂಧನ ಕಾರ್ಯಕ್ರಮ

ಬಂಟ್ವಾಳ: ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಪೆರಾಜೆ ಆಶ್ರಯದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ, ರಕ್ಷಾ ಬಂಧನ ಕಾರ್ಯಕ್ರಮ ಪೆರಾಜೆ ಶ್ರೀ…

ಚುನಾವಣೆಯಲ್ಲಿ ಗೆದ್ದ ಜನ ಪ್ರತಿನಿಧಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಗ್ರಾ.ಪಂ. ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಸಭೆ-ಪಕ್ಷದ ವರ್ಚಸ್ಸು ಹೆಚ್ಚಿಸುವಲ್ಲಿ ಚುನಾಯಿತ ಸದಸ್ಯರಿಗೆ ಮಹತ್ವದ ಹೊಣೆ ಇದೆ -ಬಿ.ರಮಾನಾಥ ರೈ ಬಂಟ್ವಾಳ : ಜನರ ನೋವು ನಲಿವುಗಳಿಗೆ ಸ್ಪಂದಿಸುವ…